ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…

ಋಷಿಮುನಿಗಳು ಎಂದರೆ ಈಶ್ವರನ ಸೃಷ್ಟಿಯೇ ಆಗಿದ್ದಾರೆ. ಮನುಷ್ಯ ಮತ್ತು ದೇವರ ನಡುವಿನ ಕೊಂಡಿ ಅವರಾಗಿದ್ದಾರೆ ! ಅವರಿಂದಲೇ ಮಾನವನ ಮುಂದಿನ ವಂಶಗಳು ಹುಟ್ಟಿ ಬೆಳೆದವು. ಮಾನವನ ಮೇಲೆ ತ್ಯಾಗಿ, ತಪಸ್ವಿಗಳಾದ ಇಂತಹ ಋಷಿಗಳ ಅನಂತ ಕೋಟಿ ಉಪಕಾರಗಳಿವೆ. ಈ ವಿಶೇಷಾಂಕದ ಮಾಧ್ಯಮದಿಂದ ಮಾನವನಿಗಾಗಿ ದೇವರ ಸಮಾನರಾಗಿರುವ ಈ ಋಷಿಗಳ ಕುರಿತು ಕೃತಜ್ಞತೆಗಳನ್ನು ವ್ಯಕ್ತಪಡಿಸೋಣ.