ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿದೆ
ಈ ಜ್ಞಾನದಿಂದ ಕೇವಲ ಭಾರತ ಮಾತ್ರವಲ್ಲ ಜಗತ್ತಿನೆಲ್ಲೆಡೆಯ ಮಾನವರಿಗೆಲಾಭವಾಗುತ್ತಿದ್ದು ಅವರ ಜೀವನ ಉದ್ಧಾರವಾಗುತ್ತಿದೆ ಗ್ರಂಥ ನಿರ್ಮಿತಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದ್ದು ಮೇ ೨೦೨೦ ರ ವರೆಗೆ ಸನಾತನದ ೩೨೩ ಗ್ರಂಥಗಳ ೧೭ ಭಾಷೆಗಳಲ್ಲಿ ೭೯,೮೧,೦೦೦ ಪ್ರತಿಗಳನ್ನು ಪ್ರಕಟಿಸಲಾಗಿದ್ದು, ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ.
ಬದನೆಯು ಸ್ವಾಧಿಷ್ಟ, ಪೌಷ್ಟಿಕ ಹಾಗೂ ಶುಕ್ರಧಾತೂ (ವೀರ್ಯ)ವನ್ನು ಹೆಚ್ಚಿಸುವುದಾಗಿದೆ. ಯಾರ ಶರೀರದಲ್ಲಿ ಮೇಧ (ಕೊಬ್ಬು) ಹೆಚ್ಚಾಗಿ ಶರೀರ ದಪ್ಪವಾಗುತ್ತದೆಯೋ; ಆದರೆ ಅದರ ತುಲನೆಯಲ್ಲಿ ಯಾರಲ್ಲಿ ಶಕ್ತಿ ಇರುವುದಿಲ್ಲವೋ, ಅಂತಹವರು ಬದನೆಯ ಪಲ್ಯವನ್ನು ಅವಶ್ಯ ಸೇವಿಸಬೇಕು. ಇದರಿಂದ ಸ್ವಲ್ಪ ದಿನಗಳಲ್ಲಿಯೆ ಬಲ ಹೆಚ್ಚಾಗುತ್ತದೆ.
‘ಜುಲೈ ೫ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಶಿಷ್ಯನಿಗೆ ಅವಿಸ್ಮರಣೀಯವಿರುತ್ತದೆ. ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ. ಹಾಗಾಗಿ ಈ ನಿಮಿತ್ತ, ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರಪಟ್ಟು ಹೆಚ್ಚಾಗುತ್ತದೆ.
“೫.೭.೨೦೨೦ ರಂದು ವ್ಯಾಸ ಪೂರ್ಣಿಮೆ, ಅಂದರೆ ಗುರು ಪೂರ್ಣಿಮೆ ಇದೆ. ಪ್ರತಿವರ್ಷ ಅನೇಕ ಜನರು ಒಟ್ಟಾಗಿ ಅವರವರ ಸಂಪ್ರದಾಯಕ್ಕನುಸಾರ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸುತ್ತಾರೆ; ಆದರೆ ಈ ವರ್ಷ ಕೊರೋನಾದ ವಿಷಾಣು ಹರಡಿರುವುದರಿಂದ ನಾವು ಒಟ್ಟಾಗಿ ಗುರುಪೂರ್ಣಿಮೆಯನ್ನು ಆಚರಿಸಲು ಸಾಧ್ಯವಿಲ್ಲ.
ಸದ್ಯ ದೇಶದಲ್ಲಿ ಬಹಳಷ್ಟು ಸ್ಥಳಗಳಲ್ಲಿ ಸಂಚಾರನಿಷೇಧವಿರುವುದರಿಂದ ಜಿಜ್ಞಾಸುಗಳ ಈ ಬೇಡಿಕೆಯನ್ನು ತಕ್ಷಣವೇ ಪೂರೈಸಲು ಸಾಧ್ಯವಾಗುತ್ತಿಲ್ಲ; ಆದರೆ ಯಾರಾದರೂ ಗ್ರಂಥಗಳಿಗೆ ಕೇಳಿದರೆ ಸಾಧಕರು ಅದನ್ನು ತಮ್ಮಲ್ಲಿ ನೋಂದಣಿ ಮಾಡಿಟ್ಟುಕೊಳ್ಳಬೇಕು. ಮುಂದೆ ಸಂಚಾರನಿಷೇಧ ತೆರವಾಗಿ ಸಹಜ ಸ್ಥಿತಿಗೆ ಮರಳಿದ ಬಳಿಕ ಈ ಬೇಡಿಕೆಯನ್ನು ಪೂರ್ಣಗೊಳಿಸ ಬಹುದಾಗಿದೆ.
ಕೆಲವು ಬಾರಿ ಕೇವಲ ಕರ್ಪೂರದ ಅಥವಾ ಹಿಂಗಿನ ನೀರಿನಿಂದಲೂ ಇರುವೆ-ಹುಳಗಳು ಓಡಿಹೋಗುತ್ತವೆ. ಕರ್ಪೂರದ ಅಥವಾ ಹಿಂಗಿನ ನೀರು ತಯಾರಿಸುವಾಗ ಹಿಂಗು ಅಥವಾ ಕರ್ಪೂರವನ್ನು ಸಾಕಷ್ಟು ನೀರಿನಲ್ಲಿ ಉಗ್ರ ವಾಸನೆ ಬರುವಷ್ಟು ಪ್ರಮಾಣದಲ್ಲಿ ಹಾಕಬೇಕು.
ಔಷಧಿ ಸಸ್ಯಗಳನ್ನು ಗುರುತಿಸುವುದು; ಸಾಗುವಳಿ ಮಾಡಲು ಮಾರ್ಗದರ್ಶನ ಮಾಡುವುದು; ತಾಂತ್ರಿಕ ಅಡಚಣೆಗಳನ್ನು ದೂರಗೊಳಿಸುವುದು; ಔಷಧಿ ಸಸ್ಯಗಳ ಸಾಗುವಳಿ ಮಾಡಲು ಮಾಹಿತಿ ನೀಡುವ ಗ್ರಂಥ ಅಥವಾ ಲೇಖನಗಳನ್ನು ದೊರಕಿಸಿಕೊಡುವುದು; ಸರಕಾರಿ ಯೋಜನೆಗಳು ದೊರೆಯಲು ಸಹಾಯ ಮಾಡುವುದು; ಸಾಗುವಳಿಗಾಗಿ ಆರ್ಥಿಕ ಸಹಾಯ ಮಾಡುವುದು; ಸಸ್ಯಗಳಿಂದ ಔಷಧಿಗಳನ್ನು ತಯಾರಿಸಲು ಸಹಾಯ ಮಾಡುವುದು.
ಮಳೆಗಾಲದಲ್ಲಿ ಇಡೀ ಶರೀರಕ್ಕೆ ನಿಯಮಿತವಾಗಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಈ ಎಣ್ಣೆಯನ್ನು ಸಂದುಗಳಲ್ಲಿ ಹೆಚ್ಚು ಸಮಯ ಉಜ್ಜ ಬೇಕು. ಮಳೆಗಾಲದಲ್ಲಿ ಹವೆಯಲ್ಲಿ ಆರ್ದ್ರತೆ ಹಾಗೂ ತಂಪು ಇರುವುದರಿಂದ ಉಷ್ಣತೆಯ ಗುಣವಿರುವ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬೇಕು, ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಬಾರದು.
೨೧.೬.೨೦೨೦ ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗರ್ಭವತಿ ಸ್ತ್ರೀಯರು ಹಾಗೂ ಎಲ್ಲ ಜನರು ಈ ಗ್ರಹಣದ ವೇಧಾದಿ ನಿಯಮಗಳನ್ನು ಪಾಲಿಸಬೇಕು.’