ಫೆಬ್ರವರಿ ೧೬ ರಂದು ರಥ ಸಪ್ತಮಿ ಇದೆ. ಆ ನಿಮಿತ್ತ…
ರಥ ಸಪ್ತಮಿ ಮನ್ವಂತರದ ಮೊದಲ ದಿನವಿದ್ದು ಈ ದಿನ ಸೂರ್ಯ ನಾರಾಯಣನು ೭ ಕುದುರೆ ಗಳೊಂದಿಗೆ ಹೊಸ ರಥದಲ್ಲಿ ಸಾಗುತ್ತಿರುತ್ತಾನೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನಗಳು !
ಇದೇ ದಿನ ನಾವು ಪಾಕಿಸ್ತಾನದ ನೀಚ ಕೃತ್ಯದಿಂದಾಗಿ ನಮ್ಮ 40 ಸೈನಿಕರನ್ನು ಕಳೆದುಕೊಂಡೆವು..
ಪ.ಪೂ. ಭಕ್ತರಾಜ ಮಹಾರಾಜರ ಪ್ರಕಟದಿನ (ಮಾಘ ಶುಕ್ಲ ಪಂಚಮಿ ೧೪ ಫೆಬ್ರವರಿ) ಇದರ ನಿಮಿತ್ತ…
ಔಷಧ ಮಾರಾಟದ ವ್ಯಾಪಾರದಲ್ಲಿಯೂ ಸತತವಾಗಿ ಹರಿಚಿಂತನೆಯಲ್ಲಿರುವುದು ಮತ್ತು ಅದರಿಂದ ಅಂತಃಸ್ಫೂರ್ತಿಯಿಂದ ಭಜನೆಗಳನ್ನು ಬರೆಯುವ ಪ.ಪೂ. ಭಕ್ತರಾಜ ಮಹಾರಾಜರು !
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ.