ದೇಶದ ದುರ್ದಶೆಗೆ ಇದುವೇ ಕಾರಣ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಸುಖಭೋಗದ ಎಲ್ಲಾ ವಿಷಯಗಳನ್ನು ಕಲಿಸುವ ಪೋಷಕರು ಮತ್ತು ಸರ್ಕಾರವು ಮಕ್ಕಳಿಗೆ ಯಾವುದೇ ಒಳ್ಳೆಯ ಮತ್ತು ಸಾತ್ತ್ವಿಕ ವಿಷಯಗಳನ್ನು ಕಲಿಸುತ್ತಿಲ್ಲ. ಇದರಿಂದಾಗಿ ದೇಶವು ದುರ್ದಶೆಯ ಪರಮಾವಧಿಯನ್ನು ತಲುಪಿದೆ. ಇದಕ್ಕೆ ಒಂದೇ ಒಂದು ಪರಿಹಾರವಿದೆ, ಅದುವೇ ಹಿಂದೂ ರಾಷ್ಟ್ರದ ಸ್ಥಾಪನೆ !

‘ಕಣ್ಣುಗಳಿಗೆ ಜಂತುಗಳು (ಕ್ರಿಮಿಗಳು) ಕಾಣಿಸುವುದಿಲ್ಲ; ಆದರೆ ಅವು ಸೂಕ್ಷ್ಮದರ್ಶಕಯಂತ್ರದ (ಮೈಕ್ರೋಸ್ಕೋಪ್) ಮೂಲಕ ಕಾಣಿಸುತ್ತವೆ. ಅದೇ ರೀತಿ, ಸೂಕ್ಷ್ಮದರ್ಶಕಯಂತ್ರಕ್ಕೂ ಕಾಣಿಸದಂತಹ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಜಗತ್ತು ಸಾಧನೆಯಿಂದ ತಿಳಿಯುತ್ತದೆ.