ಮುಸಲ್ಮಾನರ ಹಣವನ್ನು ಮುಸಲ್ಮಾನರಿಗಾಗಿಯೇ ಖರ್ಚು ಮಾಡಬೇಕು ! – ಕಾಂಗ್ರೆಸ್ ಶಾಸಕ ಜಮೀರ ಅಹಮದ್‌ರಿಂದ ವಕ್ಫ ಬೋರ್ಡ್‌ಗೆ ವಿರೋಧ
ಕರ್ನಾಟಕದ ವಕ್ಫ್ ಬೋರ್ಡ್ ಕೊರೋನಾದ ವಿರುದ್ಧ ಹೋರಾಡಲು ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಾಯ ನಿಧಿಗೆ ಹಣವನ್ನು ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅದೇರೀತಿ ಅವರು ಇತರರಿಗೂ ಹಣವನ್ನು ನೀಡುವಂತೆ ಕರೆ ನೀಡಿದ್ದಾರೆ. ಅದಕ್ಕೆ ರಾಜ್ಯದ ಕಾಂಗ್ರೆಸ್ ಶಾಸಕ ಜಮೀರ ಅಹಮದ್ ವಿರೋಧಿಸಿದ್ದಾರೆ.