ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಅವರ ‘ರಥೋತ್ಸವವನ್ನು ಆಚರಿಸುವುದರ ಸಂದರ್ಭದಲ್ಲಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳು ಮಾಡಿರುವ ಮಾರ್ಗದರ್ಶನ !

ಗುರುದೇವರ ರಥೋತ್ಸವದಲ್ಲಿ ಶ್ರೀಮನ್ನಾರಾಯಣ ಸ್ವರೂಪ ಗುರುದೇವರ ಆಧ್ಯಾತ್ಮಿಕ ಆಸನದ ಎದುರಿಗೆ ಬಲಬದಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಮತ್ತು ಎಡಬದಿಯಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಆಸನಸ್ಥರಾಗಬೇಕು.

ಗುರುಪದವಿಯಲ್ಲಿದ್ದರೂ ಪ್ರೀತಿಯಿಂದ ಸಾಧಕರ ಕಾಳಜಿ ವಹಿಸುವ ಮತ್ತು ಅವರ ಸೇವೆಯಲ್ಲಿಯೇ ಆನಂದವನ್ನು ಪಡೆಯುವ ಪರಾತ್ಪರ ಗುರು ಡಾ. ಆಠವಲೆಯವರು !

ವಿದೇಶಿ ಸಾಧಕನಿಗೆ ನಿವಾಸಕ್ಕೆಂದು ಕೊಟ್ಟ ಕೋಣೆಯ ವ್ಯವಸ್ಥೆಯನ್ನು ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ನೋಡಿದ್ದಾರೆಂದು ತಿಳಿದಾಗ ಸಾಧಕನ ಕೃತಜ್ಞತಾಭಾವವು ಹೆಚ್ಚಾಯಿತು

ಸನಾತನದ ಸಂತರಾದ ಪೂ. ರಮಾನಂದ ಗೌಡ ಇವರಿಂದ ಕಲಿಯಲು ಸಿಕ್ಕಿದ ಅಂಶಗಳು

ಪೂ. ರಮಾನಂದ ಅಣ್ಣನವರ ಗಮನವು ಸತತವಾಗಿ ಪ್ರತಿಯೊಬ್ಬ ಸಾಧಕನ ಕಡೆಗೆ ಇರುತ್ತಿತ್ತು. ‘ಸಾಧಕರಿಗೆ ಯಾವ ಅಡಚಣೆಗಳೂ ಇಲ್ಲವಲ್ಲ ? ಅವರ ಸೇವೆಗಳು ಸೂಕ್ತ ಸಮಯದಲ್ಲಿ ಪೂರ್ಣ ಅಗುತ್ತಿವೆಯಲ್ಲ ? ಸೇವೆಯನ್ನು ಮಾಡುವಾಗ ಆಧ್ಯಾತ್ಮಿಕ ಸಮಸ್ಯೆಗಳು ಬರುತ್ತಿಲ್ಲವಲ್ಲ ? ಎಂಬುದರ ಕಡೆಗೆ ಅವರ ಸೂಕ್ಷ್ಮ ಗಮನವಿತ್ತು

ಪಧಾರೋ ನಾಥ ಪೂಜಾ ಕೋ | ಹೃದಯಮಂದಿರ ಸಜಾಯಾ ಹೈ ||

ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ದಿವ್ಯ ರಥೋತ್ಸವದಲ್ಲಿ ವಿವಿಧ ಗುಂಪುಗಳಲ್ಲಿನ ಸಾಧಕ-ಸಾಧಕಿಯರು ಶ್ರೀವಿಷ್ಣುವಿನ ಗುಣಸಂಕೀರ್ತನೆಯನ್ನು ಮಾಡಿ ಶ್ರೀವಿಷ್ಣುತತ್ತ್ವದ ಆವಾಹನೆಯನ್ನು ಮಾಡಿದರು. ಅತ್ಯಂತ ಅಲೌಕಿಕವಾಗಿರುವಂತಹ ಈ ರಥೋತ್ಸವದಲ್ಲಿ ಸಾಧಕರು ಭಾವ, ಭಕ್ತಿ ಮತ್ತು ಚೈತನ್ಯದಿಂದ ತುಂಬಿರುವ ಅನುಭೂತಿಯನ್ನು ಪಡೆದರು.