ಕೊರೋನಾ ನಿಯಮಗಳನ್ನು ಪಾಲಿಸಲು ಹೇಳುತ್ತಿದ್ದ ಪೊಲೀಸರೊಂದಿಗೆ ವಾದಿಸಿದ್ದಕ್ಕಾಗಿ ನಗರಸಭೆ ಉಪಾಧ್ಯಕ್ಷನ ಪುತ್ರನ ಬಂಧನ

ಕೊರೋನದ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ನಿಯಮಗಳನ್ನು ಉಲ್ಲಘಿಸಿ ಬೇಜವಾಬ್ದಾರತನದಿಂದ ವರ್ತಿಸುವ ನಗರಸಭೆ ಮಾಜಿ ಉಪಾಧ್ಯಕ್ಷರ ಪುತ್ರ ವಿನಾಯಕ ಬಾಕಳೆ ಅವರನ್ನು ಬಂಧಿಸಲಾಯಿತು.

ಜಿಂದ(ಹರಿಯಾಣಾ) ಇಲ್ಲಿಯ ಸರಕಾರಿ ಆಸ್ಪತ್ರೆಯಿಂದ ೧ ಸಾವಿರದ ೭೦೦ ಕೊರೋನಾ ಲಸಿಕೆಯ ಡೋಸ ಕಳ್ಳತನ !

ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯ ಒಟ್ಟು ೧ ಸಾವಿರದ ೭೧೦ ಡೋಸ್ ಕಳ್ಳತನವಾಗಿದೆ. ಇವುಗಳಲ್ಲಿ ೧ ಸಾವಿರದ ೨೭೦ ಕೊವಿಶಿಲ್ಡ್ ಹಾಗೂ ೪೪೦ ಕೊವ್ಯಾಕ್ಸಿನ್‌ನ ಒಳಗೊಂಡಿವೆ.

ಮೃತ ರೋಗಿಯ ಕೊರೋನಾ ಪರೀಕ್ಷಣೆಯ ವರದಿಯನ್ನು ಮೂರು ಬಾರಿ ಬದಲಾಯಿದ್ದರಿಂದ ಕಂಗೆಟ್ಟ ಕುಟುಂಬದವರು !

ಕೊರೋನಾ ಪರೀಕ್ಷಣೆಯ ವರದಿಯು ನಕಾರಾತ್ಮಕವಾಗಿದ್ದು ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ಸಮಯದಲ್ಲಿ ವ್ಯಕ್ತಿಯ ವರದಿಯಲ್ಲಿ ಸಕಾರಾತ್ಮಕ ಇದೆ ಎಂದು ತಿಳಿದನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಯಗೊಂಡರು.

ಆಂಬ್ಯುಲನ್ಸ್ ಮತ್ತು ಅಂತ್ಯಕ್ರಿಯೆಯ ಖರ್ಚಿಗಾಗಿ ಬೆಂಗಳೂರಿನಲ್ಲಿ ಮೂರುವರೆ ಸಾವಿರ ರೂಪಾಯಿಯ ಬದಲಿಗೆ ೬೦ ಸಾವಿರ ರೂಪಾಯಿಯ ಬೆಡಿಕೆ !

ಕೊರೋನಾ ಮಹಾಮಾರಿಯಿಂದಾಗಿ ದೇಶದಲ್ಲಿಯ ಜನರ ಸ್ಥಿತಿಯು ಚಿಂತಾಜನಕವಾಗಿರುವಾಗ ಜನರಿಗೆ ತಮ್ಮ ಕುಟುಂಬದವರನ್ನು ಬದುಕಿಸಲು ಪರಾಕಾಷ್ಠೆಯ ಪ್ರಯತ್ನ ಮಾಡಬೇಕಾಗುತ್ತಿದೆ. ಮಹಾಮಾರಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ

ಕಲಬುರ್ಗಿಯಲ್ಲಿ ಆಕ್ಸಿಜನ್ ಸಿಲಿಂಡರ್‌ನೊಂದಿಗೆ ಆಸ್ಪತ್ರೆಗೆ ದಾಖಲಾಗಲು ಆಟೊದಲ್ಲಿ ಅಲೆದ ಮಹಿಳೆ!

ಜಿಲ್ಲೆಯಲ್ಲಿ ಹಾಸಿಗೆ ಸಿಗದ ಕಾರಣ ರೋಗಿಗಳು ವಿವಿಧ ಆಸ್ಪತ್ರೆಗಳಿಗೆ ಅಲೆಯಬೇಕಾಗುತ್ತಿದೆ. ಇಲ್ಲಿನ ಬಸವ ನಗರದ 55 ವರ್ಷದ ಮಹಿಳೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಕಾರಣ ಅವರನ್ನು ಕುಟುಂಬದವರು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದರು.

ಬೆಂಗಳೂರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ: ಮೂವರು ಮತಾಂಧರ ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪಶ್ಚಿಮ ಬಂಗಾಳ ಮೂಲದ ಮೂವರು ಮತಾಂಧರನ್ನು ಬಂಧಿಸಿದ್ದಾರೆ. ಬಂಧಿತರನ್ನು ನೌಶದ್ ಅಲಿ, ರಿಯಾಜುಲ್ ಶೇಕ್, ಸಮೀರ್ ಇವರು ಎಂದು ಗುರುತಿಸಲಾಗಿದೆ.

ಬಿಕಾನೆರ್ (ರಾಜಸ್ಥಾನ) ಜೈಲಿನಿಂದ ೫ ಕೈದಿಗಳು ಪರಾರಿ

ಇಲ್ಲಿನ ನೋಖಾ ಜೈಲಿನಿಂದ ಐದು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ರಾತ್ರಿ ೨.೩೦ ರ ಸುಮಾರಿಗೆ ಈ ಘಟನೆ ನಡೆದಿದೆ. ೨ ಗಂಟೆಗಳ ನಂತರ, ಭದ್ರತಾ ಸಿಬ್ಬಂದಿಗೆ ಮಾಹಿತಿ ಸಿಕ್ಕಿತು; ಆದರೆ ಇನ್ನೂ ಅವರನ್ನು ಪತ್ತೆ ಹಚ್ಚಲು ಆಗಿಲ್ಲ

ಕರ್ನಾಟಕದ ಪ್ರಸಿದ್ಧ ಗೋಕರ್ಣ ದೇವಾಲಯದ ಆಡಳಿತ ನಿರ್ವಹಣೆ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ಸಮಿತಿಗೆ !

ಕರ್ನಾಟಕದ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಈಗ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಇವರ ಅಧ್ಯಕ್ಷತೆಯ ಸಮಿತಿಯು ನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಆದೇಶ ಹೊರಡಿಸಿದೆ.

ರೆಮ್ಡೆಸಿವಿರ್ ಚುಚ್ಚುಮದ್ದಿನ ಹೆಸರಿನಲ್ಲಿ ಲವಣಯುಕ್ತ ನೀರು ಹಾಗೂ ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ನರ್ಸ್ ನ ಬಂಧನ

ರೆಮ್ಡೆಸಿವಿರ್ ಚುಚ್ಚು ಮದ್ದಿನ ಹೆಸರಿನಲ್ಲಿ ಅದರ ಬಾಟಲಿಯಿಂದ ಲವಣಯುಕ್ತ ನೀರು ಮತ್ತು ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಗಿರೀಶ ಎಂಬ ನರ್ಸ್ ಅನ್ನು ಬಂಧಿಸಲಾಗಿದೆ.

ಕೇರಳದಲ್ಲಿ ಹಿಂದೂ ಯುವಕನನ್ನು ಮದುವೆಯಾದ ಕಾರಣ ಮುಸ್ಲಿಂ ಹುಡುಗಿಯನ್ನು ಆಕೆಯ ಕುಟುಂಬದವರಿಂದ ಕೊಲ್ಲಲು ಪ್ರಯತ್ನ !

ಕೇರಳದಲ್ಲಿ ಲವ್ ಜಿಹಾದ್‍ನ ಸಾವಿರಾರು ಘಟನೆಗಳು ನಡೆದಿವೆ. ಆ ಸಮಯದಲ್ಲಿ ಮತಾಂಧರಿಗೆ ಅಂತರ್-ಧಾರ್ಮಿಕ ವಿವಾಹದಿಂದ ಏಕೆ ತೊಂದರೆ ಆಗುವುದಿಲ್ಲ ? ತಮ್ಮ ಸ್ವಂತ ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದಾಗ ಮತಾಂಧರಿಗೆ ಏಕೆ ತೊಂದರೆಯಾಗುತ್ತದೆ ? ಈ ಬಗ್ಗೆ ಜಾತ್ಯತೀತವಾದಿಗಳು ಏಕೆ ಮಾತನಾಡುವುದಿಲ್ಲ ?