‘ಸಿಸಿಟಿವಿ’ ಕ್ಯಾಮೆರಾದ ಮೂಲಕ ಚೀನಾ ಬೇಹುಗಾರಿಕೆ ಮಾಡುತ್ತಿರುವುದರಿಂದ ಅದನ್ನು ನಿಷೇಧಿಸಿರಿ !
ಅರುಣಾಚಲ ಪ್ರದೇಶದ ಸಂಸದರಿಂದ ಪ್ರಧಾನ ಮಂತ್ರಿ ಮೋದಿ ಬಳಿ ಮನವಿ !
ಅರುಣಾಚಲ ಪ್ರದೇಶದ ಸಂಸದರಿಂದ ಪ್ರಧಾನ ಮಂತ್ರಿ ಮೋದಿ ಬಳಿ ಮನವಿ !
ಅರುಣಾಚಲ ಪ್ರದೇಶದ ಪೊಲೀಸರು ನಾಗಾ ಬಂಡುಕೋರರ ಸ್ಥಳದ ಮೇಲೆ ದಾಳಿ ನಡೆಸಿ ನಾಶಪಡಿಸಿದರು.
ಹಾರುವ ಶವಪೆಟ್ಟಿಗೆಗಳಾದ ಭಾರತೀಯ ಸೇನಾ ದಳಗಳ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು !
ಅರುಣಾಚಲ ಪ್ರದೇಶದಿಂದ ಅಪಹರಣಕ್ಕೊಳಗಾಗಿದ್ದ ೧೭ ವರ್ಷದ ಮಿರಾಮ ತಾರೋನ ಎಂಬ ಹುಡುಗ ಕೊನೆಗೂ ಸಿಕ್ಕಿದನು. ಚೀನಾದ ಸೈನ್ಯವು ಭಾರತದ ಸೈನ್ಯಕ್ಕೆ ಇದರ ಮಾಹಿತಿ ನೀಡಿತು.
ಚೀನಾದ ಸೈನ್ಯವು ಅರುಣಾಚಲ ಪ್ರದೇಶದಲ್ಲಿ ನುಗ್ಗಿ ೧೭ ವರ್ಷದ ಭಾರತೀಯ ಯುವಕ ಮೀರಮ ತಾರಣನನ್ನು ಅಪಹರಿಸಿರುವ ಘಟನೆ ನಡೆದಿದೆ.
ಚೀನಾ ಸರಕಾರವು ಯಾವುದೇ ಧರ್ಮವನ್ನು ನಂಬುವುದಿಲ್ಲ. ಉತ್ತರಾಧಿಕಾರಿಯನ್ನು ನೇಮಿಸುವ ಸೂತ್ರವು ಆಧ್ಯಾತ್ಮಿಕವಾಗಿದೆ. ಆದ್ದರಿಂದ, ಚೀನಾಗೆ ಈ ಅಧಿಕಾರವೇ ಇಲ್ಲ ಎಂದು ಗ್ಯಾಂಗ್‍ಬುಂಗ್ ರಿನ್‍ಪೋಚೆ ಇವರು ಹೇಳಿದ್ದಾರೆ.
ಅಕ್ರಮವಾಗಿ ನಿರ್ಮಿಸಿದ ಅರುಣಾಚಲ ಪ್ರದೇಶಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ಭಾರತದ ಉಪರಾಷ್ಟ್ರಪತಿ ವೆಂಕಯ್ಯಾ ನಾಯ್ಡು ಇವರು ಈ ರಾಜ್ಯದ ಪ್ರವಾಸ ಕೈಗೊಂಡರು. ಅದನ್ನು ನಾವು ವಿರೋಧಿಸುತ್ತೇವೆ, ಎಂಬ ಶಬ್ದಗಳಲ್ಲಿ ಚೀನಾದ ವಿದೇಶಾಂಗ ಖಾತೆಯ ವಕ್ತಾರರಾದ ಝಾವೋ ಲಿಜಿಯಾನ್ ಇವರು ನಾಯ್ಡು ಇವರ ಪ್ರವಾಸವನ್ನು ವಿರೋಧಿಸಿದರು.