ಮಕ್ಕಳಿಗೆ ಹೆಸರುಗಳನ್ನು ಇಡುವಾಗ ‘ವಿಚಾರ ಹೇಗಿರಬೇಕು ?, ಎಂಬುದರ ಆದರ್ಶ ಉದಾಹರಣೆ !
‘ಸಂತ ಜ್ಞಾನೇಶ್ವರ ಮಹಾರಾಜರ ತಂದೆಯವರು ಓರ್ವ ಉತ್ತಮ ಸಾಧಕರಾಗಿದ್ದರು. ಅವರು ಗುರುಗಳ ಆಜ್ಞೆಯಿಂದ ಗೃಹಸ್ಥಾಶ್ರಮವನ್ನು ಸ್ವೀಕರಿಸಿದರು. ‘ಗೃಹಸ್ಥಾಶ್ರಮದಲ್ಲಿ ಇದ್ದಾಗಲೂ ಸಾಧನಾಮಾರ್ಗದಲ್ಲಿನ ಜೀವನದ ಧ್ಯೇಯವು ಯಾವಾಗಲೂ ಅವರೆದುರು ಇರಬೇಕು’, ಎಂಬುದಕ್ಕಾಗಿ ಅವರು ಅಂತಹ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಇಟ್ಟರು.