ಭಗವಂತನ ಭಕ್ತರಾಗುವ ಮಹತ್ವ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ನಾವು ಭಗವಂತನ ಭಕ್ತರಾದರೆ, ಆಪತ್ಕಾಲದಲ್ಲಿಯೂ ಅವನು ನಮ್ಮ ಬಾಯಲ್ಲಿ ಚಿನ್ನದ ಚಮಚವನ್ನು ಇಡುತ್ತಾನೆ, ಅಂದರೆ ಭಗವಂತನು ನಮಗೆ ಆಪತ್ಕಾಲದ ಬಿಸಿ ತಾಗಲು ಬಿಡುವುದಿಲ್ಲ !

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ.