ಸಣ್ಣ ಕಾರಣದಿಂದ ನಡೆದ ವಾಗ್ವಿವಾದದಿಂದ ಮತಾಂಧರಿಂದ ಹಿಂದೂಗಳ ಮೇಲೆ ಗುಂಡು ಹಾರಾಟ : ಓರ್ವ ಸಾವು
ಅಕ್ಟೋಬರ ೨೭ ರಂದು ರಿಕ್ಷಾ ಚಾಲಕನಿಂದ ಬಳೆ ವ್ಯವಸಾಯ ಮಾಡುವ ರಿಝವಾನ್‌ನ ಬಳೆಯನ್ನು ಮುರಿದಿರುವ ಬಗ್ಗೆ ವಾದ ನಿರ್ಮಾಣವಾಯಿತು. ನಂತರ ರಿಝವಾನ್ ತನ್ನ ೨೪-೨೫ ಸಹಚರರೊಂದಿಗೆ ಆ ಸ್ಥಳದಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಅದೇರೀತಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಕೂಡಾ ಎಸೆಯಲಾಯಿತು.