ಸನಾತನದ ೧೮ ನೇ ಸಂತರಾದ ಹಾಗೂ ಮೂಲತಃ ದುರ್ಗ(ಛತ್ತಿಸಗಡ)ದ ಪೂ. ಚತ್ತರಸಿಂಗ್ ಇಂಗಳೆ (೯೨ ವರ್ಷ) ಇವರ ದೇಹತ್ಯಾಗ
ಮೂಲತಃ ದುರ್ಗ (ಛತ್ತೀಸಗಡ)ದ ಮತ್ತು ಸದ್ಯ ಸನಾತನದ ರಾಮನಾಥಿ ಆಶ್ರಮದಲ್ಲಿ ವಾಸ್ತವ್ಯದಲ್ಲಿದ್ದ ಪೂ. ಚತ್ತರಸಿಂಗ್ ಇಂಗಳೆ (೯೨ ವರ್ಷಗಳು) ಇವರು ಸೆಪ್ಟೆಂಬರ್ ೨೯ ರಂದು ರಾತ್ರಿ ೮ ಗಂಟೆಗೆ ದೇಹತ್ಯಾಗ ಮಾಡಿದರು.