ಮಧ್ಯಪ್ರದೇಶದಲ್ಲಿರುವ ಚೋಪಾನಾ ರಾಷ್ಟ್ರೀಯ ಉದ್ಯಾನವನವನ್ನು ಪಾಕಿಸ್ತಾನದಲ್ಲಿ ತೋರಿಸಿದ ಗೂಗಲ್ !

ಜನರಿಂದ ಪೊಲೀಸರಲ್ಲಿ ದೂರು

ಇಂತಹ ಪ್ರಕರಣಗಳಲ್ಲಿ ಜನರು ದೂರು ನೀಡುವ ತನಕ ಏಕೆ ಕಾಯುತ್ತಾರೆ ? ಸ್ವತಃ ಸರಕಾರ ಏಕೆ ಕ್ರಮ ಕೈಗೊಳ್ಳುವುದಿಲ್ಲ ?

ಬೆತುಲ್ (ಮಧ್ಯಪ್ರದೇಶ) – ಗೂಗಲ್‌ನಿಂದ ಬೆತುಲ್‌ನ ಚಾಪ್ನಾ ಪ್ರದೇಶವನ್ನು ಪಾಕಿಸ್ತಾನದ ಭಾಗವಾಗಿದೆ ಎಂದು ತೋರಿಸಿದ್ದರಿಂದ ಜನರು ಅಸಮಧಾನಗೊಂಡಿದ್ದು, ಅವರು ಗೂಗಲ್ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.

(ಸೌಜನ್ಯ : ನವ ಭಾರತ ಟೈಮ್ಸ್)

ಇಲ್ಲಿನ ರಾಷ್ಟ್ರೀಯ ಉದ್ಯಾನವನವನ್ನು ಪಾಕಿಸ್ತಾನದ ಭಾಗವಾಗಿ ತೋರಿಸಲಾಗಿದೆ.