ವ್ಯಷ್ಟಿಯಿಂದ ಸಮಷ್ಟಿ ಪ್ರಕೃತಿಯಾಗುವಷ್ಟು ಸಾಧಕರಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ನಾವು ಪರಿಪೂರ್ಣ ಅಧ್ಯಯನ ಮಾಡಿದರೆ, ಅದರಿಂದ ನಮ್ಮ ಸಾಧನೆಯಾಗುತ್ತದೆ ಮತ್ತು ಗುರುದೇವರಿಗೆ ಅದೇ ಇಷ್ಟವಾಗುತ್ತದೆ” ಎಂದು ಹೇಳಿದರು. ಇದರಿಂದ ‘ನಾನು ಎಲ್ಲಿ ಕಡಿಮೆ ಬೀಳುತ್ತೇನೆ ?’, ಎಂಬುದನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಸರಿಯಾಗಿ ಗುರುತಿಸಿದರು ಮತ್ತು ಪೂ. (ಸುಶ್ರೀ (ಕು.)) ರತ್ನಮಾಲಾ ದಳವಿ ಅವರಿಗೆ ಮುಂದಿನ ಮಾರ್ಗವನ್ನು ತೋರಿಸಿದರು

ವಿವಾಹ ಬಂಧನದಲ್ಲಿ ಸಿಲುಕದೇ ಈಶ್ವರಪ್ರಾಪ್ತಿ ಮಾಡಿಕೊಳ್ಳಲು ಬಯಸುವ ಯುವ ಸಾಧಕರೇ, ವಿವಾಹದ ವಿಷಯದಲ್ಲಿ ಮನಸ್ಸಿನಲ್ಲಿ ವಿಚಾರಗಳು ಬರುತ್ತಿದ್ದರೆ ಮುಂದಿನ ದೃಷ್ಟಿಕೋನವನ್ನು ಗಮನದಲ್ಲಿಡಿ !

ಸಂಬಂಧಿಕರು, ಸ್ನೇಹಿತರ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಮೇಲೆ ಕೆಲವು ಸಾಧಕರ ಮನಸ್ಸಿನಲ್ಲಿ ತನ್ನ ಮದುವೆಯ ವಿಚಾರಗಳು ಬರಬಹುದು. ಸಾಧನೆಯ ಪ್ರಯತ್ನವನ್ನು ತಳಮಳದಿಂದ ಮಾಡುತ್ತಿದ್ದರೆ ಕಾಲಾಂತರದಿಂದ ಈ ವಿಚಾರಗಳು ಬರುವುದು ತನ್ನಷ್ಟಕ್ಕೆ ನಿಲ್ಲುತ್ತದೆ. ಆ ವಿಚಾರಗಳ ಕಾಳಜಿ ಮಾಡಬಾರದು !

ಸಾಧಕರೇ, ಸದ್ಯ ಆಗುತ್ತಿರುವ ವಿವಿಧ ತೊಂದರೆಗಳನ್ನು ಮೆಟ್ಟಿನಿಲ್ಲಲು ತಮ್ಮ ಸಾಧನೆಯನ್ನು ಹೆಚ್ಚಿಸಿ !

‘ಸದ್ಯ ಅನೇಕ ಸಾಧಕರ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿದೆ. ತೊದರೆಯು ದಿನದಿಂದ ದಿನಕ್ಕೆ ಹೆಚ್ಚಾಗುವ ಪ್ರಮಾಣವು ಆಪತ್ಕಾಲ ಸಮೀಪಿ ಸುತ್ತಿರುವುದರ ದ್ಯೋತಕವಾಗಿದೆ. ‘ಈ ಆಪತ್ಕಾಲದಿಂದ ಪಾರಾಗಲು ತಮ್ಮ ಸಾಧನೆಯನ್ನು ಹೆಚ್ಚಿಸುವುದೇ ಏಕೈಕ ಉಪಾಯವಾಗಿದೆ, ಎಂಬುದನ್ನು ಸಾಧಕರು ಗಮನದಲ್ಲಿಡ ಬೇಕು.

ಸಾಧಕರೇ, ಸಂಚಾರವಾಣಿಯ ಮೂಲಕ ಸಂಪರ್ಕಿಸಿದ್ದರಿಂದ ಮನೆಗೆಲಸ, ಹಾಗೆಯೇ ಕಾರ್ಯಾಲಯದ ಕಾರ್ಯಗಳಲ್ಲಿ ವ್ಯತ್ಯಯ ಆಗಬಾರದೆಂದು ಸಹಸಾಧಕರಿಗೆ ತಮಗೆ ಲಭ್ಯವಿರುವ ಸಮಯವನ್ನು ಸೂಚಿಸಿ !

‘ಪ್ರಸಾರದ ಅನೇಕ ಸಾಧಕರು ಕೌಟುಂಬಿಕ ಜವಾಬ್ದಾರಿಯನ್ನು ನಿಭಾಯಿ ಸುತ್ತಾ ಧರ್ಮಪ್ರಸಾರದ ಸೇವೆಯನ್ನು ಮಾಡುತ್ತಾರೆ. ಅವರು ಮನೆಯಲ್ಲಿರುವಾಗ ಕೆಲವೊಮ್ಮೆ ಸಹಸಾಧಕರು ಸೇವೆಯ ವಿಷಯದಲ್ಲಿ ಅವರಿಗೆ ಸಂಚಾರಿವಾಣಿಯ ಮೂಲಕ ಕರೆ ಮಾಡಿ ಸಂಪರ್ಕಿಸುತ್ತಾರೆ ಮತ್ತು ಸೇವೆಯ ಬಗ್ಗೆ ಮಾತನಾಡುತ್ತಾರೆ.

೧೧.೬.೨೦೨೨ ರಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಧರ್ಮಧ್ವಜದ ಪೂಜೆಯ ಕುರಿತು ಕು. ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ಧರ್ಮಧ್ವಜದ ಪಂಚೋಪಚಾರ ಪೂಜೆಯಿಂದ ಪ್ರಭು ಶ್ರೀರಾಮನ ತತ್ವವು ಧರ್ಮತತ್ತ್ವದೊಂದಿಗೆ ಏಕರೂಪವಾಯಿತು. ತದನಂತರ ಈ ಧರ್ಮತತ್ತ್ವವು ಪೃಥ್ವಿ, ಆಪ, ತೇಜ, ವಾಯು, ಮತ್ತು ಆಕಾಶ ಈ ಪಂಚಮಹಾಭೂತಗಳ ಸ್ವರೂಪದಲ್ಲಿ ಧರ್ಮಧ್ವಜದಿಂದ ಪ್ರಕ್ಷೇಪಿತವಾಗಿ ಸಂಪೂರ್ಣ ಪೃಥ್ವಿಯ ಮೇಲೆ ಕಾರ್ಯನಿರತವಾಯಿತು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಪೂ. ದೀಪಾಲಿ ಮತಕರ ಇವರಲ್ಲಿ ಸಂಚಾರವಾಣಿಯ ಮೂಲಕ ನಡೆದ ಆನಂದಮಯ ಭಾವಸಂವಾದ !

ಆಧ್ಯಾತ್ಮಿಕ ಮಟ್ಟವು ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ. ದೇವರು ‘ಯಾರು ಎಷ್ಟು ಶ್ರಮಪಡುತ್ತಾರೆ ? ಯಾರು ಎಷ್ಟು ಕಷ್ಟಪಡುತ್ತಾರೆ ? ಯಾರು ರಿಯಾಯಿತಿಯನ್ನು ಪಡೆಯುವುದಿಲ್ಲ ?’ ಎಂದು ನೋಡುತ್ತಾರೆ. ಪ್ರಗತಿಯು ತೊಂದರೆ, ಪ್ರಾರಬ್ಧ ಮತ್ತು ಇತರ ಅನೇಕ ವಿಷಯಗಳ ಮೇಲೆ ಅವಲಂಬಿಸಿರುತ್ತದೆ.

ಸನಾತನದ ಮೊದಲ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು (೫ ವರ್ಷ) ಇವರಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಬಗ್ಗೆ ಇರುವ ಭಾವ !

ಅದನ್ನು ಕೇಳಿ ಕೋಣೆಯ ಹೊರಗೆ ಬಂದ ನಂತರ ಪೂ. ಭಾರ್ಗವ ರಾಮ ಇವರು, “ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರು ನನಗೆ ಎಷ್ಟು ಚೆನ್ನಾಗಿ ಹೇಳಿದರು ! ಅವರು ಎಲ್ಲ ಸಾಧಕರಿಗೆ ಇದೇ ರೀತಿ ಕಲಿಸುತ್ತಾರಲ್ಲವೇ ? ಆದುದರಿಂದ ಬಹಳ ಸಂತರು ಸಿದ್ಧರಾಗುತ್ತಾರಲ್ಲವೇ !” ಎಂದು ಹೇಳಿದರು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಪೂ. ದೀಪಾಲಿ ಮತಕರ ಇವರಲ್ಲಿ ಸಂಚಾರವಾಣಿಯ ಮೂಲಕ ನಡೆದ ಆನಂದಮಯ ಭಾವಸಂವಾದ !

ಪೂ. ದೀಪಾಲಿ ಮತಕರ ಇವರು, `ನಿಮ್ಮ ಅಸ್ತಿತ್ವ ಸೊಲ್ಲಾಪೂರ ಸೇವಾಕೇಂದ್ರದಲ್ಲಿ ಮತ್ತು ನನ್ನಲ್ಲಿಯೂ ಸತತವಾಗಿ ಅರಿವಾಗುತ್ತದೆ’, ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರಿಗೆ ಹೇಳಿದರು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಮೃತವಾಣಿ !

‘ಎಷ್ಟೇ ಕಷ್ಟಪಡಬೇಕಾದರೂ, ‘ನನಗೆ ದೇವರೇ ಬೇಕು. ಅವನೇ ನನಗೆ ಪರಿಸ್ಥಿತಿಯಿಂದ ಹೊರಗೆ ತೆಗೆಯಲಿದ್ದಾನೆ’, ಎಂಬ ವಿಚಾರವನ್ನು ನಿರಂತರವಾಗಿ ಗಮನದಲ್ಲಿಡಬೇಕು.

ಆನಂದವರ್ಧಿನಿ ಮತ್ತು ಮುಕ್ತಿದಾಯಿನಿ ಆದಿಶಕ್ತಿಸ್ವರೂಪ, ಸಾಧಕರ ಆಧ್ಯಾತ್ಮಿಕ ಕವಚವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ರಾಮನಾಥಿ ಆಶ್ರಮದಲ್ಲಿನ ಅಸ್ತಿತ್ವವು ಸಾಧಕರಿಗಾಗಿ ಕೇವಲ ಒಂದು ಆಧಾರ ಮಾತ್ರವಲ್ಲ, ಅದು ಚೈತನ್ಯದ ಒಂದು ಸ್ರೋತವಾಗಿದೆ.