ಹಿಂದೂ ರಾಷ್ಟ್ರದ ನಂತರವೇ ಇಂತಹ ಘಟನೆಗಳನ್ನು ತಡೆಯಬಹುದು !
ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡಿದ್ದ ‘ಲುಡೋ’ ಚಲನಚಿತ್ರ ಹಿಂದೂ ದೇವತೆಗಳನ್ನು ಬಹುರೂಪಿ ವೇಶದಲ್ಲಿ ಚಿತ್ರಿಸುವ ಮೂಲಕ ಅವಮಾನಿಸಲಾಗಿದೆ. ಬ್ರಹ್ಮ, ವಿಷ್ಣು, ಶಂಕರ, ಮಹಾಕಾಳಿ ಮುಂತಾದ ದೇವತೆಗಳನ್ನು ಅವಮಾನಿಸಲಾಗಿದೆ.
ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡಿದ್ದ ‘ಲುಡೋ’ ಚಲನಚಿತ್ರ ಹಿಂದೂ ದೇವತೆಗಳನ್ನು ಬಹುರೂಪಿ ವೇಶದಲ್ಲಿ ಚಿತ್ರಿಸುವ ಮೂಲಕ ಅವಮಾನಿಸಲಾಗಿದೆ. ಬ್ರಹ್ಮ, ವಿಷ್ಣು, ಶಂಕರ, ಮಹಾಕಾಳಿ ಮುಂತಾದ ದೇವತೆಗಳನ್ನು ಅವಮಾನಿಸಲಾಗಿದೆ.
ನವೆಂಬರ್ ೧೯ ರ ಬೆಳಗ್ಗೆ ನಾಗರೋಟದ (ಜಮ್ಮು-ಕಾಶ್ಮೀರ) ಬಾನ್ ಟೋಲ್ ನಾಕಾದಲ್ಲಿ ಭಯೋತ್ಪಾದಕರು ಟ್ರಕ್‌ನಿಂದ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ೩ ಗಂಟೆಗಳ ಕಾಲ ನಡೆದ ಚಕಮಕಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ.
೯ ನವೆಂಬರ್ ೨೦೨೦ ರಂದು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಬಗೆಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಒಂದು ವರ್ಷ ಪೂರ್ಣವಾದ ನಿಮಿತ್ತ #JusticeDemolished (ನ್ಯಾಯ ಉರುಳಿತು) ಎಂಬ ಹ್ಯಾಶ್‌ಟ್ಯಾಗ್‌ದಿಂದ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ ಮತಾಂಧರು ದೇವಸ್ಥಾನವನ್ನು ಕೆಡವಿ ಪುನಃ ಮಸೀದಿಯನ್ನು ಕಟ್ಟುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಮಥುರಾ (ಉತ್ತರಪ್ರದೇಶ) ನಂದ ಮಹಲ ದೇವಸ್ಥಾನದಲ್ಲಿ ಫೈಸಲ್ ಖಾನ ಮತ್ತು ಮಹಮ್ಮದ ಚಾಂದ ಇವರಿಬ್ಬರು ನಮಾಜುಪಠಣ ಮಾಡುವ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಅವರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ.
ಫರಿದಾಬಾದ (ಹರಿಯಾಣಾ) ಬಲ್ಲಭಗಡನ ಅಗ್ರವಾಲ ಮಹಾವಿದ್ಯಾಲಯದ ಪ್ರವೇಶದ್ವಾರದ ಹೊರಗೆ ನಿಕಿತಾ ತೋಮರ್ ಎಂಬ ಹಿಂದೂ ಯುವತಿಯನ್ನು ಮತಾಂಧರು ಗುಂಡಿಕ್ಕಿ ಕೊಂದಿದ್ದಾರೆ. ‘ಲವ್ ಜಿಹಾದ್’ನಿಂದ ಈ ಘಟನೆ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಬಂಧಿಸಿದ್ದಾರೆ.
ಬುಲಂದಶಹರ (ಉತ್ತರಪ್ರದೇಶ)ದ ಕಾಕೋಡ ಪ್ರದೇಶದಲ್ಲಿ ‘ಹಿಂದೂ ಜಾಗರಣ ಮಂಚ್’ದ ಕಾರ್ಯಕರ್ತ ರಾಹುಲ ಇವರು ಮಾಂಸದ ಅಂಗಡಿಯೊಂದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಮೂವರು ಮತಾಂಧರು ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಪೊಲೀಸರು ನಗರಸೇವಕ ನಫೀಸನನ್ನು ಬಂಧಿಸಿದ್ದು, ಇನ್ನಿಬ್ಬರನ್ನು ಪತ್ತೆ ಹಚ್ಚುತ್ತಿದ್ದಾರೆ
ಕೇರಳ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ರಮಲಾ ಬೀವಿ ಇವರು ‘ರಕ್ಷಾಬಂಧನ ಹಿಂದೂ ಹಬ್ಬವಾಗಿದ್ದರಿಂದ ಅದನ್ನು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಆಚರಿಸಬಾರದು’ ಎಂದು ಆದೇಶ ಹೊರಡಿಸಿದ್ದಾರೆ.
ಬಂಗಾಲದ ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸರತ್ ಜಹಾನ್ ಅವರು ಸ್ವತಃ ಶ್ರೀ ದುರ್ಗಾದೇವಿಯ ವೇಷ ತೊಟ್ಟ ಫೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮತಾಂಧರು ನುಸರತ್ ಜಹಾನ್‌ಗೆ ಜೀವಬೆದರಿಕೆಯೊಡ್ಡಿದ್ದಾರೆ.
ನೇಪಾಳದ ಗಡಿಯಲ್ಲಿರುವ ಹುಮಲಾ ಗ್ರಾಮದಲ್ಲಿ ಚೀನಾ ನಿರ್ಮಿಸಿದ ೯ ಕಟ್ಟಡಗಳ ವಿರುದ್ಧ ನೇಪಾಳಿ ನಾಗರಿಕರು ಚೀನಾದ ರಾಯಭಾರಿ ಕಚೇರಿಯ ಹೊರಗೆ ಆಂದೋಲನ ನಡೆಸಿದರು. ‘ಇದು ನೇಪಾಳದ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ಚೀನಾ ನಡೆಸಿದ ಕುತಂತ್ರವಾಗಿದೆ’ ಎಂದು ಆರೋಪಿಸಿದರು.
ಭಾಜಪದ ಜಿಲ್ಲಾ ಕಾರ್ಯದರ್ಶಿ ಗಣೇಶ ರಾಯ್ ಅವರ ಶವವು ಬಂಗಾಲದ ಗೋಘಾಟ್ ರೈಲ್ವೆ ನಿಲ್ದಾಣದ ಬಳಿಯ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ತೃಣಮೂಲ ಕಾಂಗ್ರೆಸ್ ಹತ್ಯೆ ಮಾಡಿದೆ ಎಂದು ಭಾಜಪ ಆರೋಪಿಸಿದೆ.