ಕರ್ಣಾವತಿ (ಗುಜರಾತ್) ನ ಆರ್ಚರ್ ಆರ್ಟ್ ಗ್ಯಾಲರಿಯಿಂದ ಹಿಂದೂ ವಿರೋಧಿ ಚಿತ್ರಕಾರ ಎಂ.ಎಫ್. ಹುಸೇನ್ ಅವರ ಚಿತ್ರಗಳ ಆನ್‌ಲೈನ್ ಮಾರಾಟ
ಗುಜರಾತ್‌ನ ಕರ್ಣಾವತಿಯಲ್ಲಿನ ಆರ್ಚರ್ ಆರ್ಟ್ ಗ್ಯಾಲರಿ ಇವರಿಂದ ಚಿತ್ರಗಾರರ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ. ಈ ಗ್ಯಾಲರಿಯ ಜಾಲತಾಣದಿಂದ ಕೆಲವು ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಇವರಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಇವರ ಕೆಲವು ಚಿತ್ರಗಳು ಒಳಗೊಂಡಿದೆ.