ವಕ್ಫ್ ಬೋರ್ಡ್‌ನಿಂದ ಹಿಂದೂಗಳ ಹಕ್ಕುಗಳ ಮೇಲೆ ದಾಳಿ ! 

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ವರದಿಗನುಸಾರ ಕರ್ನಾಟಕದಲ್ಲಿನ ಪ್ರಮುಖ ಮುಸಲ್ಮಾನ ಮುಖಂಡರು ವಕ್ಫ್ ಬೋರ್ಡನಿಂದ ೨ ಲಕ್ಷದ ೩೫ ಸಾವಿರ ಕೋಟಿ ರೂಪಾಯಿಗಳ ಭೂಹಗರಣ ಮಾಡಿರುವುದು ಬಹಿರಂಗವಾಗಿದೆ.

ಕರಾಚಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ; 2 ಚಿನೀ ಕಾರ್ಮಿಕರ ಸಾವು

ಅಕ್ಟೋಬರ್ 6 ರ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 2 ಚೀನಾ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 8 ಜನರು ಗಾಯಗೊಂಡಿದ್ದಾರೆ.

ಡಾಸನಾ ದೇವಸ್ಥಾನದ ಮೇಲೆ ದಾಳಿ ಮಾಡಿದವರನ್ನು ಎನ್‌ಕೌಂಟರ್ ಮಾಡಿ ! – ಭಾಜಪ ಶಾಸಕ ನಂದ ಕಿಶೋರ ಗುರ್ಜರ

ಇಲ್ಲಿನ ಡಾಸನಾ ದೇವಸ್ಥಾನದ ಮಹಂತ ನರಸಿಂಹಾನಂದ ಸರಸ್ವತಿ ಅವರು ಮಹಮ್ಮದ ಪೈಗಂಬರರ ವಿಷಯದಲ್ಲಿ ಮಾಡಿರುವ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯಿಂದ ಅಕ್ಟೋಬರ್ 4 ರ ರಾತ್ರಿ ಸಾವಿರಾರು ಮುಸ್ಲಿಮರು ಡಾಸನಾ ದೇವಸ್ಥಾನದ ಹೊರಗೆ ಜಮಾಯಿಸಿ ಗದ್ದಲ ಮಾಡಿದ್ದರು.

ಜಗತ್ತಿನ ಎಲ್ಲ ಮುಸಲ್ಮಾನರು ಅವರ ಶತ್ರುವಿನ ವಿರುದ್ಧ ಒಂದಾಗಬೇಕು ! – ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಾಮೇನಿ

ಪ್ರಪಂಚದಾದ್ಯಂತ ಮುಸ್ಲಿಮರು ‘ಇಸ್ಲಾಂ ಅಪಾಯದಲ್ಲಿದೆ’ ಎಂದು ಹೇಳಿದಾಗ ಒಗ್ಗೂಡಿ ಇಂತಹ ಪ್ರತಿಕಾರ ಮಾಡುತ್ತಾರೆ. ಹಿಂದೂಗಳು ಇದರಿಂದ ಏನಾದರೂ ಪಾಠ ಕಲಿಯುತ್ತಾರೆಯೇ ?

ಸಂಕಟದಲ್ಲಿ ಹಿಂದೂ ಮೈತೆಯಿ ಸಮುದಾಯ !

ಕುಕಿ ಭಯೋತ್ಪಾದಕರು ತಮ್ಮ ಭುಜದ ಮೇಲೆ ಸಾಗಿಸ ಬಹುದಾದ ಬಾಂಬ್ ಎಸೆಯುವ ಸಣ್ಣ ತೋಫುಗಳನ್ನು ಮತ್ತು ಎಕೆ-೪೭ ರೈಫಲ್‌ಗಳನ್ನು ಹಿಡಿದುಕೊಂಡು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಾ ‘ನಾವು ಮೈತೆಯಿಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತೇವೆ ಎಂದು ಹೇಳುತ್ತಿರುವ  ಒಂದು ವೀಡಿಯೊ ಪ್ರಸಾರ ಆಗಿದೆ.

Israeli Entered Lebanon : ಲೆಬನಾನ್ ನಲ್ಲಿ ನುಗ್ಗಿದ ಇಸ್ರೇಲ್ ನ ಸೈನ್ಯ !

1 ಸಾವಿರದ 100 ಕ್ಕೂ ಹೆಚ್ಚು ಲೆಬನಾನಿಗಳು ಕೊಲ್ಲಲ್ಪಟ್ಟರು ಹಾಗೂ 165 ಇಸ್ರೇಲಿಗಳ ಸಾವನ್ನಪ್ಪಿದರು.

Mysuru Rave Party : ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಹಲ್ಲೆ

ಸಮಾಜದಲ್ಲಿ ಪೊಲೀಸರು ಸ್ಥಾನ ಕಳೆದುಕೊಂಡಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಪೊಲೀಸರ ಭ್ರಷ್ಟಾಚಾರ, ದುರಹಂಕಾರ ಮತ್ತು ನಂಬಿಕೆ ಕಳೆದುಕೊಂಡಿರುವುದು !

ಕಾಂಗಡಾ (ಹಿಮಾಚಲ ಪ್ರದೇಶ)ದಲ್ಲಿ ದೇವಸ್ಥಾನದಲ್ಲಿ ನುಗ್ಗಿ ಶಿವಲಿಂಗವನ್ನು ಚರಂಡಿಗೆ ಎಸೆದರು !

ಹಿಮಾಚಲ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆ ಹೇಗೆ ಸಂಭವಿಸುತ್ತದೆ? ಎಂದು ಪ್ರಶ್ನೆ ಉದ್ಭವಿಸುತ್ತದೆ !

ಸರಕಾರಿ ಕಚೇರಿಯಲ್ಲೇ ಗಾಂಜಾ, ಮದ್ಯ ಬಾಟಲಿಗಳು ಪತ್ತೆ !

ಸ್ವತಂತ್ರ ಭಾರತದಲ್ಲಿ ಸರಕಾರಿ ಮಟ್ಟದಲ್ಲಿ ಅನೈತಿಕತೆ ಮತ್ತು ಅಪರಾಧಿತನ ಇರುವುದರಿಂದ ನಾವು ಏನು ಅಭಿವೃದ್ಧಿ ಸಾಧಿಸುತ್ತಿದ್ದೇವೆ, ಎಂಬ ಪ್ರಶ್ನೆ ಉದ್ಭವಿಸುತ್ತದೆ !