ಧಾರ್ಮಿಕ ಟೋಪಿಯನ್ನು ಹಾಕಿಕೊಂಡ ಪ್ರಕರಣದಲ್ಲಿ ಪೊಲೀಸ್ ಉಪನಿರೀಕ್ಷಕ ಅಮಾನತು

ಗೌಹಟ್ಟಿ (ಅಸ್ಸಾಂ) – ಅಸ್ಸಾಂನ ವೈರ್‌ಲೆಸ್ ಮೆಸೇಜಿಂಗ್ ಘಟಕದ ಪೊಲೀಸ್ ಉಪನಿರೀಕ್ಷಕ ಮಹಮ್ಮದ ಶೌಕತ್ ಅಲಿಯನ್ನು ಕಾರ್ಯ ನಿರ್ವಹಿಸುತ್ತಿರುವಾಗ ಗೋಲಾಕಾರ (ಧಾರ್ಮಿಕ) ಟೋಪಿ ಹಾಕಿದ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಟೋಪಿ ಹಾಕಿಕೊಂಡಿರುವುದರ ಛಾಯಾಚಿತ್ರ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.