75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿಯವರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಎಚ್ಚರಿಕೆ !

ಇದು ನವ ಭಾರತವಾಗಿದೆ, ಹಾಗಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆವು ! – ಪ್ರಧಾನಿ ಮೋದಿ

‘ಬಿಬಿಸಿ ಮರಾಠಿ’ಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವ್ಯಂಗ್ಯಚಿತ್ರ ಪ್ರಸಾರ ಮಾಡಿ ಹಿಂದೂಗಳನ್ನು ಧಾರ್ಮಿಕತೆಯ ಹೆಸರಲ್ಲಿ ಹಿಂಸಾಚಾರಿ ಎಂದು ತೋರಿಸಲಾಗಿದೆ !

ಬಿಬಿಸಿಯು ಇಂದಿನ ತನಕ ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮತಾಂಧರ ಬಗ್ಗೆ ವ್ಯಂಗ್ಯಚಿತ್ರ ಏಕೆ ನಿರ್ಮಿಸಲಿಲ್ಲ ?

ಎಲ್ಲಿಯವರೆಗೂ ನಾವು ಚೀನಾದ ಮೇಲೆ ಅವಲಂಬಿಸಿರುತ್ತೇವೆಯೋ, ಅಲ್ಲಿಯವರೆಗೂ ಅದರ ಮುಂದೆ ಬಾಗಬೇಕಾಗುತ್ತದೆ ! – ಸರಸಂಘಚಾಲಕ ಡಾ. ಮೋಹನ ಭಾಗವತ

ಕೇಂದ್ರದ ಬಿಜೆಪಿ ಸರಕಾರವು ಸರಸಂಘಚಾಲಕರ ಈ ಹೇಳಿಕೆಯ ಕಡೆಗೆ ಗಾಂಭೀರ್ಯದಿಂದ ಗಮನಕೊಟ್ಟು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಿಸಬೇಕು

ತಾಲಿಬಾನ್ ಎದುರು ಅಫ್ಘಾನಿಸ್ತಾನ ಸರಕಾರದ ಶರಣಾಗತಿ !

ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶ್ರಫ ಗನಿ ಇವರು ರಾಜೀನಾಮೆಯನ್ನು ಕೊಟ್ಟಿರುವ ವಾರ್ತೆಯನ್ನು ಕೆಲವು ವಾರ್ತಾ ಸಂಸ್ಥೆಗಳು ನೀಡಿವೆ.

ಭಾರತ ಸಹಿತ 12 ದೇಶಗಳಿಂದ ಅಫ್ಘಾನಿಸ್ತಾನದಲ್ಲಿ ತಾಲಿಬಾನಗೆ ‘ರಾಜ್ಯಕರ್ತ’ ಎಂದು ಮಾನ್ಯತೆ ಕೊಡಲು ವಿರೋಧ

ಕೇವಲ 12 ದೇಶಗಳು ಮಾತ್ರ ಏಕೆ ? ಜಗತ್ತಿನಾದ್ಯಂತದ ಎಲ್ಲಾ ದೇಶಗಳು ತಾಲಿಬಾನನನ್ನು ವಿರೋಧಿಸಿ ಅದರ ಆಡಳಿತ ಬಂದರೆ ಅಫ್ಘಾನಿಸ್ತಾನವನ್ನೂ ಸಹ ಬಹಿಷ್ಕರಿಸಬೇಕು.

ಆಗಸ್ಟ್ 14 ಈ ದಿನವನ್ನು ‘ವಿಭಜನಾ ವೇದನಾ ಸ್ಮೃತಿದಿನ’ವೆಂದು ಗುರುತಿಸಲಾಗುವುದು ! – ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘೋಷಣೆ

ವಿಭಜನೆಯ ಸಮಯದಲ್ಲಿ ಮಹಮದ್ ಅಲೀ ಜಿನಾರವರ `ಡಾಯರೆಕ್ಟ್ ಆಕ್ಶನ್’ನಲ್ಲಿ (ನೇರ ಕಾರ್ಯಾಚರಣೆಯಲ್ಲಿ) ಹತ್ಯೆಯಾದ ಹಿಂದೂಗಳಿಗೆ ಪ್ರತೀವರ್ಷ ಭಾರತ ಸರಕಾರವು ಶ್ರದ್ಧಾಂಜಲಿ ನೀಡಿ ಅವರನ್ನು ನೆನಪಿಸಿಕೊಳ್ಳಬೇಕು !

ಪಠಾಣಕೋಟ (ಪಂಜಾಬ್) ವಾಯುದಳದ ನೆಲೆಯ ಮೇಲೆ ದಾಳಿ ಮಾಡಲು ಭ್ರಷ್ಟ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದರು ! – ಇಬ್ಬರು ವಿದೇಶಿ ಪತ್ರಕರ್ತರ ಪುಸ್ತಕದಲ್ಲಿ ಹೇಳಿಕೆ

ಇಂತಹ ಭ್ರಷ್ಟ ಮತ್ತು ದೇಶದ್ರೋಹಿ ಪೊಲೀಸ್ ಅಧಿಕಾರಿಗಳನ್ನು ಗಲ್ಲಿಗೇರಿಸಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ?

ಸ್ವದೇಶಿ ಆಪ್ ‘ಕೂ’ ನಿಂದ ಪ್ಲಾಸ್ಟಿಕ್ ರಾಷ್ಟ್ರಧ್ವಜದ ವಿರುದ್ಧ ನಡೆಸಲಾದ ಅಭಿಯಾನಕ್ಕೆ ಅಪಾರ ಬೆಂಬಲ!

ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು, ನೇತಾರರು, ಕ್ರೀಡಾಪಟುಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳು ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ತರುವತ್ತುರ (ತಮಿಳುನಾಡು) ನಲ್ಲಿ ವಿವಾಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಚಿತ್ರೀಕರಣ ಮಾಡಿದ ಪಾದ್ರಿ ಸಹಿತ ಅಧಿಕಾರದಲ್ಲಿರುವ ದ್ರಮುಕ ಪಕ್ಷದ ಕಾರ್ಯಕರ್ತರ ಮೇಲೆ ಅಪರಾಧ ದಾಖಲು !

ತಮಿಳುನಾಡಿನಲ್ಲಿ ದ್ರಮುಕದ ಸರಕಾರ ಇರುವುದರಿಂದ ಈ ಕಾರ್ಯಕರ್ತರ ಮೇಲೆ ಹಾಗೂ ಪಾದ್ರಿಗಳ ಮೇಲೆಯೂ ಯಾವುದೇ ಕಾರ್ಯಾಚರಣೆ ಆಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

‘ಕೊರೊನಾ’ದ ರೋಗಾಣು ಗಂಗಾನದಿಯ ನೀರಿನಲ್ಲಿ ಬದುಕಲಾರದು ! – ಸಂಶೋಧಕರ ಸಂಶೋಧನೆ

ಗಂಗಾನದಿಯ ಪಾವಿತ್ರ್ಯದ ಬಗ್ಗೆ ಅನುಮಾನ ಪಡುವ, ಅದೇ ರೀತಿ ಅದರ ಮೇಲೆ ಶ್ರದ್ಧೆ ಹೊಂದಿರುವ ಹಿಂದೂಗಳನ್ನು ಹುಚ್ಚರು ಎಂದು ಹೇಳುವ ಬುದ್ಧಿಪ್ರಾಮಾಣ್ಯವಾದಿಗಳಿಗೆ ಕಪಾಳಮೋಕ್ಷ !