ಅರುಣಾಚಲ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನ !

ಸಿಯಾಂಗ್ (ಅರುಣಾಚಲ ಪ್ರದೇಶ) : ಭಾರತೀಯ ಸೇನೆಯ ‘ರುದ್ರ’ ಹೆಲಿಕಾಪ್ಟರ್ ಇಲ್ಲಿನ ಮಿಗಿಂಗ್ ಗ್ರಾಮದ ಬಳಿ ಪತನಗೊಂಡಿದೆ. ಅದೊಂದು ಅತ್ಯಾಧುನಿಕ ಹೆಲಿಕಾಪ್ಟರ್ ಆಗಿತ್ತು. ಅಪಘಾತದ ನಂತರ ರಕ್ಷಣಾ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿತು; ಆದರೆ ಕೆಟ್ಟ ಹವಾಮಾನ ಮತ್ತು ಇಲ್ಲಿಗೆ ತಲುಪಲು ರಸ್ತೆಗಳ ಅಲಭ್ಯತೆಯಿಂದಾಗಿ ಇದು ಅಡೆತಡೆಗಳನ್ನು ಎದುರಿಸುತ್ತಿದೆ. ‘ಇದರಲ್ಲಿ ಜೀವಹಾನಿಯಾಗಿದೆಯೇ ಅಥವಾ ಇಲ್ಲವೇ?’, ಅದು ಇನ್ನೂ ಸ್ಪಷ್ಟವಾಗಿಲ್ಲ.

ಸಂಪಾದಕೀಯ ನಿಲುವು

ಹಾರುವ ಶವಪೆಟ್ಟಿಗೆಗಳಾದ ಭಾರತೀಯ ಸೇನಾ ದಳಗಳ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು !