ಸ್ತ್ರೀಯರಿಗೆ ಸಮಾನ ಅಧಿಕಾರ ದೊರೆತರೂ ಕೂಡ ಅವರ ಮೇಲಿನ ದೌರ್ಜನ್ಯ ಮತ್ತು ಬಲಾತ್ಕಾರಗಳ ಪ್ರಮಾಣ ಕಡಿಮೆ ಆಗದೇ ಇರಲು ಕೆಲವು ಕಾರಣಗಳು

ಇಂದು ಸ್ತ್ರೀಯರಿಗೆ ಸಮಾನ ಅಧಿಕಾರ ದೊರೆತಿದೆ. ಸಮಾನತೆಯ ವರ್ತನೆ ಅರಿಗೂ ಸಿಗಬೇಕೆಂದು ಅನೇಕ ಕಾನೂನುಗಳು ಬಂದವು. ಆದರೆ ಸ್ತ್ರೀಯರ ಮೇಲಿನ ದೌರ್ಜನ್ಯ ಮತ್ತು ಬಲಾತ್ಕಾರ ನಿಲ್ಲಲಿಲ್ಲ. ಸ್ತ್ರೀಯರು ಮತ್ತು ಹುಡುಗಿಯರ ಮೇಲೆ ಬಲಾತ್ಕಾರ ಪರಿಚಯದವರಿಂದಲೇ ನಡೆಯುತ್ತವೆ, ಇದರ ಕೆಲವು ಕಾರಣಗಳು ಕೆಳಗಿನಂತಿವೆ.

೧. ಹುಡುಗಿಯರಿಗೆ ಸ್ವೇಚ್ಛೆಯಿಂದ ತಿರುಗಾಡುವ  ಸ್ವಾತಂತ್ರ್ಯ ದೊರೆತಿರುವುದು .

೨. ಹುಡುಗ ಹುಡುಗಿಯರಲ್ಲಿ ಅತಿಯಾದ ಸ್ನೇಹ

೩. ಹುಡುಗಿಯರ ಸಂಖ್ಯೆ ಅಲ್ಪವಾಗಿರುವದರಿಂದ ಅನೇಕ ಹುಡುಗರ ವಿವಾಹವಾಗುತ್ತಿಲ್ಲ, ಆದ್ದರಿಂದ ಅವರು ಇಂತಹ ತಪ್ಪು ದಾರಿ ಹುಡುಕುತ್ತಾರೆ.