ಪಾಕಿಸ್ತಾನದಲ್ಲಿ ಖಲಿಸ್ತಾನಿ ಭಯೋತ್ಪಾದಕ ಲಖಬೀರ ರೋಡೆ ಸಾವು
ಲಖಬೀರ ಸಿಂಹ ರೋಡೆನನ್ನು ಭಾರತ ಸರಕಾರ ಭಯೋತ್ಪಾದಕ ಎಂದು ಘೋಷಿಸಿದ ಬಳಿಕ ಅವನು ಪಾಕಿಸ್ತಾನಕ್ಕೆ ಓಡಿ ಹೋಗಿದ್ದನು. 2021ರಲ್ಲಿ ಪಂಜಾಬ್‌ನ ಲೂಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಫೋಟದಲ್ಲಿ ರೋಡೆಯ ಹೆಸರು ಬೆಳಕಿಗೆ ಬಂದಿತ್ತು.
ಲಖಬೀರ ಸಿಂಹ ರೋಡೆನನ್ನು ಭಾರತ ಸರಕಾರ ಭಯೋತ್ಪಾದಕ ಎಂದು ಘೋಷಿಸಿದ ಬಳಿಕ ಅವನು ಪಾಕಿಸ್ತಾನಕ್ಕೆ ಓಡಿ ಹೋಗಿದ್ದನು. 2021ರಲ್ಲಿ ಪಂಜಾಬ್‌ನ ಲೂಧಿಯಾನ ಕೋರ್ಟ್‌ನಲ್ಲಿ ನಡೆದ ಸ್ಫೋಟದಲ್ಲಿ ರೋಡೆಯ ಹೆಸರು ಬೆಳಕಿಗೆ ಬಂದಿತ್ತು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಬಾಲ್ಟಿಸ್ತಾನ್ ನಲ್ಲಿ ಡಿಸೆಂಬರ್ 2 ರ ಸಂಜೆ ಜಿಹಾದಿ ಭಯೋತ್ಪಾದಕರು ಬಸ್ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ 8 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನ ಸರಕಾರ ಉದ್ದೇಶಪೂರ್ವಕವಾಗಿ ಹಿಂದೂ ದೇವಸ್ಥಾನಗಳನ್ನು ಗುರಿ ಮಾಡುತ್ತಿವೆ. ಪಾಕಿಸ್ತಾನಿ ಸೈನಿಕರಿಗಾಗಿ ಅಲ್ಲಿ ಕಾಫಿ ಹೌಸ್ ನಿರ್ಮಿಸಬೇಕೆಂದು ಅವರು ಹಿಂದೆ ಮುಂದೆ ಆಲೋಚನೆ ಮಾಡದೆ ಶಾರದಾ ಪೀಠದ ಗೋಡೆಯನ್ನು ಕೆಡವಿದರು.
2016 ರಲ್ಲಿ ಜಿಹಾದಿ ಭಯೋತ್ಪಾದಕರು ಕಾಶ್ಮೀರದ ಉರಿಯಲ್ಲಿ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ, ಭಾರತವು ಎಲ್ಲಾ ಪಾಕಿಸ್ತಾನಿ ಕಲಾವಿದರನ್ನು ಭಾರತಕ್ಕೆ ಪ್ರವೇಶಿಸದಂತೆ 7 ವರ್ಷಗಳ ಕಾಲ ನಿಷೇಧ ಹೇರಿತ್ತು.
ದೇಶ ವಿರೋಧಿ ಚಟುವಟಿಕೆಗಳಿಗೆ ಪಾಕಿಸ್ತಾನದಿಂದ ಹಣ ಪೂರೈಕೆ !
ಈ ವಿಷಯದಲ್ಲಿ ಕೇಂದ್ರ ಸರಕಾರವು 100 ಕೋಟಿ ಹಿಂದೂಗಳ ಪರವಾಗಿ ಪಾಕಿಸ್ತಾನವನ್ನು ಪ್ರಶ್ನಿಸಿ, ಆ ಭೂಮಿಯನ್ನು ರಕ್ಷಿಸಬೇಕು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !
ಸರಕಾರ ಎಂದಾದರು ಭಾರತದಲ್ಲಿನ ಯಾವುದಾದರೂ ಕಾನೂನ ಬಾಹಿರವಾಗಿರುವ ಮಸೀದಿಯ ಕುರಿತು ಈ ರೀತಿ ಮಾಡುವ ಧೈರ್ಯ ತೋರಿಸಬಹುದೇ ?
ಬಾಬರಿ ಮಸೀದಿಯನ್ನು ನಿರ್ಮಿಸಿದ ಸ್ಥಳವು, ಶ್ರೀರಾಮನ ಜನ್ಮಸ್ಥಳವಾಗಿದ್ದು, ಅಲ್ಲಿ ಹಿಂದೆ ಭವ್ಯವಾದ ಶ್ರೀರಾಮ ದೇವಸ್ಥಾನವಿತ್ತು. ಇದರಿಂದಾಗಿ ಕಳೆದ 500 ವರ್ಷಗಳಲ್ಲಿ ಬಾಬರಿಗೆ ಹೋದ ಮುಸ್ಲಿಮರು ಹಿಂದೂಗಳಾಗಿ ಹೊರಬಂದಿರಬೇಕು.
ಆರ್ಥಿಕ ಸೊಂಟ ಮುರಿದುಕೊಂಡಿರುವ ಪಾಕಿಸ್ತಾನದಲ್ಲಿನ ಆಸ್ಪತ್ರೆಗಳ ದುರಾವಸ್ಥೆ ಆಗಿದೆ. ದೇಶದಲ್ಲಿನ ೫ ಸರಕಾರಿ ಆಸ್ಪತ್ರೆಗಳು ಹಾಗೂ ಲಾಹೋರದಲ್ಲಿನ ಶೇಖ ಜಾಯದ ಆಸ್ಪತ್ರೆ ಮುಚ್ಚುವ ಸ್ಥಿತಿಯಲ್ಲಿವೆ.
ಜೈಶ್-ಎ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕ ತಾಜ್ ಮೊಹಮ್ಮದ್‌ನನ್ನು ಇಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.