೨೦೩೦ ರಲ್ಲಿ ಚಂದ್ರನ ಕಕ್ಷೆಯಲ್ಲಿ ಬದಲಾವಣೆಯಾಗಿ ಪೃಥ್ವಿಯ ಮೇಲೆ ನೆರೆಯ ಸ್ಥಿತಿ ನಿರ್ಮಾಣವಾಗಬಹುದು ! – ನಾಸಾ
ಜಗತ್ತಿನ ಹವಾಮಾನ ಬದಲಾವಣೆಯಿಂದ ಪೃಥ್ವಿಯ ಮೇಲಿನ ವಾತಾವರಣದ ಮೇಲೆ ಪರಿಣಾಮ ಆಗುತ್ತಿದೆ. ಅಂಟಾರ್ಟಿಕಾದಲ್ಲಿ ಮಂಜುಗಡ್ಡೆಯು ಕರಗುತ್ತಿದೆ. ಇದರಿಂದ ಸಮುದ್ರ ದಡದಲ್ಲಿನ ಪಟ್ಟಣಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.