ಮ್ಯಾನಮಾರದಲ್ಲಿ ಸೈನ್ಯದಿಂದ ಕಚಿನ್ ಸಮುದಾಯದ ಮೇಲೆ ನಡೆಸಲಾದ ವಾಯು ದಾಳಿಯಲ್ಲಿ ೬೦ ಕ್ಕಿಂತ ಹೆಚ್ಚಿನ ಜನರು ಹತ

ಮ್ಯಾನಮಾರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಆಗ್ನೇಯ ಏಷ್ಯಾ ದೇಶದ ವಿದೇಶಾಂಗ ಸಚಿವರ ಸಭೆ ೩ ದಿನದ ನಂತರ ಇಂಡೋನೇಷ್ಯಾದಲ್ಲಿ ನಡೆಯಲಿದೆ.