ಪ್ರಗತಿಪರ(ಅಧೋಗತಿ) ಪತ್ರಕರ್ತ ರಾಜದೀಪ ಸರದೇಸಾಯಿ ಅವರ ಹಿಂದೂದ್ವೇಷವನ್ನು ತಿಳಿಯಿರಿ !
ಮಹಾರಾಷ್ಟ್ರದ ಖ್ಯಾತ ‘ಲಾಲ್‌ಬಾಗ್‌ನ ರಾಜ (ಅಂದರೆ ಗಣೇಶಮೂರ್ತಿ) ಈ ವರ್ಷ ಬರುವುದಿಲ್ಲ. ಕೊರೋನಾದಿಂದಾಗಿ ಮುಂಬೈನಲ್ಲಿ ಅನೇಕ ವರ್ಷಗಳ ಹಳೆಯ ಪರಂಪರೆಯು ನಿಂತಿತು. ಯೋಚಿಸಿ, ಸಾಂಕ್ರಾಮಿಕತೆಯ ಮುಂದೆ ದೇವರು ಸಹ ಸೋಲೊಪ್ಪಿದ್ದಾನೆ’ ಎಂದು ಪತ್ರಕರ್ತ ರಾಜದೀಪ ಸರದೇಸಾಯಿ ಟ್ವೀಟ್ ಮಾಡಿದ್ದಾರೆ.