‘ಪೂಜಾಸ್ಥಳ ಕಾನೂನುರಹಿತಗೊಳಿಸಿದರೆ ಅರಾಜಕತೆ ನಿರ್ಮಾಣವಾಗಬಹುದು !’ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ

ಪೂಜಾಸ್ಥಳ ಕಾನೂನು ನಿರಂತರವಾಗಿ ಉಲ್ಲಂಘನೆಯಾಗುತ್ತಿದೆ. ಈ ಕಾನೂನನ್ನು ರದ್ದುಗೊಳಿಸಿದರೆ ದೇಶದಲ್ಲಿ ವಿವಿಧ ಧರ್ಮಗಳನ್ನು ಒಪ್ಪುವವರಲ್ಲಿ ಅರಾಜಕತೆ ನಿರ್ಮಾಣವಾಗಬಹುದು. ಆದ್ದರಿಂದ ಸರಕಾರ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಒಂದು ಸಮ್ಮೇಳನದಲ್ಲಿ ಮನವಿ ಮಾಡಿದೆ.

ದೇಶದ್ರೋಹದ ಕಾನೂನು ರದ್ದುಗೊಳಿಸಲು ಸಾಧ್ಯವಿಲ್ಲ ! – ಕಾನೂನು ಆಯೋಗ

ಕೇಂದ್ರ ಸರಕಾರವು ದೇಶದ್ರೋಹದ ಕಾನೂನಿನಲ್ಲಿ ಸುಧಾರಣೆಯನ್ನು ಮಾಡಲು ಸಿದ್ಧತೆಯನ್ನು ಮಾಡುತ್ತಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರಕಾರ ಪ್ರಸ್ತಾವನೆಯನ್ನು ಮಂಡಿಸಬಹುದಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಕಥಿತ ಹಕ್ಕುಗಳಿಗಾಗಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಹಿಂದೂ ಕುಟುಂಬಗಳನ್ನು ಗಡಿಪಾರು ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪ

ಶವದ ಮೇಲೆ ಬಲಾತ್ಕಾರ ಮಾಡಿರುವವರ ಮೇಲೆ ಕಠಿಣ ಶಿಕ್ಷೆಯೊಂದಿಗೆ ಕಾನೂನನ್ನು ರೂಪಿಸಿ ! – ಕರ್ನಾಟಕ ಉಚ್ಚ ನ್ಯಾಯಾಲಯ

ಕಾನೂನಿನಲ್ಲಿರುವ ಕೊರತೆಗಳಿಂದ ಆರೋಪಿ ಬಲಾತ್ಕಾರದ ಅಪರಾಧದಿಂದ ಮುಕ್ತ !

ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸುವುದು ಅನಿವಾರ್ಯ ! – ಯೋಗಋಷಿ ರಾಮದೇವಬಾಬಾ

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೊಳಿಸಿದರೆ ಅದು ಹಿಂದೂಗಳು ಪಾಲಿಸುವರು ಮತ್ತು ‘ನಾವು ೫ ಮತ್ತು ನಮ್ಮದು ೨೫’ ಅನ್ನುವವರು ಅದನ್ನು ಉಲ್ಲಂಘಿಸುತ್ತಾ ಇರುವರು, ಇದು ಕೂಡ ಅಷ್ಟೇ ಸತ್ಯವಾಗಿದೆ !

‘ಹಿಜಾಬ್ ನಿಷೇಧ, ಗೋ ಹತ್ಯೆ ನಿಷೇಧ ಹಿಂಪಡೆಯಿರಿ ! (ಅಂತೆ)- ಅಮ್ನೆಸ್ಟಿ ಇಂಡಿಯಾ

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಬಳಿ ಹಿಂದೂ ದ್ವೇಷಿ ‘ ಅಮ್ನೆಸ್ಟಿ ಇಂಡಿಯಾ ‘ ದ ಬೇಡಿಕೆ !

ಪ್ರಕರಣಗಳನ್ನು ವೇಗವಾಗಿ ಇತ್ಯರ್ಥಗೊಳಿಸಲು ತಂತ್ರಜ್ಞಾನವನ್ನು ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳೋಣ ! – ನೂತನ ಕಾನೂನು ಸಚಿವ ಮೇಘವಾಲ

ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ‘ವರ್ಚುವಲ್ ಕೋರ್ಟ್‌ಗಳು’ ಅಂದರೆ ಆನ್‌ಲೈನ್ ಮೂಲಕ ನ್ಯಾಯಾಲಯ ನಡೆಸುವ ಪದ್ಧತಿಗಳನ್ನು ನಡೆಸಲಾಗುವುದು. ಇದರಿಂದ ಪ್ರಕರಣಗಳ ಶೀಘ್ರವಾಗಿ ಇತ್ಯರ್ಥಗೊಳ್ಳಲಿದೆ.

ನ್ಯಾಯಾಲಯದ ಪಕ್ಷಪಾತವೋ ? ಅಥವಾ ವಿಶೇಷ ವರ್ತನೆಯೋ ?

‘ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದ್ವೇಷಪೂರಿತ ಹೇಳಿಕೆಗಳನ್ನು ನೀಡಿ ಅಪಮಾನಿಸಿದ ಬಗ್ಗೆ ಮೊಕದ್ದಮೆಗಳು ನಡೆದಿವೆ. ೨೦೧೮ ರಲ್ಲಿ ಇದೇ ರೀತಿಯ ಕೆಲವು ಮೊಕದ್ದಮೆಗಳು ನಡೆದಿದ್ದವು. ಅವುಗಳಲ್ಲಿ ಆಗಿನ ಮುಖ್ಯನ್ಯಾಯಮೂರ್ತಿ ದೀಪಕ ಮಿಶ್ರಾ ಇವರ ನ್ಯಾಯಪೀಠವು ತೀರ್ಪನ್ನು ನೀಡಿದೆ.

ಸಲಿಂಗಕಾಮಿ ವಿವಾಹದಲ್ಲಿ ಪತ್ನಿ ಯಾರು ಇರಬಹುದು ? – ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರಕಾರದ ಪ್ರಶ್ನೆ

ಸಲಿಂಗಕಾಮಿ ವಿವಾಹಕ್ಕೆ ಮಾನ್ಯತೆ ದೊರೆಯಬೇಕು, ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ೨೦ ಅರ್ಜಿಗಳ ಮೇಲೆ ಆರನೇ ದಿನ ವಿಚಾರಣೆ ನಡೆಯಿತು.

ಸಲಿಂಗಕಾಮಿ ವಿವಾಹ ಪ್ರಕರಣ ನಿರ್ವಹಿಸಲು ನ್ಯಾಯಾಲಯ ಯೋಗ್ಯ ವೇದಿಕೆ ಅಲ್ಲ ! – ಕಿರೆನ್ ರಿಜಿಜೂ

ಸರ್ವೋಚ್ಚ ನ್ಯಾಯಾಲಯ ಕೇವಲ ಕೊರತೆ ದೂರ ಮಾಡಬಹುದು; ಆದರೆ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನಿಗೆ ಪ್ರಭಾವಿತ ಗೊಳಿಸುವ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ.