ಹಳಿಯಾಳದ ಶ್ರೀ. ಕಿರಣಕುಮಾರ ಇವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಡಾ. ಎಂ. ವಿ. ಕಿರಣಕುಮಾರ

ಹಳಿಯಾಳ ಇಲ್ಲಿನ ಸನಾತನದ ಸಾಧಕರಾದ ಶ್ರೀ. ವಿಠೋಬ ಮ್ಹಾಳ್ಸೇಕರ ಇವರ ಮಗನಾದ ಎಂ. ವಿ. ಕಿರಣಕುಮಾರ ಇವರಿಗೆ ಮಧ್ಯಪ್ರದೇಶದ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಅವರು ಕೆ.ಎಲ್ ಎಸ್. ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾಗಿದ್ದಾರೆ.