
ಆತ್ಮದ ಅಮರತ್ವದ ಉದ್ಗಾರವು ಅಧ್ಯಾತ್ಮದ ಶ್ರೇಷ್ಠ ತತ್ವಜ್ಞಾನದ ಮೇಲಾಧಾರಿತವಾಗಿವೆ. ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವ, ಆದರೆ ತತ್ತ್ವದ ದೃಷ್ಟಿಯಿಂದ ಅಧ್ಯಾತ್ಮಶಾಸ್ತ್ರವಾಗಿರುವ ಭಗವದ್ಗೀತೆಯನ್ನು ಹೃದಯದಲ್ಲಿಟ್ಟುಕೊಂಡೇ ಚಾಪೇಕರ ಅವರಂತಹ ಅನೇಕ ಕ್ರಾಂತಿಕಾರಿಗಳು ಪ್ರಸನ್ನ ಚಿತ್ತದಿಂದ ಗಲ್ಲಿಗೇರಿದರು. ಅಧ್ಯಾತ್ಮದ ಈ ಬಲವು ಖಂಡಿತವಾಗಿಯೂ ಕಡೆಗಣಿಸುವಂತದ್ದಲ್ಲ. ಅಧ್ಯಾತ್ಮದೊಂದಿಗೆ ಸಂಬಂಧವಿರಬಾರದು ಎಂದು ಹೇಳುವ ಹಿಂದೂತ್ವವಾದಿಗಳು ಈ ವಿಷಯವನ್ನು ನಿರ್ಲಕ್ಷಿಸಬಾರದು. ಅಭ್ಯುದಯ ಮತ್ತು ನಿ:ಶ್ರೇಯಸ್ಸು ಎರಡು ಧರ್ಮದ ಅಂಗಗಳಾಗಿವೆ.
– ಪ. ಪೂ. ವರದಾನಂದ ಭಾರತಿ (ಆಧಾರ : ಗ್ರಂಥ ‘ಸಂಘ ಪ್ರಾರ್ಥನಾ ಭಾಷ್ಯ’)
ದಕ್ಷಿಣ ಆಫ್ರಿಕಾದಲ್ಲಿ ೧೭ ಸಾವಿರ ಹಿಂದೂಗಳಿಂದ ಒಂದೆಡೆ ಸೇರಿ ಹನುಮಾನ್ ಚಾಲೀಸಾ ಪಠಣ!
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !