ಸಪ್ತರ್ಷಿಗಳ ಆಜ್ಞೆಯಿಂದ ಅಕ್ಷಯ ತದಿಗೆಯ ಶುಭದಿನದಂದು ಸನಾತನದ ರಾಮನಾಥಿ (ಗೋವಾ) ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಧರ್ಮಧ್ವಜದ ಸ್ಥಾಪನೆ ಮತ್ತು ಧ್ವಜಾರೋಹಣ !

ಅಕ್ಷಯ ತದಿಗೆಯು ಅವಿನಾಶೀ ತತ್ತ್ವದ ಪ್ರತೀಕವಾಗಿದೆ. ಈ ಶುಭದಿನದಂದು (೧೪.೫.೨೦೨೧ ರಂದು) ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ (ಗೋವಾ) ಆಶ್ರಮ ದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಶುಭಹಸ್ತದಿಂದ ಧರ್ಮಧ್ವಜವನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಚೈತನ್ಯಮಯ ವಾತಾವರಣದಲ್ಲಿ ಶಾಸ್ತ್ರೋಕ್ತವಾಗಿ ಧರ್ಮಧ್ವಜದ ಪೂಜೆಯನ್ನು ಮಾಡಲಾಯಿತು.

ವಡಾಳಾ ಮಹಾದೇವ (ನಗರ ಜಿಲ್ಲೆ) ಇಲ್ಲಿಯ ಮಹಾಯೋಗಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮಿ ಇವರ ಉತ್ತರಾಧಿಕಾರಿ ಪ.ಪೂ. ಭಾಸ್ಕರಕಾಕಾ ಇವರಿಂದ ದೇಹತ್ಯಾಗ !

ವಡಾಳಾ ಮಹಾದೇವ ಇಲ್ಲಿನ ಮಹಾಯೋಗಿ ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿಯವರ ಶಿಷ್ಯ ಹಾಗೂ ಉತ್ತರಾಧಿಕಾರಿ ಪ.ಪೂ. ಭಾಸ್ಕರ ಕಾಕಾ ಇವರು ಮೇ ೧೪ ರಂದು ಬೆಳಗ್ಗೆ ೬.೩೦ ಕ್ಕೆ ಶ್ರೀರಾಮಪುರದಲ್ಲಿನ ಗುರುದೇವ ಡಾ. ಕಾಟೆಸ್ವಾಮಿ ಆಶ್ರಮದಲ್ಲಿ ದೇಹತ್ಯಾಗ ಮಾಡಿದರು. ಅವರಿಗೆ ೬೧ ವರ್ಷ ವಯಸ್ಸಾಗಿತ್ತು.

ಸನಾತನದ ೮೬ ನೇ ಸಂತರಾದ ಪೂ. ಶಾಲಿನಿ ಮಾಯೀಣಕರ (೯೨ ವರ್ಷ) ಇವರ ದೇಹತ್ಯಾಗ

ನಮ್ರತೆ, ನಿರಪೇಕ್ಷ ಪ್ರೀತಿ ಇವುಗಳಂತಹ ದೈವೀ ಗುಣಗಳಿರುವ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಅಪಾರ ಭಾವವಿರುವ, ಹಾಗೆಯೇ ಸದ್ಯ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಸನಾತನದ ೮೬ ನೇ ಸಂತರಾದ ಪೂ. ಶಾಲಿನಿ ಮಾಯೀಣಕರ (೯೨ ವರ್ಷ) ಇವರು ಮೇ ೧೧ ರಂದು ರಾತ್ರಿ ೧.೩೮ ಗಂಟೆಗೆ ದೇಹತ್ಯಾಗ ಮಾಡಿದರು.

ದೃಷ್ಟಿಯನ್ನು ತೆಗೆಯುವ ಮತ್ತು ದೃಷ್ಟಿಯನ್ನು ತೆಗೆಸಿಕೊಳ್ಳುವ ಸಾಧಕರು ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ ಮತ್ತು ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ನಾಮಜಪ !

ದೃಷ್ಟಿಯನ್ನು ತೆಗೆಯುವ ಮೊದಲು ಮಾಡಬೇಕಾದ ಪ್ರಾರ್ಥನೆ : ‘ಹೇ ಭಗವಂತಾ, ನೀನು ನಮ್ಮಿಂದ ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯವನ್ನು ಮಾಡಿಸಿಕೊಳ್ಳುತ್ತಿರುವೆ. ಈ ಕಾರ್ಯವು ಆದಷ್ಟು ಬೇಗನೆ ಪೂರ್ಣವಾಗಲು ನನ್ನನ್ನು ಮತ್ತು ಇತರ ಎಲ್ಲ ಸಾಧಕರನ್ನು ರೋಗಮುಕ್ತರನ್ನಾಗಿ ಮಾಡಿ ನಮಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ನೀಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ !

ಸಂತರು ಮತ್ತು ಅವರ ಸಾಧನೆಯ ಕುರಿತು ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಭಕ್ತಿ ಹೆಚ್ಚಾದ ನಂತರ ನಮ್ಮನ್ನು ಅದರಿಂದ ದೂರ ಮಾಡಲು ದೇವರು ನಮ್ಮನ್ನು ಶ್ರೀಮಂತಿಕೆಯಲ್ಲಿ ಮುಳುಗಿಸುತ್ತಾನೆ, ಇಲ್ಲದಿದ್ದರೆ ಬಡತನದಲ್ಲಿ ಮುಳುಗಿಸುತ್ತಾನೆ, ಕೆಲವೊಮ್ಮೆ ಸಂಕಟ ಮತ್ತು ದುಃಖಗಳ ಆಳವಾದ ನದಿಯಲ್ಲಿ ಮುಳುಗಿಸುತ್ತಾನೆ. ಯಾರು ದೇವರ ಮಾರ್ಗವನ್ನು ಹಿಡಿಯುವರೋ, ಅವರನ್ನು ದೇವರು ಸಂಸಾರದ ಸುಖದಲ್ಲಿ ಸಿಲುಕಲು ಬಿಡುವುದಿಲ್ಲ.

ಸಾಧನೆಯಲ್ಲಿ ಸಾಧಕರ ಅಧೋಗತಿಯಾಗಬಾರದು, ಎಂಬ ತಳಮಳದಿಂದ ಕೇವಲ ಕೆಲವು ಕ್ಷಣಗಳ ವರ್ತನೆಯನ್ನು ನಿರೀಕ್ಷಿಸಿ ಅವರಿಗೆ ಸಹಾಯ ಮಾಡುವ ಪರಾತ್ಪರ ಗುರು ಡಾಕ್ಟರರು !

ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯು ಅಖಿಲ ಮನುಕುಲಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಭಾವದೋಷ ಹಾಗೂ ಅಹಂನಿಂದ ತನ್ನ ಜೀವನದ ಆನಂದದಿಂದ ವಂಚಿತನಾಗಿದ್ದಾನೆ.

ಸಾಧಕರೇ, ಸಾಧನೆಯ ದೊಡ್ಡ ಅಡಚಣೆಯಾಗಿರುವ ನಕಾರಾತ್ಮಕತೆಯನ್ನು  ದೂರಗೊಳಿಸಿರಿ ಮತ್ತು ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ಪ್ರಾಪ್ತಮಾಡಿಕೊಳ್ಳಿರಿ !

ಸಕಾರಾತ್ಮಕತೆಯಿಂದ ಕುಟುಂಬದಲ್ಲಿ ಆನಂದಮಯ ವಾತಾವರಣ ಉಂಟಾಗಿ ಎಲ್ಲರ ಮನಸ್ಸುಗಳು ಪರಸ್ಪರರರೊಂದಿಗೆ ಜೋಡಿಸಲ್ಪಡುತ್ತವೆ. ಪರಸ್ಪರರೊಂದಿಗಿರುವ ಕೊಡು-ಕೊಳ್ಳುವ ಲೆಕ್ಕಾಚಾರವನ್ನು ತೀರಿಸುವಾಗ ಜೀವನದಲ್ಲಿನ ನಿಜವಾದ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಸನಾತನದ ‘ಭಾವಿ ಆಪತ್ಕಾಲದ ಸಂಜೀವಿನಿ’ ಈ ಗ್ರಂಥ ಮಾಲಿಕೆಯ ಗ್ರಂಥ

ಶರೀರದ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿ ಅಡ್ಡಿ ಉಂಟಾದಾಗ ಶಾರೀರಿಕ ಮತ್ತು ಮಾನಸಿಕ ರೋಗಗಳು ಉಂಟಾಗುತ್ತವೆ. ಆ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸುವ ನೂತನ ಉಪಾಯವನ್ನು ಈ ಗ್ರಂಥದಲ್ಲಿ ಹೇಳಲಾಗಿದೆ. ಇದರ ಆಧಾರದಲ್ಲಿ ಸ್ವತಃ ತಮಗೆ ಉಪಾಯ ಮಾಡಿಕೊಳ್ಳಿ ಮತ್ತು ರೋಗಮುಕ್ತರಾಗಿ !

ಕೃಪಾಸಿಂಧು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಶತಕೋಟಿ ಕೃತಜ್ಞತೆಗಳು 

ಸಾಧಕರ ತೊಂದರೆಗಳ ನಿವಾರಣೆಗಾಗಿ ಅವರಿಗೆ ನಾಮಜಪಾದಿ ಉಪಾಯಗಳನ್ನು ಹೇಳಲು ಹಾಗೂ ಅವರಿಗೆ ಉಪಾಯ ಮಾಡಲು ಸಹಾಯ ಮಾಡುವ ಸಂತರು ಹಾಗೂ ಉನ್ನತ ಸಾಧಕರು ಕೇವಲ ಆಶ್ರಮಗಳಲ್ಲಷ್ಟೇ ಅಲ್ಲ, ಎಲ್ಲೆಡೆಗಳಲ್ಲಿರುವ ಸಾಧಕರಿಗಾಗಿ ಲಭ್ಯ ಮಾಡಿಕೊಟ್ಟಿರುವವರಲ್ಲಿ ಪರಾತ್ಪರ ಗುರು ಡಾಕ್ಟರರು ಅದ್ವಿತೀಯರಾಗಿದ್ದಾರೆ !

ಪರಾತ್ಪರ ಗುರು ಡಾ. ಜಯಂತ ಆಠವಲೆ !

ಆಪತ್ಕಾಲದಲ್ಲಿ ರಕ್ಷಣೆಯಾಗಲು ವ್ಯಕ್ತಿಯು ಸ್ವಂತದ ಬಲದಲ್ಲಿ ಎಷ್ಟು ಸಿದ್ಧತೆಯನ್ನು ಮಾಡಿದರೂ, ಭೂಕಂಪ, ತ್ಸುನಾಮಿಯಂತಹ ಮಹಾಭಯಂಕರ ವಿಪತ್ತುಗಳಿಂದ ಪಾರಾಗಲು ಕೊನೆಗೆ ಎಲ್ಲ ವಿಶ್ವಾಸವನ್ನು ದೇವರ ಮೇಲಿಡಬೇಕಾಗುತ್ತದೆ. ವ್ಯಕ್ತಿಯು ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಪಡೆದರೆ ದೇವರು ಆತನನ್ನು ಎಲ್ಲ ಸಂಕಟಗಳಿಂದ ರಕ್ಷಣೆ ಮಾಡುತ್ತಾರೆ.