ಹಿಂದೂ ಧರ್ಮಗ್ರಂಥವನ್ನು ಅವಮಾನಿಸುವ ‘ಕೆಬಿಸಿ’ ಹಾಗೂ ಅಮಿತಾಭ ಬಚ್ಚನ ಇವರು ಹಿಂದೂ ಸಮಾಜದ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

‘ಸೋನಿ ಟಿವಿ’ಯಲ್ಲಿ ಅಕ್ಟೋಬರ್ ೩೦ ರಂದು ‘ಕೌನ್ ಬನೇಗಾ ಕರೋಡಪತಿ – ಸಿಝನ್ ೧೨’ (ಕೆಬಿಸಿ) ಈ ಕಾರ್ಯಕ್ರಮದಲ್ಲಿ ಭಿತ್ತರವಾದ ‘ಕರ್ಮವೀರ್ ವಿಶೇಷ’ ಈ ಭಾಗದಲ್ಲಿ ಹಿಂದೂ ಧರ್ಮಗ್ರಂಥಗಳ ಬಗ್ಗೆ ವಿಕಲ್ಪ ಹಾಗೂ ನಕಾರಾತ್ಮಕವನ್ನು ಹಬ್ಬಿಸುವಂತಹ ಪ್ರಶ್ನೆಯನ್ನು ಕೇಳುವ ಮೂಲಕ ಹಿಂದೂಗಳ ಶ್ರದ್ಧಾಸ್ಥಾನವನ್ನು ಮತ್ತೊಮ್ಮೆ ಅವಮಾನಿಸಲಾಯಿತು.

ಸಾಮಾಜಿಕ ಮಾಧ್ಯಮಗಳಿಂದ ಹಿಂದೂ ವಿದ್ಯಾರ್ಥಿಗಳ ಖಾತೆ ಹ್ಯಾಕ್ ಮಾಡಿ ಅದರ ಮೂಲಕ ಇಸ್ಲಾಂನ ವಿರುದ್ಧ ಪೋಸ್ಟ್‌ಗಳನ್ನು ಮಾಡಿ ಸಿಲುಕಿಸುವ ಸಂಚು !

ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಕಟ್ಟರವಾದಿ ಮತಾಂಧರು ಈಗ ಹಿಂದೂ ವಿದ್ಯಾರ್ಥಿಗಳನ್ನು ಗುರಿ ಮಾಡುತ್ತಿದ್ದಾರೆ. ಧರ್ಮನಿಂದನೆಯ ಅಪರಾಧದಲ್ಲಿ ಹಿಂದೂಗಳನ್ನು ಸಿಲುಕಿಸುವ ಮುಸಲ್ಮಾನರಿಂದ ಸಂಚು ರೂಪಿಸಲಾಗುತ್ತಿದೆ. ಇದರಿಂದಾಗಿ ಬಾಂಗ್ಲಾದೇಶ ಪೊಲೀಸರು ‘ಡಿಜಿಟಲ್ ಭದ್ರತೆ ಆಕ್ಟ್ ೨೦೧’ ರ ಸೆಕ್ಷನ್‌ಗಳ ಅಡಿಯಲ್ಲಿ ವಿವಿಧ ಕಲಂ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ವಿದ್ಯಾರ್ಥಿಗಳನ್ನು ಬಂಧಿಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಆಡಳಿತದಿಂದ ರೋಶನಿ ಭೂಮಿ ಯೋಜನೆ ರದ್ದು

ರೋಶನಿ ಭೂಮಿ ಯೋಜನೆಯಡಿಯಲ್ಲಿ ನಡೆದ ಹಗರಣದ ತನಿಖೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ. ಈಗ ಈ ಯೋಜನೆಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಮಂಜೂರು ಮಾಡಿದ ಭೂಮಿಯ ನೋಂದಣಿಯನ್ನು ರದ್ದುಪಡಿಸಲಾಗುವುದು.

ಸಣ್ಣ ಕಾರಣದಿಂದ ನಡೆದ ವಾಗ್ವಿವಾದದಿಂದ ಮತಾಂಧರಿಂದ ಹಿಂದೂಗಳ ಮೇಲೆ ಗುಂಡು ಹಾರಾಟ : ಓರ್ವ ಸಾವು

ಅಕ್ಟೋಬರ ೨೭ ರಂದು ರಿಕ್ಷಾ ಚಾಲಕನಿಂದ ಬಳೆ ವ್ಯವಸಾಯ ಮಾಡುವ ರಿಝವಾನ್‌ನ ಬಳೆಯನ್ನು ಮುರಿದಿರುವ ಬಗ್ಗೆ ವಾದ ನಿರ್ಮಾಣವಾಯಿತು. ನಂತರ ರಿಝವಾನ್ ತನ್ನ ೨೪-೨೫ ಸಹಚರರೊಂದಿಗೆ ಆ ಸ್ಥಳದಲ್ಲಿ ಬಂದು ಗುಂಡಿನ ದಾಳಿ ನಡೆಸಿದ್ದಾನೆ. ಅದೇರೀತಿ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಕೂಡಾ ಎಸೆಯಲಾಯಿತು.

ಫೇಸ್‌ಬುಕ್ ಮೇಲೆ ಇಸ್ಲಾಂ ಹಾಗೂ ಪೈಗಂಬರರ ತಥಾಕಥಿತ ಅವಮಾನದ ಆರೋಪ, ಹಿಂದೂ ಯುವತಿ ಇದ್ದಕ್ಕಿದ್ದಂತೆ ನಾಪತ್ತೆ

ಇಲ್ಲಿರುವ ಜಗನ್ನಾಥ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ತಥಿ ಸರಕಾರ ಎಂಬ ಹಿಂದೂ ಯುವತಿಯು ನವರಾತ್ರಿಯ ಕಾಲಾವಧಿಯಲ್ಲಿ ಶ್ರೀ ದುರ್ಗಾದೇವಿಯ ಪೂಜಾ ಮಂಟಪಕ್ಕೆ ದರ್ಶನಕ್ಕಾಗಿ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲಾಗಿದೆ. ೬ ದಿನಗಳು ಕಳೆದರೂ ಇಲ್ಲಿಯವರೆಗೆ ಅವಳನ್ನು ಪತ್ತೆಹಚ್ಚಲು ಆಗಲಿಲ್ಲ.

‘ನನ್ನಲ್ಲಿ ಅಧಿಕಾರವಿರುತ್ತಿದ್ದರೆ ಮ್ಯಾಕ್ರನ್‌ನ ಮುಖ ಒಡೆದುಹಾಕುತ್ತಿದ್ದೆ !(ಅಂತೆ)’

ನನ್ನಲ್ಲಿ ಅಧಿಕಾರವಿರುತ್ತಿದ್ದರೆ, ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಮುಖ ಒಡೆದುಹಾಕುತ್ತಿದ್ದೆ. ನಮ್ಮ ಕೈಗಳನ್ನು ಕಟ್ಟಿದ್ದಾರೆ; ಏಕೆಂದರೆ ನಾವು ಕಾನೂನು ಪಾಲಿಸುವ ನಾಗರಿಕರಾಗಿದ್ದೇವೆ (ಮತಾಂಧರ ಜಿಹಾದಿ ಮನಸ್ಥಿತಿಯನ್ನು ನೋಡಿದರೆ ಈ ಮಾತಿನ ಮೇಲೆ ಯಾರು ವಿಶ್ವಾಸವಿಡುತ್ತಾರೆ ? – ಸಂಪಾದಕ) ಮತ್ತು ನಮಗೆ ಅಲ್ಲಾಹನ ನಬಿಯ ಮುಖಾಂತರ ಶಾಂತತೆಯನ್ನು ಕಲಿಸಲಾಗಿದೆ

ಹಚ್ಚೇವು ಕನ್ನಡದ ದೀಪ .. ನವೆಂಬರ್ ೧ ರಂದು ಇರುವ ಕನ್ನಡ ರಾಜ್ಯೋತ್ಸವ ಪ್ರಯುಕ್ತ

ಭಾಷೆಯೇ ಸಮಾಜವನ್ನು ಒಂದೆಡೆ ಸೇರಿಸುವ ಪ್ರಭಾವೀ ಮಾಧ್ಯಮವಾಗಿದೆ. ಭಾಷೆಯಿಂದಲೇ ಆತ್ಮೀಯತೆ ಬೆಳೆಯಲು ಸಹಾಯವಾಗುತ್ತದೆ. ಆಂಗ್ಲ ಭಾಷೆ ಮಾತನಾಡುವ ಉಚ್ಚ ವರ್ಗ ಮತ್ತು ಇತರ ಸಾಮಾನ್ಯ ಜನರ ವರ್ಗವೆಂದು ವಿಭಾಗಿಸಲ್ಪಟ್ಟಿರುವುದರಿಂದ ಸಮಾಜದಲ್ಲಿ ಆಳ ಕಂದರ ನಿರ್ಮಾಣವಾಗುತ್ತಿದೆ. ಒಂದೇ ವರ್ಗದವರ ಆರ್ಥಿಕ ಪ್ರಗತಿಯಾಗುತ್ತದೆ ಮತ್ತು ಇತರ ಸಮಾಜ ಹಿಂದುಳಿಯುತ್ತದೆ ಮತ್ತು ಕೀಳರಿಮೆಯ ಭಾವನೆ ನಿರ್ಮಾಣವಾಗುತ್ತದೆ.

‘ಫ್ರಾನ್ಸ್ ನ ಲಕ್ಷಾಂತರ ಜನರನ್ನು ಕೊಲ್ಲುವ ಸಂಪೂರ್ಣ ಅಧಿಕಾರ ಮುಸ್ಲಿಮರಿಗೆ ಇದೆ !’ – ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮ್ಮದ್‌ರವರ ಟ್ವೀಟ್

ಫ್ರಾನ್ಸ್‌ನ ನೀಸ್ ನಗರದ ಒಂದು ಚರ್ಚ್‌ನಲ್ಲಿ ಮತಾಂಧರು ನಡೆಸಿದ ದಾಳಿಯನ್ನು ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮದ್ ಬೆಂಬಲಿಸಿದ್ದಾರೆ, ‘ಫ್ರಾನ್ಸ್ ನ ಲಕ್ಷಾಂತರ ನಾಗರಿಕರನ್ನು ಕೊಲ್ಲುವ ಹಕ್ಕು ಮುಸಲ್ಮಾನರಿಗೆ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆದರೆ ನಂತರ ಅವರು ಟ್ವೀಟ್ ಅನ್ನು ತೆಗೆದುಹಾಕಿದ್ದಾರೆ.

ಪಾಕಿಸ್ತಾನದ ಅತ್ಯುನ್ನತ ಇಸ್ಲಾಮಿಕ್ ಸಂಸ್ಥೆಯು ಹಿಂದೂ ದೇವಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ !

ಧಾರ್ಮಿಕ ವಿಷಯಗಳ ಬಗ್ಗೆ ಸರಕಾರಕ್ಕೆ ಸಲಹೆ ನೀಡುವ ಪಾಕಿಸ್ತಾನದ ರಾಜ್ಯಮಟ್ಟದ ಮೌಲ್ವಿ ಸಮಿತಿಯು ದೇಶದ ಅಲ್ಪಸಂಖ್ಯಾತ ಹಿಂದೂಗಳಿಗೆ ಹೊಸ ದೇವಾಲಯ ನಿರ್ಮಿಸಲು ಅನುಮೋದನೆ ನೀಡಿದೆ. ‘ಇಸ್ಲಾಮಿಕ್ ಕಾನೂನಿನ ಪ್ರಕಾರ ಅಲ್ಪಸಂಖ್ಯಾತರಿಗೆ ಪೂಜಾ ಸ್ಥಳಗಳನ್ನು ನಿರ್ಮಿಸಲು ಅವಕಾಶ ನೀಡಿದೆ’

‘ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರತ ದಾಳಿ ಮಾಡಬಹುದೆಂಬ’ ಭಯದಿಂದ ನಡುಕ ಹಾಗೂ ಬೆವರಿಳಿಯುತ್ತಿತ್ತು

ಪಾಕಿಸ್ತಾನದ ಮಾಜಿ ಸಭಾಪತಿ ಮತ್ತು ಈಗಿನ ಸಂಸದ ಅಯಾಜ ಸಾದಿಕ ಅವರು ಪಾಕಿಸ್ತಾನ ಸಂಸತ್ತಿನಲ್ಲಿ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ ವರ್ಥಮಾನ್ ಅವರನ್ನು ಬಿಡುಗಡೆ ಮಾಡಿದ ಘಟನೆಯ ವಿವರ ಬಹಿರಂಗ ಪಡಿಸಿದ್ದಾರೆ. ಅವರು ಮುಂದಿನ ವಿಷಯವನ್ನು ಹೇಳಿದ್ದಾರೆ,