ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳಿಂದ ನಿಜ ಇತಿಹಾಸವನ್ನು ಮರೆಮಾಚಿತು ! – ಡಾ. ಎಸ್.ಎಲ್. ಭೈರಪ್ಪ, ಹಿರಿಯ ಸಾಹಿತಿ

ಈ ಉತ್ತರದಿಂದ ನನಗೆ ಆಶ್ಚರ್ಯವಾಯಿತು ಮತ್ತು ಪಾರ್ಥಸಾರಥಿ ಅವರನ್ನು ಕೇಳಿದೆ, ‘ಔರಂಗಜೇಬನು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸದಿದ್ದರೆ, ಕಾಶಿ ವಿಶ್ವನಾಥ ದೇವಾಲಯವನ್ನು ನಾಶಪಡಿಸಿದವರು ಯಾರು ?’ ಇದಕ್ಕೆ ಪಾರ್ಥಸಾರಥಿ ಬಳಿ ಉತ್ತರವಿರಲಿಲ್ಲ.

‘ಬಡಿಗೆ’ ರಷ್ಯಾಗೆ, ಬಿಸಿ ಜಗತ್ತಿಗೆ !

ಯುರೋಪಿಯನ್ ದೇಶಗಳಿಗೆ ತೈಲವನ್ನು ನೀಡಲು ರಷ್ಯಾ ನಿರಾಕರಿಸಿದರೆ ಅಲ್ಲಿನ ಜನಜೀವನ ಸಂಕಟಕ್ಕೀಡಾಗಬಹುದು; ಏಕೆಂದರೆ ಈ ದೇಶಗಳ ಬಳಿ ತೈಲಕ್ಕಾಗಿ ಇತರ ಪರ್ಯಾಯವಿಲ್ಲ. ಅಮೇರಿಕಾದಲ್ಲಿ ಎಷ್ಟು ತೈಲ ಸಂಗ್ರಹವಿದ್ದರೂ ಅದನ್ನು ಇತರ ದೇಶಗಳಿಗೆ ಸಾಗಿಸುವುದು ಅಷ್ಟು ಸುಲಭದ ಕಾರ್ಯವಲ್ಲ.

ದೇವರಿಗೆ ನಮಸ್ಕರಿಸುವ ಯೋಗ್ಯ ಪದ್ಧತಿ ಮತ್ತು ಆ ಕುರಿತಾದ ಸಂಶೋಧನೆ

ಯಾವಾಗ ಸಾಧಕನು ಕೈಗಳ ಹೆಬ್ಬೆರಳುಗಳ ಸ್ಪರ್ಶವನ್ನು ಭ್ರೂಮಧ್ಯದ ಮೇಲೆ, ಅಂದರೆ ಆಜ್ಞಾಚಕ್ರದ ಮೇಲೆ ಹಿಡಿದು, ಬೆನ್ನು ಸ್ವಲ್ಪ ಕೆಳಗೆ ತಗ್ಗಿಸಿ ಮತ್ತು ತಲೆಯನ್ನು ಸ್ವಲ್ಪ ಬಾಗಿಸಿ ನಮಸ್ಕಾರ ಮಾಡಿದನೋ, ಆಗ ಅವನ ಶರಣಾಗತಭಾವವು ಜಾಗೃತವಾಯಿತು.

ಬಾಂಗ್ಲಾದೇಶದಲ್ಲಿ ಹಿಂದುತ್ವನಿಷ್ಠರ ಮೇಲಿನ ದಬ್ಬಾಳಿಕೆಯನ್ನು ತಿಳಿಯಿರಿ !

ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾನೆಂದು ಆರೋಪಿಸಿ ಬಾಂಗ್ಲಾದೇಶದ ‘ಜಾತಿಯಾ ಹಿಂದೂ ಮಹಾಜೋತೆ’ ಈ ಹಿಂದೂ ಸಂಘಟನೆಯ ನಾಯಕ ರಾಕೇಶ ರಾಯ್ ಅವರಿಗೆ ೭ ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ಟಕಾ (೮೦ ಸಾವಿರ ರೂಪಾಯಿ) ದಂಡ ವಿಧಿಸಲಾಗಿದೆ.

ನೇತಾಜಿಯವರ ಜೀವನದಲ್ಲಿ ಒಂದು ಅಜ್ಞಾತ ಪರ್ವ : ಪೆನಾಂಗನ ಉಪದ್ರವ ಕೇಂದ್ರ ಹಾಗೂ ಅದು ರೂಪಿಸಿದ ಇತಿಹಾಸ !

‘ಒಂದು ಬಲಿಷ್ಠ ಹಾಗೂ ಮಹಾಕಾಯ ಆಡಳಿತದ ವಿರುದ್ಧ ಅನೇಕ ವರ್ಷಗಳ ವರೆಗೆ ದಿಟ್ಟತನದಿಂದ ಹೋರಾಡಲು ಬೇಕಾದ ಎಲ್ಲ ಸಿದ್ಧತೆಯನ್ನು ನೇತಾಜಿ ಸುಭಾಶ್ಚಂದ್ರ ಬೋಸರು ಆಯೋಜನಾಬದ್ಧವಾಗಿ ಮಾಡಿದ್ದರು. ಅತಿಪೂರ್ವದಲ್ಲಿನ ಅನೇಕ ದೇಶಗಳಲ್ಲಿ ನೆಲೆಸಿರುವ ೨೫ ರಿಂದ ೩೦ ಲಕ್ಷ ಭಾರತೀಯ ಜನತೆಯ ನಾಗರಿಕ ಸಂಘಟನೆಗಳು, ಸೈನಿಕ ಹಾಗೂ ಆರ್ಥಿಕ ಬಲವನ್ನು ಪೂರೈಸಲು ಅವರ ಬೆಂಬಲಕ್ಕಿದ್ದರು.