![](https://static.sanatanprabhat.org/wp-content/uploads/sites/5/2021/01/05024435/gajanan-maharaj.jpg)
‘ಒಬ್ಬ ದರ್ಶನಾರ್ಥಿಯು ಲೋಟದಲ್ಲಿನ ಒಂದು ಗುಟುಕು ನೀರು ಕುಡಿದು ಉಳಿದ ನೀರನ್ನು ಚೆಲ್ಲಿಬಿಟ್ಟನು. ಶೇಗಾವದ ಪ.ಪೂ. ಗಜಾನನ ಮಹಾರಾಜರು ನೀರನ್ನು ಎಸೆದುದಕ್ಕಾಗಿ ಶಿಕ್ಷೆ ಎಂದು ಅವನಿಗೆ, ‘ನೀನು ಮುಂದಿನ ಜನ್ಮದಲ್ಲಿ ಎಲ್ಲಿ ನೀರಿಲ್ಲವೋ ಆ ಊರಿನಲ್ಲಿ ಹುಟ್ಟುವೆ ಎಂದರು. – ಪೂ. ಸುಶೀಲಾ ಆಪಟೆ ಅಜ್ಜಿ, ಗೋವಾ (೧೮.೧೧.೨೦೧೮)