೨೬ ಜನವರಿ : ಭಾರತದ ಇತಿಹಾಸದಲ್ಲಿನ ಸುವರ್ಣಾಧ್ಯಾಯ !
೨೬ ಜನವರಿ ೧೯೩೦ ರಂದು ನೆಹರುರವರ ಸಂದೇಶಕ್ಕನುಸಾರ ಸ್ವಾತಂತ್ರ್ಯದ ಪ್ರತಿಜ್ಞೆ ಮಾಡಲಾಯಿತು. ಸಾವಿರಾರು ಜನರ ಪ್ರಯತ್ನ, ತಾಳ್ಮೆ ಮತ್ತು ತ್ಯಾಗದಿಂದ ಭಾರತದ ಭಾಗ್ಯದ ದಿನ ಉದಯಿಸಿತು. ೧೫ ಅಗಸ್ಪ್ಟ್ಪ್ ೧೯೪೭ ರಂದು ಆಂಗ್ಲರು ಭಾರತವನ್ನು ಬಿಟ್ಟು ಹೋಗಿ ಭಾರತ ಸ್ವತಂತ್ರವಾಯಿತು.
ಪ.ಪೂ. ಭಕ್ತರಾಜ ಮಹಾರಾಜ ಪ್ರಕಟದಿನ : ಭಕ್ತರ ಮೇಲೆ ಅಖಂಡ ಕೃಪಾಛತ್ರ ಇಟ್ಟಿರುವ ಪ.ಪೂ. ಭಕ್ತರಾಜ ಮಹಾರಾಜರು !
ಪ.ಪೂ. ಭಕ್ತರಾಜ ಮಹಾರಾಜರ ಪಾದುಕೆಗಳ ರೂಪದಲ್ಲಿ ರಾಮನಾಥಿ ಆಶ್ರಮಕ್ಕೆ ಆಗಮನ : ಗೋವಾದ ಪಣಜಿಯ ಪ.ಪೂ. ಬಾಬಾರವರ ಭಕ್ತರಾದ ಶ್ರೀಮತಿ ಸ್ಮಿತಾ ರಾವ್ ಇವರು ಏಪ್ರಿಲ್ ೨೦೧೯ ರಲ್ಲಿ ಅವರಲ್ಲಿರುವ ಪ.ಪೂ. ಬಾಬಾರವರ ಪಾದುಕೆಗಳನ್ನು ಅಂತಃಪ್ರೇರಣೆಯಿಂದ ರಾಮನಾಥಿ ಆಶ್ರಮದಲ್ಲಿಡಲು ನೀಡಿದರು.
ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !
೨೭/೬ ರಿಂದ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿನ ಮುಂದಿನ ಕೆಲವು ಭಾಗದಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ, ಈ ಲೇಖನದಲ್ಲಿ ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ (ಲೇಖನ ೬)
ಅರೆಪ್ರಜ್ಞಾವಸ್ಥೆಯಲ್ಲಿಯೂ ಆಂತರಿಕ ಸಾಧನೆ ಮಾಡಿ ಸರ್ವರಿಗೂ ಆದರ್ಶಪ್ರಾಯರಾದ ಪೂ. (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿ (೯೨ ವರ್ಷ) ಅವರು ಶೇ. ೮೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಸನಾತನದ ’ಸದ್ಗುರು’ ಪದವಿಯನ್ನು ಅಲಂಕರಿಸಿದ್ದಾರೆ
ಸದ್ಗುರು (ದಿ.) ಶ್ರೀಮತಿ ನಿರ್ಮಲಾ ದಾತೆ ಅಜ್ಜಿಯವರಂತಹ ಸಂತರತ್ನವನ್ನು ರೂಪಿಸಿದ ಆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧನ್ಯರು ಹಾಗೂ ಪರಮ ಪೂಜ್ಯ ಗುರುದೇವರ ಆಜ್ಞಾಪಾಲನೆಯನ್ನು ಮಾಡಿ ‘ಸದ್ಗುರು’ ಪದವಿಯವರೆಗೆ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಂಡ ಆ ಸದ್ಗುರು ದಾತೆ ಅಜ್ಜಿಯವರು ಧನ್ಯರು.
ವಾಸ್ತುಶಾಸ್ತ್ರ ಮತ್ತು ವಿಶ್ವ !
ಧರ್ಮಶಾಸ್ತ್ರದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ೪ ಪುರುಷಾರ್ಥಗಳನ್ನು ಹೇಳಲಾಗಿವೆ. ವಾಸ್ತುಶಾಸ್ತ್ರಗನುಸಾರ ವಾಸ್ತುವಿನಲ್ಲಿ ೪ ಮುಖ್ಯ ದಿಕ್ಕುಗಳಿಗನುಸಾರ ಈ ೪ ಪುರುಷಾರ್ಥಗಳ ಸ್ಥಾನವನ್ನು ಖಚಿತಗೊಳಿಸಲಾಗಿದೆ.