ಸ್ಥಾಪನೆ ಮಾಡುವ ವಿಧಿ
* ಯಾವ ಸ್ಥಾನದಲ್ಲಿ ದೀಪವನ್ನು ಸ್ಥಾಪನೆ ಮಾಡಬೇಕಾಗಿದೆಯೋ, ಆ ಭೂಮಿಯ ಮೇಲೆ ನೀರಿನ ತ್ರಿಕೋನವನ್ನು ಮಾಡುತ್ತಾರೆ.
* ಆ ತ್ರಿಕೋನಾಕಾರಕ್ಕೆ ಚಂದನ, ಹೂವು ಹಾಗೂ ಅಕ್ಷತೆಗಳನ್ನು ಅರ್ಪಿಸಿ ದೀಪಕ್ಕೆ ಒಂದು ಆಧಾರಯಂತ್ರವನ್ನು ಮಾಡುತ್ತಾರೆ.
* ಅದಾದ ನಂತರ ಅದರ ಮೇಲೆ ದೀಪವನ್ನು ಸ್ಥಾಪಿಸುತ್ತಾರೆ. ದೀಪವನ್ನು ಪ್ರಜ್ವಲಿಸುತ್ತಾರೆ.
* ಈ ಪ್ರಜ್ವಲಿತ ದೀಪದ ಪಂಚೋಪಚಾರ ಪೂಜೆಯನ್ನು ಮಾಡುತ್ತಾರೆ.
* ನವರಾತ್ರಿ ವ್ರತವು ನಿರ್ವಿಘ್ನವಾಗಿ ಸಂಪನ್ನವಾಗಲು ದೀಪಕ್ಕೆ ಪ್ರಾರ್ಥಿಸುತ್ತಾರೆ.