ಪಾಶ್ಚಾತ್ಯರು ಭಾರತವನ್ನು ಲೂಟಿ ಮಾಡಿದರು…!

ಆಂಗ್ಲರು ವ್ಯಾಪಾರಕ್ಕಾಗಿ ಭಾರತಕ್ಕೆ ಬರುವ ಮೊದಲು ಆಗಿನ ಓರ್ವ ಪ್ರವಾಸಿಗನು ಮಾಡಿದ ಪ್ರವಾಸದ ವರ್ಣನೆಯಲ್ಲಿ, ”ನಾನು ಸಂಪೂರ್ಣ ಭಾರತದಲ್ಲಿ ತಿರುಗಾಡಿದೆನು; ಆದರೆ ನನಗೆ ಇಲ್ಲಿ ಒಬ್ಬ ಭಿಕ್ಷುಕನೂ ಕಂಡು ಬರಲಿಲ್ಲ. ಇಲ್ಲಿ ಸಂಪನ್ನತೆ ಇದೆ. ಜನರು ಸುಸಂಸ್ಕೃತರಿದ್ದಾರೆ’’ ಎಂದು ಬರೆದಿಟ್ಟಿದ್ದಾನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದೂಗಳೇ, ‘ಹಲಾಲ್‌ಮುಕ್ತ ದೀಪಾವಳಿ’ಯನ್ನು ಆಚರಿಸಿ !

‘ಹಲಾಲ್’ ಇದರ ಮೂಲ ಅರಬಿ ಶಬ್ದದ ಅರ್ಥ ಇಸ್ಲಾಮ್‌ಗನುಸಾರ ‘ಸಮ್ಮತ’, ಎಂದಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿದ್ದ ‘ಹಲಾಲ್’ನ ಬೇಡಿಕೆ ಈಗ ಶಾಕಾಹಾರಿ ಆಹಾರಪದಾರ್ಥಗಳೊಂದಿಗೆ ಸೌಂದರ್ಯ ವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಗೃಹಸಂಸ್ಥೆ ಇಂತಹ ಅನೇಕ ವಿಷಯಗಳಲ್ಲಿ ಮಾಡಲಾಗುತ್ತಿದೆ.

ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮಿಯ ಕೃಪೆ ಸಂಪಾದಿಸಿ !

ಸತ್ಕಾರ್ಯಕ್ಕೆ ಧನ ಅರ್ಪಣೆ ಮಾಡುವುದು, ಇದೇ ಲಕ್ಷ್ಮಿಯ ನಿಜವಾದ ಪೂಜೆಯಾಗಿದೆ. ಧರ್ಮಶಾಸ್ತ್ರಕ್ಕನುಸಾರ ‘ಮನುಷ್ಯನು ತಾನು ಗಳಿಸಿದ ೧/೬ ಪಾಲು ಸಂಪತ್ತನ್ನು ಈಶ್ವರನ ಕಾರ್ಯಕ್ಕಾಗಿ ವಿನಿಯೋಗಿಸಬೇಕು’, ಎಂದು ಹೇಳಲಾಗುತ್ತದೆ.