ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.

ಅರ್ಪಣೆದಾರರೇ, ಗುರುಪೂರ್ಣಿಮೆಯ ನಿಮಿತ್ತ ಧರ್ಮಕಾರ್ಯಕ್ಕಾಗಿ ಧನವನ್ನು ಅರ್ಪಿಸಿ ಗುರುತತ್ತ್ವದ ಲಾಭವನ್ನು ಪಡೆದುಕೊಳ್ಳಿ !

ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು’, ಅತ್ಯುತ್ತಮ ಅರ್ಪಣೆಯಾಗಿದೆ. ಆದ್ದರಿಂದ, ಧರ್ಮ ಪ್ರಸಾರದ ಕಾರ್ಯ ಮಾಡುವ ಸಂತರು, ಸಂಸ್ಥೆಗಳು ಅಥವಾ ಸಂಘಟನೆಗಳ ಕಾರ್ಯಕ್ಕೆ ಧನದ ದಾನವನ್ನು ಮಾಡುವುದು ಕಾಲಾನುಸಾರ ಅವಶ್ಯಕವಿದೆ.

ಸಾಧಕರಿಗೆ ಸೂಚನೆ !

ಇದಕ್ಕಾಗಿ, ಸಾಧಕರೇ, ‘ಒಂದು ವೇಳೆ ತಮ್ಮ ಆಧ್ಯಾತ್ಮಿಕ ತೊಂದರೆಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ನಿಮ್ಮಲ್ಲಿ ಗಾಂಭೀರ್ಯ ಇಲ್ಲದಿದ್ದರೂ, ನಿಮ್ಮ ತೊಂದರೆಗಳನ್ನು ಪರಾತ್ಪರ ಗುರು ಡಾಕ್ಟರರು ಭೋಗಿಸುವಂತಾಗಬಾರದು, ಎಂಬುದಕ್ಕಾಗಿ ಉಪಾಯಗಳನ್ನು ಗಾಂಭೀರ್ಯದಿಂದ ಪೂರ್ಣವಾಗಿ ಮತ್ತು ಭಾವಪೂರ್ಣವಾಗಿ ಮಾಡಿರಿ, ಹಾಗೆಯೇ ಗಂಭೀರವಾಗಿ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆಯ ಪ್ರಕ್ರಿಯೆ’ಯನ್ನು ಮಾಡಿರಿ !

‘ಆನ್‌ಲೈನ್ ಸತ್ಸಂಗವನ್ನು ವೀಕ್ಷಿಸುವ ಜಿಜ್ಞಾಸುಗಳ ಗ್ರಂಥ ಮತ್ತು ಕಿರು ಗ್ರಂಥಗಳ ಬೇಡಿಕೆಯನ್ನು ನೋಂದಾಯಿಸಿಕೊಳ್ಳಿರಿ !

ದೇಶಾದ್ಯಂತ ಲಾಕ್‌ಡೌನ್ ಪ್ರಾರಂಭವಾದಾಗಿನಿಂದಲೂ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಸಾಮಾಜಿಕ ಪ್ರಸಾರಮಾಧ್ಯಮಗಳ ಮೂಲಕ ‘ಆನ್‌ಲೈನ್ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಧರ್ಮಪ್ರಸಾರದ ಈ ಉಪಕ್ರಮಗಳಲ್ಲಿ ವಕ್ತಾರರು ಸನಾತನ ಸಂಸ್ಥೆ ಪ್ರಕಟಿಸಿರುವ ಗ್ರಂಥ ಮತ್ತು ಕಿರುಗ್ರಂಥಗಳ ಆಧಾರವನ್ನು ನೀಡಲಾಗುತ್ತದೆ.

ಸಾಧಕರಿಗೆ ಸೂಚನೆ ಹಾಗೂ ಓದುಗರಿಗೆ ಮತ್ತು ಹಿತಚಿಂತಕರಿಗೆ ವಿನಂತಿ

ಗೋವಾದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಮನೆಮನೆಗೆ ಹೋಗಿ ಮಾಸ್ಕ್ ವಿತರಿಸುತ್ತಿದ್ದಾರೆ. ಈ ವ್ಯಕ್ತಿಗಳು ‘ಸ್ಥಳೀಯ ಸಂಘ-ಸಂಸ್ಥೆಗಳಿಂದ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳುತ್ತಾರೆ ಮತ್ತು ಮಾಸ್ಕ್ ನೀಡಿ ಅದು ಸರಿಯಾಗಿ ಇದೆಯೋ ಇಲ್ಲವೋ ಎಂದು ನೋಡಲು ಅದನ್ನು ಹಾಕಿಕೊಳ್ಳಲು ಹೇಳುತ್ತಾರೆ. ಇದರಲ್ಲಿ ಅಪಾಯಕಾರಿ ವಿಷಯವೆಂದರೆ, ಈ ಮಾಸ್ಕ್‌ಗಳಿಗೆ ಒಂದು ರೀತಿಯ ರಾಸಾಯನಿಕವನ್ನು ಹಚ್ಚಿರುತ್ತಾರೆ.

ಸಾಧಕರು ಇನ್ನು ಮುಂದೆ ಸಮಷ್ಟಿಗಾಗಿ ಮಾಡಬೇಕಾಗಿರುವ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ನಾಮಜಪ

‘ಪ್ರಸ್ತುತ ಆಪತ್ಕಾಲದ ತೀವ್ರತೆಯು ಹೆಚ್ಚಾಗುತ್ತಿದೆ. ಕಾಲ ಮಹಾತ್ಮೆಗನುಸಾರ ಸರ್ವಸಾಧಾರಣವಾಗಿ ಸಾಧಕರಿಗೆ ಆಗುವ ತೊಂದರೆಗಳಲ್ಲಿ ಶೇ. ೭೦ ರಷ್ಟು ತೊಂದರೆಯು ಸಮಷ್ಟಿ ಸ್ತರದ್ದಾಗಿದ್ದು ಹಾಗೂ ಶೇ. ೩೦ ರಷ್ಟು ತೊಂದರೆ ವ್ಯಷ್ಟಿ ಸ್ತರದ್ದಾಗಿದೆ.

ಸಾಧಕರು ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ಮಹತ್ವದ ಸೂಚನೆ

‘ಇಯರ್ ಮಫ್ ಇರುವ ಹೆಡ್‌ಫೋನ್ ಕಿವಿಯ ಹೊರಗಡೆಯಿರುತ್ತದೆ. ಈ ಹೆಡ್‌ಫೋನ್ ನೇರವಾಗಿ ಕಿವಿಯ ಸಂಪರ್ಕಕ್ಕೆ ಬರುವುದಿಲ್ಲ. ಆದ್ದರಿಂದ ಅದನ್ನು ಉಪಯೋಗಿಸುವುದು ಒಂದು ಹಂತದವರೆಗೆ ಯೋಗ್ಯವಾಗಿದೆ. ಆದರೆ ಅದನ್ನು ಕೂಡ ನಿರಂತರವಾಗಿ ೨ ಗಂಟೆಗಿಂತ ಹೆಚ್ಚು ಕಾಲಾವಧಿಗಾಗಿ ಉಪಯೋಗಿಸಬಾರದು.

ಬೇಸಿಗೆಯಲ್ಲಿ ಈ ಮುಂದಿನಂತೆ ಆರೋಗ್ಯವನ್ನು ಕಾಪಾಡಿಕೊಳ್ಳಿ !

ಮಾವಿನ ಹಣ್ಣಿನ ಸಿಹಿ ಪಾನಕ, ಲಿಂಬು ಶರಬತ್, ಜೀರಿಗೆಯ ಕಷಾಯ, ಎಳನೀರು, ಹಣ್ಣುಗಳ ರಸ, ಹಾಲು ಹಾಕಿ ಮಾಡಿದ ಅಕ್ಕಿಯ ಪಾಯಸ, ಗುಲ್ಕಂದ ಇತ್ಯಾದಿ ತಂಪು ಹಾಗೂ ದ್ರವ ಪದಾರ್ಥಗಳಲ್ಲಿ ಇವುಗಳಲ್ಲಿ ಯಾವುದು ಸಾಧ್ಯವಿದೆಯೋ ಅಥವಾ ದೊರಕಿದೆಯೋ, ಆ ಆಹಾರವನ್ನು ಉಪಯೋಗಿಸಬೇಕು. ಇದರಿಂದ ಸೂರ್ಯನ ಪ್ರಖರ ಉಷ್ಣತೆಯಿಂದ ಶರೀರವನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.

ಸಾಧಕರಿಗೆ ಮಹತ್ವದ ಸೂಚನೆ

‘ಬಿರುಗಾಳಿ, ಭೂಕುಸಿತ, ಭೂಕಂಪ, ನೆರೆಹಾವಳಿ, ಸಂಚಾರ ನಿಷೇಧದಂತಹ ಆಪತ್ಕಾಲದ ಪರಿಸ್ಥಿತಿಗಳು ಯಾವುದೇ ಕ್ಷಣದಲ್ಲಿ ಉದ್ಭವಿಸಬಹುದು. ಇಂತಹ ಸ್ಥಿತಿಯಲ್ಲಿ ಅತ್ತರ್, ಕರ್ಪೂರ, ಊದುಬತ್ತಿ, ಗೋಮೂತ್ರ ಇತ್ಯಾದಿ ಸನಾತನದ ಸಾತ್ತ್ವಿಕ ಉತ್ಪಾದನೆಗಳು ದೊರೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಸಾಧಕರು ಮುಂದಿನಂತೆ ಮಾನಸ-ಉಪಾಯಗಳನ್ನು ಮಾಡಬಹುದು.

ಸಾಧಕರಿಗೆ ಮಹತ್ವದ ಸೂಚನೆ !

ಪರಾತ್ಪರ ಗುರು ಪಾಂಡೆ ಮಹಾರಾಜರ ಆಜ್ಞೆಯಂತೆ ಪ್ರತಿದಿನ ರಕ್ಷಾಯಂತ್ರವನ್ನು ಮತ್ತು ರಾಮಕವಚವನ್ನು ಧರಿಸಿರಿ. ರಕ್ಷಾಯಂತ್ರ ಮತ್ತು ರಾಮಕವಚದ ದಾರವನ್ನು, ತಾಯಿತದಲ್ಲಿ ಹಾಕಿರುವ ರಕ್ಷಾಯಂತ್ರವನ್ನು ಪ್ರತಿ ೨ ತಿಂಗಳಿಗೊಮ್ಮೆ ಬದಲಾಯಿಸಿ. ಹಳೆಯ ದಾರಗಳನ್ನು ಮತ್ತು ರಕ್ಷಾಯಂತ್ರವನ್ನು ಅಗ್ನಿಯಲ್ಲಿ ವಿಸರ್ಜಿಸಿ. ತಾಯಿತವನ್ನು ಬದಲಾಯಿಸುವ ಅವಶ್ಯಕತೆಯಿಲ್ಲ.