‘ಇನ್ಕ್ವಿಝಿಶನ್ ಹೆಸರಿನಲ್ಲಿ ಗೋಮಾಂತಕರ ಮೇಲೆ ಮಿಶನರಿಗಳ ದೌರ್ಜನ್ಯ ವಿಷಯದ ಚಿತ್ರಪ್ರದರ್ಶನದ ಲೋಕರ್ಪಣೆ !
ಗೋವಾ ಇನ್ಕ್ವಿಝಿಶನ್ ಇತಿಹಾಸದ ದುರ್ಲಭ ಪುರಾವೆಯಾದ ‘ಹಾತ ಕಾತರೊ ಕಂಬವು ಹಳೆ ಗೋವಾದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಈ ಕಂಬದ ಇತಿಹಾಸ ಪುರಾತತ್ವ ಖಾತೆಯಿಂದ ತೆಗೆದು ಹಾಕುವ ಷಡ್ಯಂತ್ರ ಈಗ ಪ್ರಾರಂಭವಾಗಿದೆ. ಈ ರೀತಿಯ ಕಂಬ ಗೋವಾದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲವೆಂದು ಪುರಾತತ್ವ ಇಲಾಖೆ ಹೇಳುತ್ತಿದೆ. ‘ಹಾತ ಕಾತರೊ ಕಂಬ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು.