ವರ್ಧಂತ್ಯೋತ್ಸವ ನಿಮಿತ್ತ (ಪರಾತ್ಪರ ಗುರು) ಡಾ. ಆಠವಲೆಯವರ ಸಂದೇಶ

‘ಸಾಪ್ತಾಹಿಕ ‘ಸನಾತನ ಪ್ರಭಾತ’ದ ತಪಶ್ಚರ್ಯೆಯು ೨೨ ವರ್ಷಗಳನ್ನು ಪೂರೈಸಿದೆ. ಸಂತರು ನೀಡಿದ ಆಶೀರ್ವಾದದಿಂದಾಗಿ ಮತ್ತು ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದ ಸಾಧಕರು ಮಾಡಿದ ಅಪಾರ ತ್ಯಾಗದಿಂದ ಸನಾತನ ಪ್ರಭಾತ’ವು ಅವ್ಯಾಹತವಾಗಿ ಹಿಂದೂ ಸಮಾಜದಲ್ಲಿ ಜಾಗೃತಿಮಾಡುತ್ತಿದೆ.

‘ಸನಾತನ ಪ್ರಭಾತದ ಪ್ರಾಯೋಜಕರಾಗುವುದು ಧರ್ಮಪ್ರಸಾರವೇ ಆಗಿದೆ !

‘ಸನಾತನ ಪ್ರಭಾತಕ್ಕೆ ಜಾಹೀರಾತು ನೀಡುವುದು, ಧರ್ಮದಾನವೇ ಆಗಿದೆ ! ಸಂತರಿಗೆ ಹಾಗೂ ರಾಷ್ಟ್ರ-ಧರ್ಮ ಕಾರ್ಯ ಮಾಡುವವರಿಗೆ ಅರ್ಪಣೆ ನೀಡುವುದು, ಧರ್ಮ ಕಾರ್ಯದಲ್ಲಿ ಸಹಭಾಗವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರಿಂದ ಸಂಪಾದಕೀಯ ಶಿಕ್ಷಣವನ್ನು ಪಡೆಯುವಾಗ ಅನುಭವಿಸಿದ ಅವರ ಶ್ರೇಷ್ಠತೆ !

ನಾನು ಸರಕಾರಿ ಸೇವೆಯಲ್ಲಿ ಮತ್ತು ಉನ್ನತ ಹುದ್ದೆಯಲ್ಲಿ ಸೇವೆ ಮಾಡುತ್ತಿದ್ದ ಕಾರಣ ನನಗೆ ಸ್ಥಾನಮಾನವನ್ನು ನೋಡುವ ಅಭ್ಯಾಸವಿತ್ತು. ಇಲ್ಲಿ ಮಾತ್ರ ಅದರ ವಿರುದ್ಧವಿತ್ತು. ಸರಕಾರಿ ಸೇವೆಯಲ್ಲಿ ಮೇಲಧಿಕಾರಿಗಳು ಏನಾದರೂ ಚರ್ಚೆ ಮಾಡಲಿಕ್ಕಿದ್ದರೆ, ನಮ್ಮನ್ನು ಅವರ ಕ್ಯಾಬಿನ್‌ಗೆ ಕರೆಯುತ್ತಿದ್ದರು; ಆದರೆ ಪ.ಪೂ. ಗುರುದೇವರು ಏನಾದರೂ ಹೇಳಲಿಕ್ಕಿದ್ದರೆ, ನಮ್ಮ ಮೇಜಿನ ಸಮೀಪ ಬಂದು ಸೂಚನೆ ಕೊಡುತ್ತಿದ್ದರು.

ವರ್ಧಂತ್ಯುತ್ಸವ ನಿಮಿತ್ತ ಪರಮಪೂಜ್ಯ ಶ್ರೀ ದೇವಬಾಬಾರವರ ಸಂದೇಶ

ಕಳೆದ ೨೩ ವರ್ಷಗಳಿಂದ ಸನಾತನ ಸಂಸ್ಥೆಯ ದೈನಿಕ, ವಾರಪತ್ರಿಕೆ, ದೈಮಾಸಿಕ ಹಾಗೂ ಮಾಸಿಕ ಪತ್ರಿಕೆಗಳು ವಿಶ್ವದಾದ್ಯಂತ ಶರವೇಗದಿಂದ ಹಿಂದೂ ಧರ್ಮದ ಶಾಂತಿ ಹಾಗೂ ಪ್ರೇಮದ ವಾತಾವರಣವನ್ನು ನಿರ್ಮಿಸುತ್ತಲಿವೆ.

ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ಪತ್ರಿಕೋದ್ಯಮದ ಮಾಧ್ಯಮದಿಂದ ನಡೆಸುತ್ತಿರುವ ಸಾಮಾಜಿಕ ಚಳುವಳಿ !

‘ಸನಾತನ ಪ್ರಭಾತ ನಿಯತಕಾಲಿಕೆಯಲ್ಲಿ ನಡೆದ ಘಟನೆಗಳ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿದ್ದು ದೃಷ್ಟಿಕೋನವನ್ನು ನೀಡಲಾಗುತ್ತದೆ. ಕಾನೂನಿನ ಚೌಕಟ್ಟಿನಲ್ಲಿದ್ದು ‘ಸನಾತನ ಪ್ರಭಾತ ನಿಯತಕಾಲಿಕೆಯ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧವಾಗಿರುವ ‘ಸನಾತನ ಪ್ರಭಾತದ ಆಧ್ಯಾತ್ಮಿಕ ವೈಶಿಷ್ಟ್ಯಗಳು !

‘ಸನಾತನ ಪ್ರಭಾತ ದೈನಿಕದ ಕಾರ್ಯ ಮಾಡುವ ಉದ್ದೇಶವು ಕೇವಲ ಹಣ ಸಂಪಾದನೆಗಾಗಿ ಅಲ್ಲ, ಉದಾರತೆಯ ಧ್ಯೇಯಕ್ಕೆ ಸಂಬಂಧಿಸಿದ ‘ಈಶ್ವರೀ ರಾಜ್ಯ ಸ್ಥಾಪನೆಯೊಂದಿಗೆ ಇದೆ. ಈ ದೈನಿಕದ ಅಡಿಪಾಯವನ್ನು ಪ.ಪೂ.ಡಾ. ಆಠವಲೆಯವರೆ ರಚಿಸಿರುವುದರಿಂದ ದೈನಿಕದ ಕಾರ್ಯವು ಚಿರಂತನವಾಗಿರುವ ಮೂಲ ಈಶ್ವರೀ ತತ್ತ್ವದೊಂದಿಗೆ ಸಂಬಂಧಿಸಿದೆ.

ಸದ್ಗುರು (ಸೌ.) ಅಂಜಲಿ ಗಾಡಗೀಳರು ಸನಾತನ ಪ್ರಭಾತದ ವಿಷಯದಲ್ಲಿ ಹೇಳಿದ ವೈಶಿಷ್ಟ್ಯಪೂರ್ಣ ವಿಷಯಗಳು !

ಈ ದೈನಿಕವನ್ನು ಸಾಧಕರು ‘ಸಾಧನೆಯೆಂದು ನಡೆಸುತ್ತಿರುವುದರಿಂದ ಅದರಲ್ಲಿ ರಜ-ತಮಯುಕ್ತ ಸ್ಪಂದನಗಳಿಲ್ಲ. ಇದರಲ್ಲಿ ಮೂಲತಃ ಸಾತ್ತ್ವಿಕತೆ ಇರುವುದರಿಂದ ಕೇವಲ ಅದರ ಅಸ್ತಿತ್ವದಿಂದಲೆ ವಾತಾವರಣ ಶುದ್ಧವಾಗುತ್ತದೆ. ಇದರಿಂದ ಎಲ್ಲರಿಗೂ ತನ್ನಿಂತಾನೆ ಆಧ್ಯಾತ್ಮಿಕ ಸ್ತರದ ಲಾಭವಾಗುತ್ತದೆ.

‘ಯಾವ ಮನೆಯಲ್ಲಿ ‘ಸನಾತನ ಪ್ರಭಾತ ಇರುವುದೋ

ಆ ಮನೆಯಲ್ಲಿ ಯುವಕ-ಯುವತಿಯರು ಪಾಶ್ಚಾತ್ಯ ವಿಕೃತಿಯೆಡೆಗೆ ಹೊರಳುವುದಿಲ್ಲ ಕುಟುಂಬದಲ್ಲಿ ಯಾರ ಮತಾಂತರವೂ ಆಗುವುದಿಲ್ಲ ಅಥವಾ ಹಿಂದೂ ಹೆಣ್ಣುಮಗಳು ‘ಲವ್ ಜಿಹಾದ್ಗೆ ಬಲಿಯಾಗುವುದಿಲ್ಲ.

ಪತ್ರಿಕೋದ್ಯಮದ ವಿಷಯದಲ್ಲಿ ಯಾವುದೇ ಶಿಕ್ಷಣ ಪಡೆಯದಿದ್ದರೂ ಸನಾತನ ಪ್ರಭಾತದ ಸುದ್ದಿಗಾರರ ಮತ್ತು ಸಂಪಾದಕರ ಲೇಖನದಿಂದ ರಾಷ್ಟ್ರ ಮತ್ತು ಧರ್ಮಗಳ ಪರಿಣಾಮಕಾರಿ ಜಾಗೃತಿಯಾಗುವುದು !

ಈ ಪ್ರಸಾರ ಮಾಧ್ಯಮಕ್ಕಾಗಿ ಕೆಲಸ ಮಾಡುವ ಹೆಚ್ಚಿನ ಸುದ್ದಿಗಾರರು ಮತ್ತು ಸಂಪಾದಕರು ಪತ್ರಿಕೋದ್ಯಮದಲ್ಲಿ ವಿಶೇಷ ಶಿಕ್ಷಣ ಪಡೆದಿರುತ್ತಾರೆ; ಆದರೂ ಈ ಪತ್ರಕರ್ತರಿಂದ ಇಂದಿನವರೆಗೆ ಜನರ ಮನಸ್ಸಿನಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಪ್ರೀತಿ ನಿರ್ಮಾಣ ಮಾಡಲು ಆಗಲಿಲ್ಲ ಅಥವಾ ಸಮಾಜವನ್ನು ಸಾಧನೆಯ ಕಡೆಗೆ ಹೊರಳಿಸಲು ಆಗಲಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರು ‘ಸನಾತನ  ಪ್ರಭಾತದ ಅಡಿಪಾಯವನ್ನು ಹಾಕಿದ್ದರಿಂದ ಅದರ ಕಾರ್ಯವು ಚಿರಂತನ ಮೂಲ ಈಶ್ವರೀ ತತ್ತ್ವಕ್ಕೆ ಸಂಬಂಧಿಸಿದೆ

‘ಸನಾತನ ಪ್ರಭಾತ ಕಾರ್ಯದ ಉದ್ದೇಶವು ವ್ಯವಸಾಯಿಕ, ಅಂದರೆ ಹಣಗಳಿಸಲು ಅಲ್ಲ, ಅದರ ಕಾರ್ಯದ ಉದ್ದೇಶವು ಒಂದು ಉದಾತ್ತ ಧ್ಯೇಯ ಅಂದರೆ ಈಶ್ವರೀ ರಾಜ್ಯದ ಸ್ಥಾಪನೆಗೆ ಸಂಬಂಧಿಸಿದೆ. ಸನಾತನ ಪ್ರಭಾತದ ಅಡಿಪಾಯವನ್ನು ಪರಾತ್ಪರ ಗುರು ಡಾ. ಆಠವಲೆಯವರು ರಚಿಸಿದ್ದರಿಂದ ಅದರ ಕಾರ್ಯವು ಚಿರಂತ, ಮೂಲ ಈಶ್ವರೀ ತತ್ತ್ವಕ್ಕೆ ಸಂಬಂಧಪಟ್ಟಿದೆ.