ನವರಾತ್ರಿಯ ನಾಲ್ಕನೆ ದಿನ

ಆಶ್ವಯುಜ ಶುಕ್ಲ ಚತುರ್ಥಿಯು ನವರಾತ್ರಿಯ ನಾಲ್ಕನೇ ದಿನವಾಗಿದೆ. ಈ ದಿನ ದುರ್ಗೆಯ ನಾಲ್ಕನೇಯ ರೂಪದ ಅಂದರೆ ಕೂಷ್ಮಾಂಡಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳ ಉಪಾಸನೆಯಿಂದ ಎಲ್ಲ ರೀತಿಯ ರೋಗಗಳು ನಾಶವಾಗುತ್ತವೆ ಎಂದು ತಿಳಿಯಲಾಗುತ್ತದೆ.

ಅಖಂಡದೀಪ

ಯಾವ ಸ್ಥಾನದಲ್ಲಿ ದೀಪವನ್ನು ಸ್ಥಾಪನೆ ಮಾಡಬೇಕಾಗಿದೆಯೋ, ಆ ಭೂಮಿಯ ಮೇಲೆ ನೀರಿನ ತ್ರಿಕೋನವನ್ನು ಮಾಡುತ್ತಾರೆ.

ವಿಶ್ವಜನನಿ ಜಗದಂಬಾ ಮತ್ತು ನವರಾತ್ರಿಯ ವೈಶಿಷ್ಟ್ಯ !

ನವರಾತ್ರಿಯ ಸ್ಥಾಪನೆಗೆ ಘಟಸ್ಥಾಪನೆ (ಇದಕ್ಕೆ ದೇವರು ಕುಳಿತುಕೊಳ್ಳುವುದು) ಎನ್ನಲಾಗುತ್ತದೆ. ಘಟವನ್ನು ಸ್ಥಾಪಿಸಿದ ನಂತರ ಪ್ರತಿದಿನ ಹೊಸ ಮಾಲೆಯನ್ನು ಕಟ್ಟಬೇಕು. ಪ್ರತಿದಿನ ದೇವರ ನೈವೇದ್ಯಕ್ಕೆ ಸಿಹಿ ಪದಾರ್ಥವನ್ನು ತಯಾರಿಸಬೇಕು.

ನವರಾತ್ರಿಯ ಎರಡನೇ ದಿನ

ಆಶ್ವಯುಜ ಶುಕ್ಲ ದ್ವಿತೀಯಾವು ನವರಾತ್ರಿಯ ಎರಡನೇಯ ದಿನವಾಗಿದೆ. ಈ ದಿನ ದುರ್ಗೆಯ ಎರಡನೇಯ ರೂಪದ ಅಂದರೆ ಬ್ರಹ್ಮಚಾರಿಣಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ

ಶಕ್ತಿಯ ಉಪಾಸನೆಯು ೯ ದಿನಗಳ ಕಾಲ ಏಕೆ ಇರುತ್ತದೆ ?

‘ಶಾರದೀಯ ನವರಾತ್ರಿ ಮತ್ತು ವಾಸಂತಿಕ ನವರಾತ್ರಿ ಎರಡರಲ್ಲಿಯೂ ೯ ದಿನಗಳ ಕಾಲ ‘ಶಕ್ತಿಯ ಉಪಾಸನೆ ಯನ್ನು ಮಾಡಲಾಗುತ್ತದೆ. ಅದು ಪ್ರತಿಪದೆಯಿಂದ ನವಮಿಯ ವರೆಗೆ ನಡೆಯುತ್ತದೆ. ಈ ವಿಶೇಷ ಉಪಾಸನೆಯ ಕಾಲಾವಧಿಯು ೯ ದಿನವೇ ಏಕೆ ? ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ದಿನಗಳು ಏಕೆ ಇಲ್ಲ ? ಎಂಬ ಬಗ್ಗೆ ಮುಂದಿನಂತೆ ಕೆಲವು ತರ್ಕ ಅಥವಾ ಯುಕ್ತಿವಾದವನ್ನು ಮಂಡಿಸಲಾಗುತ್ತದೆ.

ನವರಾತ್ರಿಯಲ್ಲಿ ಏನು ಮಾಡಬೇಕು ? ಏನು ಮಾಡಬಾರದು ?

ವ್ರತ ಮಾಡುವವರು ಫಲಾಹಾರ ಸೇವಿಸಬೇಕು. ತೆಂಗಿನಕಾಯಿ, ಲಿಂಬೆ, ದಾಳಿಂಬೆ, ಬಾಳೆಹಣ್ಣು, ಮೋಸಂಬಿ ಮತ್ತು ಹಲಸು ಇತ್ಯಾದಿ ಫಲಗಳು ಮತ್ತು ಅನ್ನದ ನೈವೇದ್ಯವನ್ನು ತೋರಿಸಬೇಕು.

ಕುಮಾರಿ ಪೂಜೆ

ಕುಮಾರಿ ಹುಡುಗಿಯರ ಪೂಜೆಯು ನವರಾತ್ರಿ ವ್ರತದ ಪ್ರಾಣವಾಗಿದೆ. ಸಾಧ್ಯವಿದ್ದರೆ ನವರಾತ್ರಿ ಮುಗಿಯುವ ವರೆಗೆ ಪ್ರತಿದಿನ ಅಥವಾ ಸಪ್ತಮಿಯಂದು ಕುಮಾರಿಯರ ಕಾಲುಗಳನ್ನು ತೊಳೆದು ಅವರಿಗೆ ಮೃಷ್ಟಾನ್ನ ಭೋಜನವನ್ನು ನೀಡಬೇಕು.

ನವರಾತ್ರಿಯ ಮೊದಲನೆ ದಿನ

ಆಶ್ವಯುಜ ಶುಕ್ಲ  ಪಕ್ಷ ಪ್ರತಿಪ್ರದೆ ಈ ತಿಥಿಯು ೯ ದಿನಗಳ ನವರಾತ್ರಿ ವ್ರತದ ಮೊದಲ ದಿನವಾಗಿದೆ. ಈ ದಿನದಂದು ದುರ್ಗಾದೇವಿಯ ಮೊದಲ ರೂಪದ, ಅಂದರೆ ಶೈಲಪುತ್ರಿ, ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ನವರಾತ್ರಿಯ ಐದನೆ ದಿನ

ಆಶ್ವಯುಜ ಶುಕ್ಲ ಪಂಚಮಿಯು ನವರಾತ್ರಿಯ ಐದನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಐದನೇಯ ರೂಪದ, ಅಂದರೆ ಸ್ಕಂದಮಾತಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.

ಪೌರಾಣಿಕ ಗ್ರಂಥಗಳಿಂದ ದೇವಿದರ್ಶನ

ದೇವಿಯ ಶಕ್ತಿ ಉಪಾಸನೆಯನ್ನು ಅನಾದಿ ಕಾಲದಿಂದ ಮಾಡಲಾಗುತ್ತಿದೆ. ಶಕ್ತಿಯ ಆರಾಧನೆಯು ಮಾನವನ ಇತಿಹಾಸದಷ್ಟೇ ಪ್ರಾಚೀನವಾಗಿದೆ. ಮನುಕುಲವು ಸ್ತ್ರೀಯರ ರೂಪದಲ್ಲಿ, ದೇವಿಯ ರೂಪದಲ್ಲಿ ದೈವತ್ವವನ್ನು ಕಲ್ಪಿಸಿಕೊಂಡಿದೆ. ಮಾತೃದೇವತೆಯು ಮನುಕುಲದ ಸಂಸ್ಕೃತಿಯ ಇತಿಹಾಸದ ಆದಿಶಕ್ತಿಯಾಗಿದ್ದು ಎಲ್ಲ ರೀತಿಯ ಗ್ರಂಥಗಳಲ್ಲಿ ಅವಳ ಸ್ಥಾನವು ಕಂಡುಬರುತ್ತದೆ.