ನವದೆಹಲಿ – ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರತ ಮತ್ತು ಚೀನಾ ಸೈನಿಕರ ಒಂದು ವಿಡಿಯೋ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ. ಈ ವಿಡಿಯೋದಲ್ಲಿ ಭಾರತ ಮತ್ತು ಚೀನಾದ ಸೈನಿಕರು ‘ಜಯ ಶ್ರೀ ರಾಮ’ ಎಂದು ಘೋಷಣೆ ನೀಡುತ್ತಿರುವುದು ಕಾಣುತ್ತಿದೆ. ಈ ವಿಡಿಯೋ ಪ್ರತ್ಯಕ್ಷ ನಿಯಂತ್ರಣ ರೇಖೆಯದಾಗಿದೆ ಎಂದು ದಾವೆ ಮಾಡಿದ್ದಾರೆ.
Soldiers of both India and China shout ‘Jai Shriram’ slogans at the India-China border.
New Delhi – After the Pran Prathistha of the Shri Ramlala at the Shriram Temple in Ayodhya, a video of soldiers from India and China has been widely circulated on social media.
In this… pic.twitter.com/qbj3fMzOPp
— Sanatan Prabhat (@SanatanPrabhat) January 24, 2024