ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡನೆ: UCC in Assam

ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಪ್ರಕಾರ, ಪರಿಶಿಷ್ಟ ಪಂಗಡಗಳು (ಬೆಟ್ಟಗಾಡು) ಮತ್ತು ಪರಿಶಿಷ್ಟ ಪಂಗಡಗಳು (ಮೈದಾನ ಪ್ರದೇಶ) ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿರುತ್ತವೆ. ಅಲ್ಲದೆ ಸಾಂಪ್ರದಾಯಿಕ ಧಾರ್ಮಿಕ ವಿಧಿಗಳು, ಸಂಪ್ರದಾಯಗಳು ಮತ್ತು ಆಚರಣೆಗಳಿಗೂ ಇದರಿಂದ ವಿನಾಯಿತಿ ನೀಡಲಾಗುವುದು.

‘ಬಕ್ರೀದ್’ಗೆ ಪೊಲೀಸರನ್ನೂ ಬಲಿ ನೀಡಲಾಗುವುದು’, ಎಂದು ಹೇಳಿದ ಅಸ್ಸಾಂನ ಮಾಜಿ ಶಾಸಕ ಅಕಬರ ಮಿಯಾ ಅವರ ಬಂಧನ

ಎ.ಐ.ಯು.ಡಿ.ಎಫ್. (ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರೆಟಿಕ್ ಫ್ರಂಟ್) ಪಕ್ಷದ ಮಾಜಿ ಶಾಸಕ ಅಲಿ ಅಕಬರ ಮಿಯಾರವರು ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಮತ್ತು ಪೊಲೀಸರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಲಾಗಿದೆ.

ಆಸ್ಸಾಂನಲ್ಲಿ ಸಮಾನ ನಾಗರಿಕ ಕಾನೂನು ಜ್ಯಾರಿಗೊಳ್ಳಲಿದೆ

ಈ ಕಾನೂನನ್ನು ಒಂದೊಂದೇ ರಾಜ್ಯದಲ್ಲಿ ಜ್ಯಾರಿಗೊಳಿಸುವ ಬದಲು ಕೇಂದ್ರ ಸರಕಾರವು ಸಂಪೂರ್ಣ ದೇಶಕ್ಕಾಗಿ ಒಂದೇ ಕಾನೂನನ್ನು ರೂಪಿಸುವುದು ಅಪೇಕ್ಷಿತವಾಗಿದೆ, ಇಲ್ಲದಿದ್ದರೆ ಭಾಜಪದ ಸರಕಾರವಿರುವ ರಾಜ್ಯಗಳಲ್ಲಿ ಮಾತ್ರ ಈ ಕಾನೂನು ಇರುತ್ತದೆ ಮತ್ತು ಇತರ ರಾಜ್ಯಗಳಲ್ಲಿ ಇರುವುದಿಲ್ಲ. ದೇಶದ ದೃಷ್ಟಿಯಿಂದ ಇದು ಸೂಕ್ತವಲ್ಲ !

ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಮನೆಯ ದಾರಿ, ಭಾಜಪ ಅಧಿಕಾರಕ್ಕೆ ಬರುವ ಅಂದಾಜು! – Exit Polls

ಇನ್ನು ಅಸ್ಸಾಂನಲ್ಲಿ ಭಾಜಪ ಮತ್ತೆ ಅಧಿಕಾರಕ್ಕೆ ಬಂದು ಹಿಮಂತ ಬಿಸ್ವಾ ಸರಮಾ ಅವರಿಗೆ ಎರಡನೇ ಅವಧಿ ಸಿಗಬಹುದು. ದಕ್ಷಿಣ ಭಾರತದ ಪುದುಚೇರಿಯಲ್ಲಿ ಭಾಜಪ ಮೈತ್ರಿಕೂಟ ಮತ್ತೆ ಆಯ್ಕೆಯಾಗುವ ಅಂದಾಜಿದೆ. ಹಾಗೆಯೇ ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.

ನಾನು ಅಸ್ಸಾಂನಿಂದ ಹೊರಹಾಕುವ ಬಾಂಗ್ಲಾದೇಶಿ ನುಸುಳುಕೋರರನ್ನು ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಸ್ವಾಗತಿಸುತ್ತಾರೆ ! – – Himanta Biswa Sarma

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಟೀಕೆ

ಮತ್ತೆ ಅಧಿಕಾರಕ್ಕೆ ಬಂದರೆ ಅಸ್ಸಾಂನಿಂದ ೨೪ ಗಂಟೆಗಳಲ್ಲಿ ‘ಮಿಯಾ ಮುಸ್ಲಿಮರನ್ನ್ನು’ ಹೊರಹಾಕುವ ಕಾನೂನು ತರುತ್ತೇವೆ – – Himanta Biswa Sarma

ಮುಂದಿನ ೫ ವರ್ಷಗಳಲ್ಲಿ ನಾವು ಬಾಂಗ್ಲಾದೇಶಿ ಮಿಯಾಗಳ ಸೊಂಟ ಮುರಿಯುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಭರವಸೆ ನೀಡಿದ್ದಾರೆ.

ಅಸ್ಸಾಂನಲ್ಲಿ ‘ಫಕ್ರುದ್ದೀನ್ ಅಲಿ ಅಹ್ಮದ್ ವೈದ್ಯಕೀಯ ಕಾಲೇಜಿನ’ ಹೆಸರು ಬದಲಾವಣೆ

ಸ್ಥಳೀಯ ಗುರುತು ಮತ್ತು ಆಡಳಿತಾತ್ಮಕ ಸ್ಪಷ್ಟತೆಯನ್ನು ಗಮನದಲ್ಲಿಟ್ಟುಕೊಂಡು ಆಸ್ಪತ್ರೆಯ ಹೆಸರನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಾಜಕೀಯ ನಾಯಕರು ತಮ್ಮ ಭಾಷಣದ ಮೊದಲು ವಿಚಾರಗಳನ್ನು ಸುಧಾರಿಸಿಕೊಳ್ಳುವುದು ಅಗತ್ಯ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯವು ೯ ಜನರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿತ್ತು. ಈ ಅರ್ಜಿಯು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಇತ್ತೀಚಿನ ಭಾಷಣಗಳು ಮತ್ತು ಆಸ್ಸಾಂ ಭಾಜಪ ಪ್ರಸಾರ ಮಾಡಿದ ವೀಡಿಯೊಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿತ್ತು.

ಭವಿಷ್ಯದಲ್ಲಿ ಯಾವುದೇ ಸಂಘರ್ಷದ ಪರಿಸ್ಥಿತಿಯಲ್ಲಿ ಅಸ್ಸಾಂನ ಕೆಲವು ಜನರು ಬಾಂಗ್ಲಾದೇಶಕ್ಕೆ ಬೆಂಬಲ ನೀಡಬಹುದು!

​ಅಕ್ರಮ ನುಸುಳುವಿಕೆಯು ಅಸ್ಸಾಂ ಮತ್ತು ಇಡೀ ಈಶಾನ್ಯ ಪ್ರದೇಶದ ಮುಂದಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಭವಿಷ್ಯದಲ್ಲಿ ಯಾವುದೇ ಸಂಘರ್ಷದ ಪರಿಸ್ಥಿತಿಯಲ್ಲಿ ರಾಜ್ಯದ ಕೆಲವು ಜನರು ಬಾಂಗ್ಲಾದೇಶವನ್ನು ಬೆಂಬಲಿಸಬಹುದು, ಅದರಿಂದ ಭದ್ರತೆಯ ಅಪಾಯ ನಿರ್ಮಾಣವಾಗಬಹುದು

ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ, ಚುನಾವಣೆಯ ಒಂದು ಭಾಗವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡಲಾಗುತ್ತದೆ! – ಸರ್ವೋಚ್ಚ ನ್ಯಾಯಾಲಯ – Assam CM Himanta Biswa Sarma

ಚುನಾವಣೆ ಸಮೀಪಿಸಿದಾಗ ವಿಚಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಎಳೆಯಲ್ಪಡುವುದು ಸಮಸ್ಯೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ; ಹಿಮಂತ ಬಿಸ್ವ ಸರಮಾ ವಿರುದ್ಧದ ಅರ್ಜಿಗೆ ವಿಚಾರಣಾ ದಿನಾಂಕ ನಿಗದಿಪಡಿಸಲಾಗುವುದು.