ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿಯಾದರೂ, ಎರಡೂ ಸ್ತರದಲ್ಲಿ ನಾವು ಸಿದ್ಧರಿದ್ದೇವೆ ! – ಸೇನಾ ಮುಖ್ಯಸ್ಥ ಮನೋಜ್ ನರವಣೆ

ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಬರುವುದು ಭಾರತಕ್ಕೆ ಅಪಾಯಕಾರಿ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತದೆ; ಆದರೆ ನಾವು ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ. ಇದು ನಮ್ಮ ನಿಲುವಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ಉತ್ತರಿಸಲಾಗುವುದು.

ಟರ್ಕಿಯ ರಾಷ್ಟ್ರಾಧ್ಯಕ್ಷ ಎರ್ದೊಗನನಿಂದ ‘ವಾಟ್ಸಪ್’ ಖಾತೆ ಬಂದ

‘ವಾಟ್ಸಪ್’ ತನ್ನ ಗೌಪ್ಯತೆ ನೀತಿಯನ್ನು ಬದಲಾಯಿಸಿದೆ. ಹೊಸ ನೀತಿ ನಿಯಮಗಳನ್ನು ಪಾಲಿಸದಿದ್ದರೆ, ಬಳಕೆದಾರರ ಖಾತೆಯನ್ನು ಬಂದ ಮಾಡಲಾಗುವುದು ಎಂದು ವಾಟ್ಸಪ್ ತಿಳಿಸಿದೆ. ವಾಟ್ಸಪ್‌ನ ಹೊಸ ನಿಯಮಗಳು ಮತ್ತು ನೀತಿಗಳನ್ನು ಒಪ್ಪಿದರೆ, ಬಳಕೆದಾರರ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಸೇರಿದಂತೆ ಇತರ ಸಂಸ್ಥೆಗಳ ವೆಬ್‌ಸೈಟ್‌ಗಳು ಅಥವಾ ಆಪಗಳಲ್ಲಿ ಶೇರ್(ಪ್ರಸಾರ) ಮಾಡಲಾಗುವುದು.

ಮ. ಗಾಂಧಿಯವರ ತಪ್ಪಿನಿಂದ ಭಾರತ ವಿಭಜನೆಯಾಯಿತು !

ಹೆಸರಿನಿಂದ ತಪ್ಪು ಕಲ್ಪನೆಗಳು ಸಾಬೀತಾಗುತ್ತದೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಕೆಲಸ ಮತ್ತು ವ್ಯವಹಾರ ಮೊಹಮ್ಮದ್ ಅಲಿ ಜಿನ್ನಾ ಅವರಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಜಿನ್ನಾ ಮೊದಲು ದೇಶವನ್ನು ವಿಭಜಿಸಿದರು. ೧೯೪೭ ರಲ್ಲಿ ಬಾಪುವಿನಿಂದ (ಗಾಂಧಿಯವರಿಂದ) ತಪ್ಪು ಆಯಿತು ಮತ್ತು ದೇಶದ ಎರಡು ಭಾಗಗಳಾಯಿತು.

ಕೇಂದ್ರ ಆಯುಷ ಸಚಿವ ಶ್ರೀಪಾದ್ ನಾಯಕ್ ಅವರ ವಾಹನದ ಭೀಕರ ಅಪಘಾತ

ಕೇಂದ್ರ ಆಯುಷ್ ಸಚಿವ (ಸ್ವತಂತ್ರ ಉಸ್ತುವಾರಿ) ಶ್ರೀಪಾದ್ ನಾಯಕ್ ಅವರ ವಾಹನವು ಕರ್ನಾಟಕದ ಅಂಕೋಲಾದಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು, ಅವರ ಪತ್ನಿ ಮತ್ತು ಆಪ್ತ ಕಾರ್ಯದರ್ಶಿ ಸಾವನ್ನಪ್ಪಿದ್ದರೆ, ಶ್ರೀಪಾದ್ ನಾಯಕ್ ಇವರ ಸ್ಥಿರಿ ಗಂಭೀರವಾಗಿದೆ.

ಆಂಧ್ರಪ್ರದೇಶದ ದೇವಾಲಯಗಳ ಮೇಲಿನ ದಾಳಿಯ ತನಿಖೆಗಾಗಿ ಸರಕಾರದಿಂದ ವಿಶೇಷ ತನಿಖಾ ತಂಡ

ರಾಜ್ಯದ ದೇವಾಲಯಗಳ ಮೇಲಿನ ದಾಳಿಗಳ ತನಿಖೆಗಾಗಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ನೇತೃತ್ವದಲ್ಲಿ ೧೬ ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸೆಪ್ಟೆಂಬರ್ ೨೦೨೦ ರಿಂದ ನಡೆಯುತ್ತಿರುವ ದಾಳಿಗ ಬಗ್ಗೆ ತಂಡ ತನಿಖೆ ನಡೆಸಲಿದೆ.

ಸೀತಾ ಮಾತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಸಂಸದ ವಿರುದ್ಧ ಅಪರಾಧ ದಾಖಲು

ರಾಜ್ಯದ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಕೋಲಕಾತಾ ಉಚ್ಚ ನ್ಯಾಯಾಲಯದ ವಕೀಲರಾದ ಕಲ್ಯಾಣ ಬ್ಯಾನರ್ಜಿಯವರು ಸೀತಾ ಮಾತೆಯ ಬಗ್ಗೆ ಅಗೌರವ ತೋರಿರುವ ವಿರುದ್ಧ ಅಪರಾಧ ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಆಶಿಷ ಜೈಸ್ವಾಲ್ ಅವರು ದೂರು ನೀಡಿದ ನಂತರ ಈ ಅಪರಾಧವನ್ನು ದಾಖಲಿಸಲಾಗಿದೆ.

ಹಿಂದೂ ಮಹಾಸಭಾದಿಂದ ಗ್ವಾಲಿಯರ್‌ನಲ್ಲಿ ‘ಗಾಡ್ಸೆ ಜ್ಞಾನಶಾಲೆ’ಯ ಆರಂಭ !

ಹಿಂದೂ ಮಹಾಸಭಾ ‘ಗೋಡ್ಸೆ ಜ್ಞಾನಶಾಲೆ’ ಎಂಬ ಗ್ರಂಥಾಲಯ ಪ್ರಾರಂಭಿಸಿದ್ದು ಈ ಮೂಲಕ ಪಂಡಿತ ನಾಥುರಾಮ ಗೋಡ್ಸೆ ಅವರ ವಿಚಾರಗಳನ್ನು ಯುವಕರಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ. ಇಲ್ಲಿಯ ದೌಲತ್‌ಗಂಜ್‌ನಲ್ಲಿರುವ ಹಿಂದೂ ಮಹಾಸಭಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂ. ನಾಥುರಾಮ್ ಗೋಡ್ಸೆ ಸೇರಿದಂತೆ ಅನೇಕ ಶ್ರೇಷ್ಠ ವ್ಯಕ್ತಿಗಳ ಛಾಯಾಚಿತ್ರಗಳು ಇಡಲಾಗಿತ್ತು, ಇಲ್ಲಿಯೇ ಈ ಜ್ಞಾನಶಾಲೆಯನ್ನು ಪ್ರಾರಂಭಿಸಲಾಗಿದೆ.

ಮಧ್ಯಪ್ರದೇಶದಲ್ಲಿರುವ ಚೋಪಾನಾ ರಾಷ್ಟ್ರೀಯ ಉದ್ಯಾನವನವನ್ನು ಪಾಕಿಸ್ತಾನದಲ್ಲಿ ತೋರಿಸಿದ ಗೂಗಲ್ !

ಗೂಗಲ್‌ನಿಂದ ಬೆತುಲ್‌ನ ಚಾಪ್ನಾ ಪ್ರದೇಶವನ್ನು ಪಾಕಿಸ್ತಾನದ ಭಾಗವಾಗಿದೆ ಎಂದು ತೋರಿಸಿದ್ದರಿಂದ ಜನರು ಅಸಮಧಾನಗೊಂಡಿದ್ದು, ಅವರು ಗೂಗಲ್ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲಿನ ರಾಷ್ಟ್ರೀಯ ಉದ್ಯಾನವನವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದೆ.

‘ಆಂಧ್ರಪ್ರದೇಶದಲ್ಲಿ ದೇವಾಲಯಗಳ ಮೇಲಿನ ಆಘಾತಗೈಯ್ಯುವ ಷಡ್ಯಂತ್ರ ?’ ಈ ಕುರಿತು ವಿಶೇಷ ಸಂವಾದ !

2020 ರಲ್ಲಿ ಆಂಧ್ರಪ್ರದೇಶದಲ್ಲಿ 228 ದೇವಾಲಯಗಳಲ್ಲಿ ವಿಧ್ವಂಸದ ಘಟನೆಗಳು ನಡೆದಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಈ ಹಿಂದೂವಿರೋಧಿ ಘಟನೆಗಳ ಹಿಂದೆ ಯೋಜಿತ ಪಿತೂರಿ ಇದೆ. ವಾಸ್ತವದಲ್ಲಿ ಸರಕಾರವು ಎಲ್ಲಾ ಧರ್ಮಗಳಿಗೆ ಭದ್ರತೆಯನ್ನು ಒದಗಿಸಬೇಕು; ಆದರೆ ಸರ್ಕಾರ ಒಂದು ನಿರ್ದಿಷ್ಟ ಧರ್ಮದತ್ತ ವಾಲುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭಾರತದಿಂದ ಬೇರೆ ತೋರಿಸಲಾಗಿದೆ !

ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾರಿ ಮಾಡಲದ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭೂಭಾಗವನ್ನು ಭಾರತದಿಂದ ಬೇರೆಯಾಗಿರುವಂತೆ ತೋರಿಸಲಾಗಿದೆ. ಈ ಬಣ್ಣದ ನಕ್ಷೆಯು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ ಮತ್ತು ಭಾರತೀಯ ಪ್ರದೇಶವನ್ನು ಕಡು ನೀಲಿ ಬಣ್ಣದಲ್ಲಿ ತೋರಿಸಲಾಗಿದ್ದು, ಜಮ್ಮು – ಕಾಶ್ಮೀರ ಮತ್ತು ಲಡಾಖ್‌ನ ಭಾಗವನ್ನು ಬೂದು ಬಣ್ಣದಲ್ಲಿ ತೋರಿಸಲಾಗಿದೆ.