ವಿಶ್ವ ಹಿಂದೂ ಪರಿಷತ್ತಿನ ಜನಪ್ರಿಯ ಪಾಕ್ಷಿಕ ‘ಹಿಂದೂ ವಿಶ್ವದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರ ವಿದ್ವತ್ಪೂರ್ಣ ಲೇಖನಗಳ ಪ್ರಕಟಣೆ !
೧೬ ರಿಂದ ೨೯ ಫೆಬ್ರವರಿ ೨೦೨೦ ರ ‘ಹಿಂದೂ ವಿಶ್ವ ಸಂಚಿಕೆಯನ್ನು ‘ಬಹುಸಂಖ್ಯಾತರಿಗೆ ಧಾರ್ಮಿಕ ಶಿಕ್ಷಣದ ಹಕ್ಕು ಸಿಗಬೇಕು ಎಂಬ ವಿಷಯದ ಮೇಲೆ ಪ್ರಕಟಿಸಲಾಗಿತ್ತು. ಇದು ‘ಕ್ರಿಶ್ಚಿಯನ್ ಮತ್ತು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಪಾತ್ರ, ‘ಪಠ್ಯಪುಸ್ತಕಗಳ ನಾಸ್ತಿಕತೆ, ‘ವಿಭಜಕ ಶಿಕ್ಷಣ ಪದ್ದತಿ, ‘ಸಂವಿಧಾನದ ೨೯ ಮತ್ತು ೩೦ ನೇ ವಿಧಿಗಳಲ್ಲಿ ತಿದ್ದುಪಡಿಗಳು ಇತ್ಯಾದಿಗಳ ಕುರಿತು ಪ್ರಮುಖ ಲೇಖನಗಳನ್ನು ಪ್ರಕಟಿಸಿದೆ.