‘ಯಾವ ಮನೆಯಲ್ಲಿ ‘ಸನಾತನ ಪ್ರಭಾತ ಇರುವುದೋ

* ಆ ಮನೆಯಲ್ಲಿ ಯುವಕ-ಯುವತಿಯರು ಪಾಶ್ಚಾತ್ಯ ವಿಕೃತಿಯೆಡೆಗೆ ಹೊರಳುವುದಿಲ್ಲ ಕುಟುಂಬದಲ್ಲಿ ಯಾರ ಮತಾಂತರವೂ ಆಗುವುದಿಲ್ಲ ಅಥವಾ ಹಿಂದೂ ಹೆಣ್ಣುಮಗಳು ‘ಲವ್ ಜಿಹಾದ್ಗೆ ಬಲಿಯಾಗುವುದಿಲ್ಲ.

* ಕುಟುಂಬವು ಸಮಾಜ, ರಾಷ್ಟ್ರ ಮತ್ತು ಧರ್ಮದ ಅಭಿಮಾನಿಯಾಗುವುದು

* ಈಶ್ವರನ ಉಪಾಸನೆ ಮತ್ತು ಶ್ರದ್ಧೆ ಇವುಗಳ ಬಲದಿಂದ ದೈನಂದಿನ ಜೀವನದಲ್ಲಿ ಬರುವ ವಿವಿಧ ಸಂಕಟಗಳನ್ನು ಹೇಗೆ ದೂರಗೊಳಿಸುದೆಂಬುದನ್ನು ಕಲಿಯುವರು

* ಹಿಂದೂ ಧರ್ಮದ ಮೇಲೆ, ಪರ್ಯಾಯವಾಗಿ ತನ್ನ ಮೇಲೆಯೇ ಬರುವ ಸಂಕಟಗಳ ಮಾಹಿತಿ ಮತ್ತು ಅವುಗಳನ್ನು ಖಂಡಿಸುವ ಮಾರ್ಗವು ದೊರಕುವುದು

* ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳುವ ಪುಣ್ಯ ಲಭಿಸುವುದು

– ಶ್ರೀ. ಆನಂದ ಜಖೋಟಿಯಾ, ಸಾಂಗ್ಲಿ