ಸೂರ್ಯ ನಮಸ್ಕಾರಗಳಿಂದಾಗುವ ಲಾಭ ಮತ್ತು ನಾಮಜಪ ಸಹಿತ ಮಾಡಿದ ಸೂರ್ಯ ನಮಸ್ಕಾರಗಳಿಂದ ಆಗುವ ಹೆಚ್ಚುವರಿ ಪರಿಣಾಮ !

ಪುರುಷ ಸಾಧಕನಲ್ಲಿ ಸೂರ್ಯನಮಸ್ಕಾರ ಹಾಕುವ ಮೊದಲಿದ್ದ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ಸೂರ್ಯನ ಹೆಸರನ್ನು ಹೇಳದೇ ಹಾಕಿದಾಗ ೨.೩೯ ಮೀಟರುಗಳಷ್ಟು, ಅಂದರೆ ಎರಡು ಪಟ್ಟುಗಳಿಗಿಂತ ಹೆಚ್ಚಾಯಿತು ಹಾಗೂ ಅವನು ಸೂರ್ಯನ ಹೆಸರನ್ನು ಹೇಳುತ್ತ ಹಾಕಿದಾಗ ೪.೧೭ ಮೀಟರುಗಳಷ್ಟು ಅಂದರೆ ಅದು ಇನ್ನೂ ಹೆಚ್ಚಾಯಿತು.

ಅಸಾತ್ತ್ವಿಕ ಆಕಾರಗಳ ಬಿಸ್ಕೇಟ್‍ಗಳಿಗಿಂತ ಸಾತ್ತ್ವಿಕ ಆಕಾರಗಳ ಬಿಸ್ಕೇಟ್‍ಗಳಲ್ಲಿ ಬಹಳ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದು

ಆಯತಾಕೃತಿ, ಚೌಕೋನ ಮತ್ತು ವರ್ತುಲಾಕಾರಗಳ ಬಿಸ್ಕೇಟ್‍ಗಳಲ್ಲಿ ನಕಾರಾತ್ಮಕ ಊರ್ಜೆಯು ಇರಲೇ ಇಲ್ಲ. ಬದಲಾಗಿ ಬಹಳ ಸಕಾರಾತ್ಮಕ ಊರ್ಜೆಯು ಕಂಡು ಬಂದಿತು. ಆಯತಾಕೃತಿಗಿಂತ ಚೌಕೋನ ಆಕಾರದ ಬಿಸ್ಕೇಟ್‍ಗಳಲ್ಲಿ ಹೆಚ್ಚು ಸಕಾರಾತ್ಮಕ ಊರ್ಜೆ ಇದೆ.

ಬ್ರಾಹ್ಮಮುಹೂರ್ತದಲ್ಲಿ ಏಳುವುದರಿಂದ ಆಗುವ ೯ ಲಾಭಗಳು

ಈ ಕಾಲದಲ್ಲಿ ನಮಗೆ ಸಂಪೂರ್ಣ ದಿನ ಕಾರ್ಯಕ್ಕೆ ಬೇಕಾಗುವ ಊರ್ಜೆಯನ್ನು ನೀಡುವಂತಹ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಈ ಮುಹೂರ್ತದಲ್ಲಿ ಏಳುವುದರಿಂದ ನಮಗೆ ಒಂದೇ ಸಲ ೯ ರೀತಿಯ ಲಾಭಗಳಾಗುತ್ತವೆ.

ಮಾರುಕಟ್ಟೆಯ (ಪೇಟೆಯಲ್ಲಿ) ಜನಪ್ರಿಯ (ಪಾಪ್ಯುಲರ್) ಬಿಸ್ಕೇಟ್‌ಗಳ ವಿಷಯದಲ್ಲಿ ಮಾಡಿದ ಸಂಶೋಧನೆ !

ಸದ್ಯದ ವಾತಾವರಣವು ಅತ್ಯಧಿಕ ರಜ-ತಮಪ್ರಧಾನವಾಗಿರುವುದರಿಂದ ಅದರ ವನಸ್ಪತಿ, ಪ್ರಾಣಿ-ಪಕ್ಷಿ, ವ್ಯಕ್ತಿ ಇವರೆಲ್ಲರ ಮೇಲೆ ದುಷ್ಪರಿಣಾಮವಾಗುತ್ತದೆ. ಇದರಿಂದ ಅವುಗಳ ಮೇಲೆ ಕಪ್ಪು (ತೊಂದರೆದಾಯಕ ಸ್ಪಂದನಗಳ) ಆವರಣ ಬರುತ್ತದೆ. ಈ ಆವರಣವು ಸ್ಥೂಲ ಕಣ್ಣುಗಳಿಗೆ ಕಾಣಿಸುವುದಿಲ್ಲ; ಆದರೆ ಅದರ ದುಷ್ಪರಿಣಾಮವಾಗುತ್ತವೆ, ಎಂಬುದರತ್ತ ಗಮನ ಹರಿಸುವುದು ಆವಶ್ಯಕವಾಗಿದೆ.

ದೃಷ್ಟಿಯನ್ನು ತೆಗೆಯುವುದರ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ  ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ದೃಷ್ಟಿಯನ್ನು ತೆಗೆಯುವುದರಿಂದ ವ್ಯಕ್ತಿಯ ಸುತ್ತಲಿನ ತೊಂದರೆದಾಯಕ ಸ್ಪಂದನಗಳು ದೃಷ್ಟಿಯನ್ನು ತೆಗೆಯಲು ಉಪಯೋಗಿಸಿದ ವಸ್ತುಗಳಲ್ಲಿ ಆಕರ್ಷಿಸಲ್ಪಡುತ್ತವೆ. ಇದರಿಂದ ವ್ಯಕ್ತಿಗಾಗುವ ತೊಂದರೆಗಳು ಕಡಿಮೆ ಅಥವಾ ಇಲ್ಲವಾಗುತ್ತವೆ.

ದೃಷ್ಟಿಯನ್ನು ತೆಗೆಯುವುದರ ಬಗ್ಗೆ ಅದ್ವಿತೀಯ ಸಂಶೋಧನೆಯನ್ನು ಮಾಡುವ  ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ದೃಷ್ಟಿಯನ್ನು ತೆಗೆದ ನಂತರ ಅದರ ಪರಿಣಾಮ ವ್ಯಕ್ತಿಯ ಮೇಲೆ ಎಷ್ಟು ಸಮಯದವರೆಗೆ ಅಥವಾ ದಿನಗಳವರೆಗೆ ಉಳಿಯುತ್ತದೆ ?, ಎಂಬುದರ ವೈಜ್ಞಾನಿಕ ಅಧ್ಯಯನಕ್ಕಾಗಿ ಗೋವಾದ ರಾಮನಾಥಿಯಲ್ಲಿ ಸನಾತನದ ಆಶ್ರಮದಲ್ಲಿ ‘ಯೂನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.) ಎಂಬ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು.

ಆಹಾರ ಮತ್ತು ಆಚಾರಗಳಿಗೆ ಸಂಬಂಧಿಸಿದ ಅದ್ವಿತೀಯ ಸಂಶೋಧನೆಯನ್ನು ಮಾಡುವ  ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಆಧುನಿಕಯಂತ್ರಗಳ ಸಹಾಯದಿಂದ ತಯಾರಿಸಲಾದ ಪದಾರ್ಥಗಳಲ್ಲಿ ಸಾತ್ತ್ವಿಕತೆ ನಾಶವಾಗುತ್ತದೆ, ಇದರ ಕಾರಣ ಯಂತ್ರದಿಂದ ನಿರ್ಮಾಣವಾಗುವ ಅಸಾತ್ತ್ವಿಕನಾದದ ಕಡೆಗೆ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳು ಕೂಡಲೇ ಆಕರ್ಷಿತವಾಗುತ್ತವೆ. ಆದುದರಿಂದ ಈ ಪದಾರ್ಥಗಳು ತಕ್ಷಣ ದೂಷಿತವಾಗುತ್ತವೆ.

ದಿನಪತ್ರಿಕೆಗಳಿಗೆ ಸಂಬಂಧಿಸಿದ ನಾವೀನ್ಯಪೂರ್ಣ ಸಂಶೋಧನೆಯನ್ನು ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ದೈನಿಕ ‘ಸನಾತನ ಪ್ರಭಾತ’ದ ಧ್ಯೇಯವಾಗಿದೆ. ದೈನಿಕದಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ವಿಷಯದಲ್ಲಿ ಮಾರ್ಗದರ್ಶಕ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಹಾಗೆಯೇ ಹಿಂದೂ ಧರ್ಮದ ಮುಖ್ಯ ಹಬ್ಬ ಮತ್ತು ಉತ್ಸವಗಳ ಹಿಂದಿನ ಅಧ್ಯಾತ್ಮಶಾಸ್ತ್ರ, ಹಾಗೆಯೇ ಅವುಗಳನ್ನು ಆಚರಿಸುವ ಯೋಗ್ಯ ಪದ್ಧತಿ ಈ ಕುರಿತು ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.

ಅಡುಗೆಯನ್ನು ಮಾಡುವಾಗ ಆಹಾರ ಪದಾರ್ಥಗಳಲ್ಲಿ ಖಾರವನ್ನು ಅತ್ಯಲ್ಪ ಪ್ರಮಾಣದಲ್ಲಿ ಉಪಯೋಗಿಸಬೇಕು !

ಖಾರದ ಪಲ್ಯವನ್ನು ತಿಂದಿದ್ದರಿಂದ ಸಾಧಕರ ಮೇಲೆ ನಕಾರಾತ್ಮಕ ಪರಿಣಾಮವಾಯಿತು. ಮಧ್ಯಮ ಖಾರದ ಪಲ್ಯವನ್ನು ತಿಂದಿದ್ದರಿಂದ ಅವರ ಮೇಲೆ ಸ್ವಲ್ಪ ಸಕಾರಾತ್ಮಕ ಪರಿಣಾಮವಾಯಿತು. ಹಾಗೆಯೇ ಖಾರವನ್ನು ಹಾಕದೇ ತಯಾರಿಸಲಾದ ಪಲ್ಯವನ್ನು ತಿಂದಿದ್ದರಿಂದ ಅವರ ಮೇಲೆ ಅತ್ಯಧಿಕ ಸಕಾರಾತ್ಮಕ ಪರಿಣಾವಾಯಿತು.

ಗಾಯತ್ರಿಮಂತ್ರದ ಪಠಣವನ್ನು ಭಾವಪೂರ್ಣವಾಗಿ ಮಾಡಿದ್ದರಿಂದ ಸಾಧಕರಿಗಾದ ಆಧ್ಯಾತ್ಮಿಕ ಲಾಭ !

ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಆಗುವ ಪರಿಣಾಮಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಲು ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ‘ಯುನಿವರ್ಸಲ್ ಔರಾ ಸ್ಕ್ಯಾನರ್(ಯೂ.ಎ.ಎಸ್.) ಉಪಕರಣದ ಮೂಲಕ ಒಂದು ಪರೀಕ್ಷಣೆಯನ್ನು ಮಾಡಲಾಯಿತು.