ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ; ಓರ್ವ ಡಾಕ್ಟರ್ ಸಹಿತ ೬ ಕಾರ್ಮಿಕರ ಸಾವು
ಜಮ್ಮು-ಕಾಶ್ಮೀರದಲ್ಲಿ ಹೊಸ ಸರಕಾರ ಸ್ಥಾಪನೆ ಆದ ನಂತರ ತಕ್ಷಣ ಈ ದಾಳಿ ನಡೆಯುತ್ತದೆ, ಇದರ ಅರ್ಥ ‘ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮಾರ್ಗದಿಂದ ಯಾವುದೇ ವ್ಯವಸ್ಥೆ ನಾವು ಮುಂದುವರೆಸಲು ಬಿಡುವುದಿಲ್ಲ’.
ಜಮ್ಮು-ಕಾಶ್ಮೀರದಲ್ಲಿ ಹೊಸ ಸರಕಾರ ಸ್ಥಾಪನೆ ಆದ ನಂತರ ತಕ್ಷಣ ಈ ದಾಳಿ ನಡೆಯುತ್ತದೆ, ಇದರ ಅರ್ಥ ‘ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮಾರ್ಗದಿಂದ ಯಾವುದೇ ವ್ಯವಸ್ಥೆ ನಾವು ಮುಂದುವರೆಸಲು ಬಿಡುವುದಿಲ್ಲ’.
ಪನ್ನು ಕೆನಡಾ ಮತ್ತು ಅಮೆರಿಕ ದೇಶದ ನಾಗರೀಕನಾಗಿರುವುದರಿಂದ ಭಾರತವು ಈ ದೇಶದ ಬಳಿ ಅವನ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಬೇಕು ಮತ್ತು ವಿಶ್ವಸಂಸ್ಥೆಯಲ್ಲಿ ಕೂಡ ಇದರ ಕುರಿತು ಧ್ವನಿ ಎತ್ತಬೇಕು !
ಈ ಯುದ್ಧಕ್ಕೂ ಭಾರತಕ್ಕೂ ಏನೂ ಸಂಬಂಧವಿಲ್ಲದಿರುವಾಗ ಕಾಶ್ಮೀರದಲ್ಲಿನ ಬಡಗ್ರಾಮದಲ್ಲಿ ಮಾತ್ರ ಪ್ರತಿಭಟನಾ ಮೆರವಣಿಗೆ ತೆಗೆಯಲಾಯಿತು. ಕಾಶ್ಮೀರಿಗಳ ಈ ಮೆರವಣಿಗೆಯಲ್ಲಿ ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದರು.
ಇದರಿಂದ ಮುಸ್ಲಿಮರಿಗೆ ಕಾನೂನು, ಪೊಲೀಸರು ಮತ್ತು ಆಡಳಿತದ ಬಗ್ಗೆ ಸ್ವಲ್ಪವೂ ಭಯವಿಲ್ಲವೆಂದು ಕಂಡು ಬರುತ್ತದೆ. ಸರಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !
ಅಕ್ಟೋಬರ್ 14 ರಂದು, ಇಸ್ರೇಲ್ ಉತ್ತರ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 8 ಜನರು ಗಾಯಗೊಂಡಿದ್ದಾರೆ.
ಕೆನಡಾದ ಪ್ರಧಾನಮಂತ್ರಿಯವರೇ ಖಲಿಸ್ತಾನಿಗಳನ್ನು ಬಹಿರಂಗವಾಗಿಯೇ ರಕ್ಷಿಸುತ್ತಾರೆ, ಅಲ್ಲಿ ಅವರ ದೇಶದಲ್ಲಿ ಖಲಿಸ್ತಾನಿ ವಿರೋಧಿ ಪತ್ರಕರ್ತರ ಮೇಲೆ ದಾಳಿ ನಡೆದರೆ ಅದರಲ್ಲಿ ಆಶ್ಚರ್ಯವೇ ಇಲ್ಲ
ಇಲ್ಲಿನ ಗಾರ್ಡನರೀಚ ಪ್ರದೇಶದಲ್ಲಿ ಒಂದು ದುರ್ಗಾಪೂಜೆಯ ಮಂಟಪದಲ್ಲಿ ಮುಸಲ್ಮಾನ ಹುಡುಗರು ನುಗ್ಗಿ `ಅಜಾನ ನಡೆಯುತ್ತಿದೆ ಆದ್ದರಿಂದ ಧ್ವನಿವರ್ಧಕ ನಿಲ್ಲಿಸಿರಿ’, ಎಂದು ಬೆದರಿಕೆ ಹಾಕಿದರು.
ಬಾಂಗ್ಲಾದೇಶದ ಈಗಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಘಟನೆಗಳು ನೋಡುತ್ತಿದ್ದಾರೆ ದುರ್ಗಾ ಪೂಜಾ ಮಂಟಪದ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಪ್ರಯತ್ನ ಹಿಂದುಗಳು ಏಕೆ ಮಾಡುವರು ?
ಭಾರತದಲ್ಲಿ ಮುಸಲ್ಮಾನರ ಹಬ್ಬದ ಸಮಯದಲ್ಲಿ ದಾಳಿ ಮಾಡಿರುವ ಒಂದಾದರೂ ಘಟನೆ ನಡೆದಿದ್ದರೆ, ಆಗ ದೇಶದಲ್ಲಿ ಅವರು ರಸ್ತೆಗೆ ಇಳಿದು ಆಕಾಶ ಪಾತಾಳ ಒಂದುಗೂಡಿಸುತ್ತಿದ್ದರು ಮತ್ತು ಅವರಿಗೆ ಕಪಟ ಜಾತ್ಯತೀತ ರಾಜಕೀಯ ಪಕ್ಷಗಳು ಬೆಂಬಲಿಸುತ್ತಿದ್ದರು !
ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಏನು ನಡೆಯುತ್ತದೆಯೋ, ಅದೇ ಭಾರತದಲ್ಲಿಯೂ ನಡೆಯುತ್ತಿದೆ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !