ಮಂಗಳೂರಿನ ಸಾಧಕಿ ಕು. ಮಾಧವಿ ಪೈ ಇವರು ಮೊದಲ ಪ್ರಯತ್ನದಲ್ಲಿಯೇ ಸಿ.ಎ.ಯ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಕು. ಮಾಧವಿಯಲ್ಲಿ ಕೆಲವು ವಿಶಿಷ್ಟ ಗುಣಗಳಿವೆ. ನಿಯೋಜನಾಬದ್ಧವಾಗಿ ಅಧ್ಯಯನ ಮಾಡುವುದು, ಸ್ವಯಂಶಿಸ್ತು, ಪರಿಶ್ರಮ ಪಡುವುದು, ಮನಮುಕ್ತತೆ, ಸಂಘರ್ಷ ಮಾಡುವುದು, ಇವೆಲ್ಲಗುಣಗಳಿಂದ ಅವಳು ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡಲು ಸಾಧ್ಯವಾಗುತ್ತಿತ್ತು.

ಸನಾತನದ ಸಾಧಕಿ ಕು. ನಕುಶಾ ನಾಯಿಕ ‘ಬಿ.ಎಸ್.ಸಿ.ನರ್ಸಿಂಗ’ ದ್ವಿತೀಯ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ !

ಶಿಕ್ಷಣವನ್ನು ಪಡೆಯುವಾಗ ಮತ್ತು ಪರೀಕ್ಷೆಯ ಮೊದಲು ಅಧ್ಯಯನ ಮಾಡುವಾಗ ಕು. ನಕುಶಾ ಇವರು ಪರಾತ್ಪರ ಗುರುದೇವ ಡಾ. ಆಠವಲೆಯವರನ್ನು ಸ್ಮರಿಸುವುದು, ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು, ನಾಮಜಪದ ಧ್ವನಿ ತಟ್ಟೆಯನ್ನು ಹಾಕುವುದು ಮುಂತಾದ ಪ್ರಯತ್ನಗಳನ್ನು ಮಾಡುತ್ತಿದ್ದರು.

ಹಳಿಯಾಳದ ಶ್ರೀ. ಕಿರಣಕುಮಾರ ಇವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಹಳಿಯಾಳ ಇಲ್ಲಿನ ಸನಾತನದ ಸಾಧಕರಾದ ಶ್ರೀ. ವಿಠೋಬ ಮ್ಹಾಳ್ಸೇಕರ ಇವರ ಮಗನಾದ ಎಂ. ವಿ. ಕಿರಣಕುಮಾರ ಇವರಿಗೆ ಮಧ್ಯಪ್ರದೇಶದ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

 ಅಣುಬಾಂಬ್ ಬಿದ್ದಿದೆ ಎಂದು ತಿಳಿದ ತಕ್ಷಣ, ಅದರ ವಿಕಿರಣಗಳು ನಿಮ್ಮ ಮೇಲೆ ಪರಿಣಾಮ ಬೀರುವ ಮೊದಲೇ ನಿಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕು. ಇದಕ್ಕಾಗಿ, ಸಾಧ್ಯವಾದಷ್ಟು ಬೇಗ ಸ್ಫೋಟದ ಸ್ಥಳದಿಂದ ದೂರ ಹೋಗಬೇಕು. ಇದಕ್ಕೆ ಫಾಲಔಟ್ ಅವಧಿ ಉಪಯುಕ್ತವಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !

ನಮ್ಮಲ್ಲಿನ ಸ್ವಭಾವದೋಷಗಳು ಮತ್ತು ಅಹಂ ಕಡಿಮೆಯಾದ ನಂತರ ಮನಸ್ಸಿನಲ್ಲಿ ಕೇವಲ ಈಶ್ವರನ ವಿಚಾರಗಳೇ ಇರುತ್ತವೆ. ಅದಕ್ಕಾಗಿ ಸ್ವಭಾವದೋಷಗಳ ಮತ್ತು ಅಹಂನ ನಿರ್ಮೂಲನೆಯನ್ನು ಮಾಡಲು ಹೆಚ್ಚೆಚ್ಚು ಪ್ರಯತ್ನ ಮಾಡಬೇಕು ಅಥವಾ ಭಾವದ ಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು.

ಪರಾತ್ಪರ ಗುರು ಡಾಕ್ಟರರು ಕಮಲ ಕುಂಡದಲ್ಲಿ ಬಿಡಲು ತಂದಿರುವ ಮೀನು ನೇರ ದಿಕ್ಕಿನಲ್ಲಿ ಈಜಾಡದೇ ವಿರುದ್ಧ ದಿಕ್ಕಿನಲ್ಲಿ ಈಜಿವುದರ ಬಗ್ಗೆ ಡಾ. ಅಜಯ ಜೋಶಿಯವರಿಗೆ ಕೇಳಿದಾಗ ಡಾ. ಅಜಯ ಜೋಶಿಯವರ ಆಧ್ಯಾತ್ಮಿಕ ಸ್ತರದಲ್ಲಿ ಆಗಿರುವವರ ವಿಚಾರಪ್ರಕ್ರಿಯೆ !

ಅಧ್ಯಾತ್ಮ ಸಾಧನೆಯಿಂದ ಮನುಷ್ಯನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಅಧ್ಯಾತ್ಮದ ದೃಷ್ಟಿಯಿಂದ ‘ಗುರುಗಳು ಭೇಟಿ ಆಗುವುದು ಅತ್ಯಂತ ಮಹತ್ವದ್ದಾಗಿದೆ. ಪರಾತ್ಪರ ಗುರು ಡಾಕ್ಟರರ ದರ್ಶನದಿಂದ ಒಂದು ವೇಳೆ ಮೀನಿನ ದುಃಖ ದೂರವಾಗುತ್ತದೆ ಎಂದಾದರೆ, ಸಾಮಾನ್ಯ ವ್ಯಕ್ತಿಗಳು ಮಾಯೆಯ ಜೀವನದಿಂದ ಖಚಿತವಾಗಿ ಬಿಡುಗಡೆಯಾಗಿ ಪರಮ ಗತಿಯು ಪ್ರಾಪ್ತವಾಗಲು ಸಾಧ್ಯವಿದೆ.

ಆಪತ್ಕಾಲದ ಬಗ್ಗೆ ಸಾಧಕರಲ್ಲಿ ಮೂಡಿದ ಪ್ರಶ್ನೆಗಳು ಮತ್ತು ಅವುಗಳಿಗೆ ಯೋಗ್ಯ ದೃಷ್ಟಿಕೋನದ ಬಗ್ಗೆ ಬೆಳಗಾವಿಯ ಶ್ರೀ. ಮಂದಾರ ಜೋಶಿಯವರ ಚಿಂತನೆ !

ಪರಾತ್ಪರ ಗುರು ಡಾಕ್ಟರರು ಕಳೆದ ಕೆಲವು ವರ್ಷಗಳಿಂದ ‘ಹಳ್ಳಿಗಳಲ್ಲಿ ಹೆಚ್ಚು ಪ್ರಸಾರ ಮಾಡಿರಿ, ಎಂದು ಹೇಳುತ್ತಿದ್ದರು. ಇದರಿಂದ ಅವರ ದಾರ್ಶನಿಕತೆಯ ಅರಿವಾಗುತ್ತದೆ; ಆದರೆ ನಾವು ಅದನ್ನು ಗಮನಿಸಲಿಲ್ಲ.

‘ಆನ್‌ಲೈನ್ ಹಿಂದೂ ರಾಷ್ಟ್ರಜಾಗೃತಿ ಸಭೆಯು ೭೮ ಸಾವಿರಕ್ಕೂ ಹೆಚ್ಚು ಹಿಂದೂಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ತೇಜವನ್ನು ಜಾಗೃತಗೊಳಿಸಿದೆ !

ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗುವ ವಿಶೇಷ ಆದ್ಯತೆಗಳು ಮತ್ತು ರಿಯಾಯಿತಿಗಳಿಂದಾಗಿ ವಿವಿಧ ರೀತಿಯ ‘ಜಿಹಾದ್ಗಳು ತಲೆ ಎತ್ತುತ್ತಿವೆ. ಹಿಂದೂಗಳನ್ನು ತಮ್ಮ ಮೇಲಿನ ದಬ್ಬಾಳಿಕೆಯ ಇತಿಹಾಸವನ್ನು ಮರೆಯುವಂತೆ ಮಾಡಿ ಅಸಹಿಷ್ಣುಗಳೆಂದು ಬಿಂಬಿಸಲಾಗುತ್ತಿದೆ.

ನೀರಿನ ಶಕ್ತಿಯನ್ನು ತಿಳಿದುಕೊಂಡು ಅದನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಿ !

ನೀರಿಗೆ ವಿಶಿಷ್ಟವಾದ ಒಂದು ಸ್ಮರಣಶಕ್ತಿ ಇರುತ್ತದೆ. ನೀರನ್ನು ಕುಡಿಯುವಾಗ ನಮ್ಮಲ್ಲಿ ಯಾವ ರೀತಿಯ ವಿಚಾರವಿರುವುದೋ ಅಥವಾ ಯಾವ ಮಾನಸಿಕ ಸ್ಥಿತಿಯಲ್ಲಿ ನಾವು ನೀರನ್ನು ಕುಡಿಯುತ್ತೇವೆಯೋ, ಅದರಂತೆ ನೀರಿಗೆ ಮತ್ತು ಕುಡಿಯುವವರ ಮೇಲೆ ಬಹಳ ಪರಿಣಾಮವಾಗುತ್ತದೆ.

ಕುಂಭಪರ್ವದ ಅವಧಿಯಲ್ಲಿ ಮಾಡಿದ ಸಾಧನೆಯಿಂದ ೧ ಸಾವಿರ ಪಟ್ಟು ಫಲಪ್ರಾಪ್ತಿ ಆಗುತ್ತಿರುವುದರಿಂದ ಧರ್ಮಪ್ರಸಾರದ ಸೇವೆಯಲ್ಲಿ (ಸಮಷ್ಟಿ ಸಾಧನೆಯಲ್ಲಿ) ಪಾಲ್ಗೊಳ್ಳಿ !

ಈ ಕುಂಭಪರ್ವದ ಅವಧಿಯಲ್ಲಿ ಹರಿದ್ವಾರದ ಕುಂಭಕ್ಷೇತ್ರದಲ್ಲಿ ಧರ್ಮಪ್ರಸಾರ ಮತ್ತು ಹಿಂದೂರಾಷ್ಟ್ರ ಜಾಗೃತಿ ಅಭಿಯಾನವನ್ನು ವ್ಯಾಪಕ ಪ್ರಮಾಣದಲ್ಲಿ ನಡೆಸಲಾಗುವುದು. ಈ ಅಂತರ್ಗತ ೪ ದೊಡ್ಡ ಹಿಂದೂ ರಾಷ್ಟ್ರ ಜಾಗೃತಿಯನ್ನು ಮೂಡಿಸುವ ಫಲಕ ಪ್ರದರ್ಶನ ಮತ್ತು ಅಧ್ಯಾತ್ಮ ವಿಷಯದ ಗ್ರಂಥ ಪ್ರದರ್ಶನ ಇವುಗಳನ್ನು ಆಯೋಜಿಸಲಾಗುತ್ತಿದೆ.