‘ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಬಗ್ಗೆ ಮಹರ್ಷಿಗಳ ಭವಿಷ್ಯವಾಣಿ !

ಮಗುವು ೭ ನೇಯ ತಿಂಗಳಲ್ಲಿ ಅಥವಾ ೯ ನೇಯ ತಿಂಗಳಲ್ಲಿ ಜನಿಸಬಹುದು. ೭ ನೇಯ ತಿಂಗಳಲ್ಲಿ ಹುಟ್ಟಿದ ಮಗುವಿಗೆ ಹೆಚ್ಚಾಗಿ ಏನಾದರೂ ದೋಷವಿರುತ್ತದೆ. ೯ ನೆಯ ತಿಂಗಳಲ್ಲಿ ಹುಟ್ಟಿದ ಮಗು ಸದೃಢವಾಗಿರುತ್ತದೆ. ‘ಹಿಂದೂ ರಾಷ್ಟ್ರವು ಸಹ ಒಂದು ಮಗುವಿನ ಹಾಗೆ.

ಪರಾತ್ಪರ ಗುರು ಡಾ. ಆಠವಲೆಯವರಲ್ಲಿ ಮಹರ್ಷಿಗಳ ಕುರಿತಾದ ಶಿಷ್ಯಭಾವ ಮತ್ತು ಮಹರ್ಷಿಗಳಿಗೆ ಪರಾತ್ಪರ ಗುರು ಡಾ. ಆಠವಲೆಯವರು ‘ಶ್ರೀಮನ್ನಾರಾಯಣನ ಅವತಾರ’ವೆಂದು ಇರುವ ಗೌರವಭಾವ !

ಗುರುದೇವರು ಕೋಣೆಗೆ ಹೋದ ನಂತರ ತಕ್ಷಣವೇ ಆಶ್ರಮದ ಪರಿಸರದಲ್ಲಿ ಸಣ್ಣದಾಗಿ ಮಳೆ ಬೀಳಲು ಪ್ರಾರಂಭವಾಯಿತು. ಆ ಸಮಯದಲ್ಲಿ ಶ್ರೀಮನ್ನಾರಾಯಣನ ಅಪಾರ ಲೀಲೆಯನ್ನೇ ಅನುಭವಿಸಿದೆವು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ಕೋಣೆಗೆ ಕೆಲವು ದಿನಗಳಿಂದ ಪಾತರಗಿತ್ತಿಗಳು ಬರುವುದು ಮತ್ತು ಅವರ ಸುತ್ತಲೂ ತಿರುಗಾಡುವುದು

ಯಾವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸೇವೆಯ ಕೋಣೆಯ ಪಕ್ಕದಲ್ಲಿರುವ ಅವರ ವಾಸಿಸುವ ಕೋಣೆಗೆ ಹೋಗುತ್ತಾರೋ, ಆಗ ಆ ಪಾತರಗಿತ್ತಿಗಳೂ ಅವರ ಹಿಂದಿನಿಂದ ಅವರ ವಾಸಿಸುವ ಕೋಣೆಗೆ ಹೋಗುತ್ತವೆ. ಅವರು ಅವರ ಸೇವೆಯ ಕೋಣೆಗೆ ಬರುವಾಗ ಅವು ಅವರೊಂದಿಗೆ ಪುನಃ ಬರುತ್ತವೆ.

ಪಶು-ಪಕ್ಷಿಗಳಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚೈತನ್ಯದಿಂದ ಬಂದ ಅನುಭವಗಳು !

ಅವರು ‘ದ್ವಾಪರಯುಗದಲ್ಲಿಯೇ ಇಷ್ಟೊಂದು ಮಹಾ ಭಯಂಕರ ಸ್ಥಿತಿ ಇತ್ತು’, ಎಂದು ಹೇಳುತ್ತಲೇ ಆ ಪಕ್ಷಿಯು ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಅದಕ್ಕೆ ಓ ಗೊಟ್ಟಿತು. ಈ ಸಂದರ್ಭದಲ್ಲಿ ನಮಗಿಬ್ಬರಿಗೂ, ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ಚೈತನ್ಯದಾಯಕ ವಾಣಿ ಮತ್ತು ಪರಮ ಚೈತನ್ಯಮಯ ಭಕ್ತಿಸತ್ಸಂಗದತ್ತ ಆ ಪಕ್ಷಿ ಆಕರ್ಷಿತವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತದಲ್ಲಿ ನೆರವೇರಿದ ರಥೋತ್ಸವದ ಬಗ್ಗೆ ಕು. ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ರಥದ ಹಿಂದೆ ಮಹರ್ಲೋಕ, ಜನಲೋಕ, ತಪೋಲೋಕ ಹಾಗೂ ಸತ್ಯಲೋಕದಿಂದ ಅನೇಕ ಋಷಿ-ಮುನಿಗಳು ಶಂಖನಾದ ಮಾಡುತ್ತಾ ಸೂಕ್ಷ್ಮದಿಂದ ನಡೆಯುತ್ತಿರುವುದು ಅರಿವಾಯಿತು, ಹಾಗೂ ಅದರ ಮೇಲೆ ರೆಕ್ಕೆಗಳಿರುವ ‘ಗಂಧರ್ವರು’ ಹಾಗೂ ‘ಶ್ರೀವಿಷ್ಣುವಿನ ದೂತರು’ ಹಾರುತ್ತಿರುವುದು ಸೂಕ್ಷ್ಮದಿಂದ ಕಾಣಿಸಿತು.

ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ನೆರವೇರಿದ ರಥೋತ್ಸವದ ಸಮಯದಲ್ಲಿ ಸದ್ಗುರು ಡಾ. ಮುಕುಲ ಗಾಡಗೀಳರು ಮಾಡಿದ ನಾಮಜಪ ಇತ್ಯಾದಿ ಉಪಾಯಗಳು

ರಥೋತ್ಸವಕ್ಕಾಗಿ ಸಂತರು ಒಟ್ಟು ೧೬ ಗಂಟೆಗಳ ಕಾಲ ನಾಮಜಪವನ್ನು ಮಾಡಿದರು. ಈ ಉಪಾಯಗಳಿಂದ, ಹಾಗೆಯೇ ದೇವತೆಗಳು, ಸಪ್ತರ್ಷಿಗಳು ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ರಥೋತ್ಸವದಲ್ಲಿ ಮಳೆಯ ಅಥವಾ ಇತರ ಯಾವುದೇ ವಿಶೇಷ ಅಡಚಣೆಗಳು ಬರಲಿಲ್ಲ.