ಗುರುಗಳ ಬಗ್ಗೆ ಶಿಷ್ಯನ ಭಕ್ತಿಯನ್ನು ದೃಢ ಮಾಡುವ ಸನಾತನದ ಗ್ರಂಥಮಾಲಿಕೆ
ಗುರುಗಳ ವಿಧಗಳು ಮತ್ತು ಗುರುಮಂತ್ರ
ಸಾಧಕರ ಮೇಲೆ ಗುರುಕೃಪೆ ಹೇಗೆ ಕಾರ್ಯ ಮಾಡುತ್ತದೆ ? ಗುರು, ಸದ್ಗುರು ಮತ್ತು ಪರಾತ್ಪರ ಗುರುಗಳ ನಡುವಿನ ವ್ಯತ್ಯಾಸಗಳಾವುವು ? ಡಾಂಭಿಕ ಅಥವಾ ಅನಧಿಕಾರಿ ಗುರುಗಳನ್ನು ಹೇಗೆ ಕಂಡುಹಿಡಿಯಬೇಕು ? ಗುರು ಮಂತ್ರವೆಂದರೇನು, ಅದನ್ನು ಗುಪ್ತವಾಗಿ ಇರಿಸಬೇಕೇ ? |
ಗುರುಗಳ ಮಹತ್ವ
ಸಂತರು ಮತ್ತು ಗುರುಗಳ ನಡುವಿನ ವ್ಯತ್ಯಾಸಗಳಾವುವು ? ಯಾರನ್ನು `ಗುರು’ ಎನ್ನಬೇಕು, ಅವರ ಲಕ್ಷಣಗಳೇನು ? ಗುರು ಮತ್ತು ಸದ್ಗುರುಗಳ ನಡುವಿನ ವ್ಯತ್ಯಾಸವೇನು ? ಗುರುಮಂತ್ರದ ಬಗೆಗಿನ ತಪ್ಪು ತಿಳುವಳಿಕೆಗಳು ಯಾವುವು ? |
ಗುರುಗಳು ಶಿಷ್ಯರಿಗೆ ಕಲಿಸುವುದು ಮತ್ತು ವರ್ತಿಸುವುದು
ಶಿಕ್ಷಕರು, ದೇವತೆಗಳು, ಗುರುಗಳಲ್ಲಿ ಏನು ವ್ಯತ್ಯಾಸವಿದೆ ? ಗುರುಗಳು ಶಿಷ್ಯರಿಗೆ ಕಲಿಸುವ ಪದ್ಧತಿಗಳು ಯಾವುವು ? ಅವಿದ್ಯಾಮಾಯೆ ಮತ್ತು ಗುರುಮಾಯೆ ಎಂದರೇನು ? ಗುರುಗಳ ನಂತರ ಗುರುಪದವಿ ಯಾರಿಗೆ ಪ್ರಾಪ್ತ ವಾಗುತ್ತದೆ ? |
ಗುರುಕೃಪಾಯೋಗಾನುಸಾರ ಸಾಧನೆ (ಕಿರುಗ್ರಂಥ)
ಗುರುಕೃಪಾಯೋಗಾನುಸಾರ ಸಾಧನೆಯ ಹಂತ ಗಳಾವುವು ? `ಗುರುಕೃಪಾಯೋಗ’ವು ಇತರ ಯೋಗ ಮಾರ್ಗಗಳಿಗಿಂತ ಏಕೆ ಶ್ರೇಷ್ಠ ? ಈ ಮಾರ್ಗಕ್ಕನುಸಾರ ಸಾಧಕನ ಬುದ್ಧಿಲಯ ಹೇಗೆ ? ಈ ಮಾರ್ಗದಲ್ಲಿ ಅಲ್ಪಾವಧಿಯಲ್ಲಿ `ನಿವೃತ್ತಿ’ ಹೇಗೆ ಸಾಧ್ಯ ? |




ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !