ಗ್ರಹಣಕಾಲದಲ್ಲಿ ಆಹಾರ ಸೇವನೆ ಏಕೆ ವರ್ಜ್ಯ ?
ಗ್ರಹಣಕಾಲದಲ್ಲಿ ಉಪವಾಸವನ್ನು ಮಾಡುವುದರಿಂದ ಸತ್ತ್ವಗುಣ ಹೆಚ್ಚಾಗುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಯು ಚೆನ್ನಾಗಿ ಆಗುತ್ತದೆ.
ಗ್ರಹಣಕಾಲದಲ್ಲಿ ಉಪವಾಸವನ್ನು ಮಾಡುವುದರಿಂದ ಸತ್ತ್ವಗುಣ ಹೆಚ್ಚಾಗುತ್ತದೆ. ಆದುದರಿಂದ ಗ್ರಹಣಕಾಲದಲ್ಲಿ ಸಾಧನೆಯು ಚೆನ್ನಾಗಿ ಆಗುತ್ತದೆ.
ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಭತ್ತು ದಿನಗಳ ನವರಾತ್ರಿಯಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ.
ಈ ಪರಂಪರೆ ಯಾವಾಗ ಪ್ರತೀಕ ಆಗುತ್ತದೆಯೋ, ಆಗ ಅದು ಒಂದು ಹೊಸ ಅರ್ಥವನ್ನು ಕಲ್ಪಿಸುತ್ತದೆ. ಆ ಪ್ರತೀಕವು ಧರ್ಮ, ಸತ್ಯ, ಸುಂದರತೆ, ಶುಭ, ಪಾವಿತ್ರ್ಯ, ವಿಜಯ ಅಥವಾ ಚಿರಂತನದ್ದಾಗಿರುತ್ತದೆ.
ಬ್ರಹ್ಮಾಂಡದಲ್ಲಿನ ನಿರ್ಗುಣ ತೇಜೋಲಹರಿಗಳು ಆಕರ್ಷಿತವಾಗಿ ಮಂದಾರದ ಬೇರಿನಲ್ಲಿ ಒಟ್ಟಾಗಿರುತ್ತವೆ. ತೇಜತತ್ತ್ವದ ಅಧಿಷ್ಠಾನವು ಲಭಿಸುವುದರಿಂದ ಈ ಲಹರಿಗಳು ಕ್ರಮೇಣವಾಗಿ ಮರದ ಎಲೆಗಳಲ್ಲಿ ಕಾರ್ಯನಿರತವಾಗುತ್ತವೆ.
‘ಇಡೀ ಭಾರತದಲ್ಲಿ ಆಶ್ವಯುಜ ಶುಕ್ಲ ದಶಮಿ ಈ ದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಭಾರತೀಯರ ಮೂರ್ತಿಮಂತ ಪರಾಕ್ರಮಗಳ ಇತಿಹಾಸವೇ ‘ವಿಜಯದಶಮಿ’ಯಲ್ಲಿ ಕಂಡುಬರುತ್ತದೆ.
ಭಾರತೀಯರು ಆಶ್ವಯುಜ ಶುಕ್ಲ ಸಪ್ತಮಿಯನ್ನು ಶ್ರೀ ಸರಸ್ವತಿದೇವಿಯ ಪೂಜೆಯ ದಿನ ಎಂದು ಪಾಲಿಸುತ್ತಾರೆ. ಶ್ರೀ ಸರಸ್ವತಿ ದೇವಿ ಅಥವಾ ಶ್ರೀ ಶಾರದಾ ದೇವಿಯನ್ನು ವಿದ್ಯೆಯ ದೇವತೆ ಎಂದು ನಂಬಲಾಗಿದೆ.
ಶ್ರೀ ದೇವಿಯ ಉಪಾಸನೆಯ ಶಾಸ್ತ್ರ ಹೇಳುವ ಗ್ರಂಥಮಾಲಿಕೆ
ಪಾಂಡವರ ಅಜ್ಞಾತವಾಸವನ್ನು ಭಂಗಗೊಳಿಸಲು ಕೌರವರು ವಿರಾಟ ದೇಶದ ಗಡಿಯನ್ನು ದಾಟಿದರು. ಆಗ ಅರ್ಜುನನು ಬನ್ನಿಯ ಮರದಲ್ಲಿಟ್ಟ ಶಸ್ತ್ರಗಳನ್ನು ತೆಗೆದು ಸೀಮೋಲ್ಲಂಘನವನ್ನು ಮಾಡಿದನು ಮತ್ತು ಕೌರವರ ಸೇನೆಯ ಮೇಲೆ ಜಯ ಗಳಿಸಿದನು.